ಕನ್ನಡದ ಖ್ಯಾತ ನಟಿ ಸಾವು, 29 ವರ್ಷ ಕಳೆದರೂ ಸಾವಿನ ರಹಸ್ಯ... Silk Smitha
ಕನ್ನಡ ಸಿನಿಮಾ ರಂಗ ಜಗತ್ತಿನ ಮೂಲೆ ಮೂಲೆಯಲ್ಲೂ ಹೆಸರು ಮಾಡಿದೆ, ಕನ್ನಡ ಸಿನಿಮಾ ರಂಗದಿಂದ ಬಂದ ಕಲಾವಿದರು ಅಂದ್ರೆ ಹಾಲಿವುಡ್ ಮಂದಿ ಕೂಡ ಗೌರವ ಕೊಡುತ್ತಾರೆ. ಅದರಲ್ಲೂ ಕನ್ನಡಿಗರ ಈ ಸಿನಿಮಾ ರಂಗ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತದೆ. ಆದರೆ ನಮ್ಮದೇ ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಸಾಲು ಸಾಲು ನಟ & ನಟಿಯರ ಸಾವು ಅಭಿಮಾನಿಗಳಿಗೆ ನೋವು ತಂದಿದೆ. ಆದರೆ ಹೀಗೆ ಸಾವನ್ನಪ್ಪಿದ ಹಲವು ಕನ್ನಡದ ನಟ & ನಟಿಯರ ಸಾವಿನ ರಹಸ್ಯ ಇವತ್ತಿಗೂ ನಿಗೂಢವಾಗಿದೆ...
ಕನ್ನಡ ಸಿನಿಮಾ ರಂಗದಲ್ಲಿ ಹಲವು ನಟ & ನಟಿಯರ ಸಾವಿನ ಬಗ್ಗೆ ಈಗಲೂ ಚರ್ಚೆ ನಡೆಯುತ್ತದೆ, ಹೀಗೆ ಆಕ್ಸಿಡೆಂಟ್ ಮೂಲಕ ಹಲವು ಕನ್ನಡದ ನಟ & ನಟಿಯರನ್ನು ಬೇಕು ಅಂತಲೇ ಕೊಲೆ ಮಾಡಿಸಿದ್ದಾರೆ ಅಂತಾ ಆರೋಪ ಕೂಡ ಮಾಡಲಾಗುತ್ತದೆ. ಕನ್ನಡ ಸಿನಿಮಾ ರಂಗದಲ್ಲಿ ಇಂತಹ ಘಟನೆಗಳು ನಡೆದಿದ್ದವಾ ದೇವರೆ? ಅಂತಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಣ್ಣೀರು ಕೂಡ ಹಾಕುತ್ತಾರೆ. ನಟ ಶಂಕರ್ ನಾಗ್, ನಟ ಚಾಕಲೇಟ್ ಹೀರೋ ಸುನಿಲ್ ಸೇರಿದಂತೆ ಹಲವು ನಟರು & ನಟಿಯರ ಅಭಿಮಾನಿಗಳು ಕೂಡ ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿ ಸಾವು, 29 ವರ್ಷ ಕಳೆದರೂ ಸಾವಿನ ರಹಸ್ಯ...

ಕನ್ನಡದ ಖ್ಯಾತ ನಟಿ ಸಾವು...
ಕನ್ನಡಿಗರ ಸಿನಿಮಾ ರಂಗದಲ್ಲಿ ಸುಂದರವಾದ ನಟ & ನಟಿ ಸಾವು ಹಲವು ಅನುಮಾನ ಮೂಡಿಸುತ್ತಿದೆ. ಅದರಲ್ಲೂ ಕನ್ನಡಿಗರ ಸಿನಿಮಾ ರಂಗದ ನಟ & ನಟಿಯರನ್ನು ಹೀಗೆ ಕೊಲೆ ಮಾಡಿಸಿದ್ದರೆ ಅದರ ಹಿಂದೆ ಯಾರ ಕೈವಾಡ ಇದೆ? ಅಂತಾ ಕೂಡ ಕನ್ನಡಿಗರು ಚರ್ಚೆ ಮಾಡುತ್ತಿದ್ದಾರೆ. ಕನ್ನಡದ ನಟ & ನಟಿಯರ ಸಾವಿಗೆ ಕಾರಣ ಯಾರು? ಅನ್ನೋ ಚರ್ಚೆಗಳ ನಡುವೆ ಮತ್ತೊಂದು ಬೆಂಕಿ ಹೊತ್ತಿಕೊಂಡಿದೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿ ಸಾವು, 29 ವರ್ಷ ಕಳೆದರೂ ಸಾವಿನ ರಹಸ್ಯ...
1996 ಸೆಪ್ಟಂಬರ್ 23 ಸೋಮವಾರ...
ಯಸ್, ಕನ್ನಡ ಸಿನಿಮಾ ರಂಗದಲ್ಲಿ ಮೈ ಬಳುಕಿಸುತ್ತಾ & ಸೊಂಟ ಕುಣಿಸಿಯೇ ಕೋಟಿ ಕೋಟಿ ಅಭಿಮಾನಿಗಳ ಎದೆಯಲ್ಲಿ ಸಂಚಲನ ಸೃಷ್ಟಿಸಿದ್ದ ಏಕೈಕ ನಟಿ ಅಂದ್ರೆ ಅದು ಸಿಲ್ಕ್ ಸ್ಮಿತಾ. ಹೀಗೆ ಸಿಲ್ಕ್ ಸ್ಮಿತಾ ಕೇವಲ 18 ವರ್ಷಕ್ಕೆ ತಮ್ಮ ಹಸಿ & ಬಿಸಿ ನಟನೆಯಿಂದ ಹವಾ ಎಬ್ಬಿಸಿದ್ದರು. ಸುಮಾರು 450 ಸಿನಿಮಾಗಳನ್ನ ಮಾಡಿ ಕೋಟಿ ಕೋಟಿ ಕನ್ನಡಿಗರ ನೆಚ್ಚಿನ ಸುಂದರಿ ಕೂಡ ಅಗಿದ್ದರು ನಟಿ ಸಿಲ್ಕ್ ಸ್ಮಿತಾ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿ ಸಿಲ್ಕ್ ಸ್ಮಿತಾ ಸಾವು ಈಗಲೂ ನಿಗೂಢವಾಗೇ ಇದೆ. 1996 ಸೆಪ್ಟಂಬರ್ 23 ಸೋಮವಾರ ನಟಿ ಸಿಲ್ಕ್ ಸ್ಮಿತಾ ಶವ ಪತ್ತೆಯಾಗಿತ್ತು. ತಮಿಳುನಾಡು ರಾಜಧಾನಿ ಚೆನ್ನೈ ನಗರದಲ್ಲಿ ಕನ್ನಡದ ಖ್ಯಾತ ನಟಿ & ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಪ್ರೀತಿಯ ಸಿಲ್ಕ್ ಸ್ಮಿತಾ ಹೆಣವಾಗಿ ಪತ್ತೆಯಾಗಿದ್ದರು.

ಹೀಗೆ ಸಿಲ್ಕ್ ಸ್ಮಿತಾ ಅವರ ಸಾವಿನ ಘಟನೆ ನಡೆದು ಬರೋಬ್ಬರಿ 29 ವರ್ಷ ಕಳೆದರೂ ಸಾವಿನ ರಹಸ್ಯವೇ ಇನ್ನೂ ಬಗೆಹರಿದಿಲ್ಲ. ಸಿಲ್ಕ್ ಸ್ಮಿತಾ ಅವರು ಸತ್ತಿದ್ದು ಹೇಗೆ? ಅಂತಾ ಈಗ ಮತ್ತೊಂದು ಸುತ್ತಿನಲ್ಲಿ ಕನ್ನಡ ಸಿನಿಮಾ ರಂಗದ ಅಭಿಮಾನಿಗಳು ಭಾರಿ ದೊಡ್ಡ ಚರ್ಚೆ ನಡೆಸುತ್ತಿದ್ದಾರೆ. ಸಿಲ್ಕ್ ಸ್ಮಿತಾ ನಿಗೂಢ ಸಾವಿನ ರಹಸ್ಯ ಬಯಲಾಗಬೇಕು, ಆ ಮೂಲಕ ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದ ಸಿಲ್ಕ್ ಸ್ಮಿತಾ ಅವರಿಗೆ ನ್ಯಾಯ ಸಿಗಬೇಕು ಅಂತಾ ಅಭಿಮಾನಿಗಳು ಇದೀಗ ಆಗ್ರಹ ಮಾಡ್ತಿದ್ದಾರೆ.
-
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್












Click it and Unblock the Notifications