ಮೇಘನಾ ರಾಜ್ 2ನೇ ಮದುವೆ ವಿಚಾರ & ವಿಜಯ್ ರಾಘವೇಂದ್ರ ಕುರಿತು... Meghana Raj
ಕನ್ನಡ
ಸಿನಿಮಾ ರಂಗದಲ್ಲಿ ಸಾಲು ಸಾಲು ದುರಂತಗಳು ನಡೆದು ಹೋಗುತ್ತಿವೆ, ಒಂದು ಕಡೆ ಕೆಲವು ನಟ & ನಟಿಯರು ತಮ್ಮ ತಮ್ಮ ಸಂಗಾತಿ ಕಳೆದುಕೊಂಡು ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಇದರ ಜೊತೆಗೇ ಹಲವು ದುರಂತಗಳು ಎದುರಾಗುತ್ತಿದ್ದು, ಕನ್ನಡ ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಒಂದು ಚರ್ಚೆ ಕೂಡ ನಡೆಯುತ್ತಾ ಇದೆ. ಹೀಗಿದ್ದಾಗಲೇ, ಮೇಘನಾ ರಾಜ್ 2ನೇ ಮದುವೆ ವಿಚಾರ & ವಿಜಯ್ ರಾಘವೇಂದ್ರ ಕುರಿತು... id="toptextpromo"> id='are-slot-1' class='oiad oi-axt oiadv'> id='top-searched-articles'>ಮೇಘನಾ
ರಾಜ್ 2ನೇ ಮದುವೆ ಆಗುತ್ತಾರೆ.. ಮೇಘನಾ ರಾಜ್ 2ನೇ ಮದುವೆ ಯಾವಾಗ.. ಮೇಘನಾ ರಾಜ್ 2ನೇ ಮದುವೆ ಬಗ್ಗೆ ನಿರ್ಧಾರ ಏನು... ಹೀಗೆ ಮೇಘನಾ ರಾಜ್ ಅವರ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಅದರಲ್ಲೂ ಈ ಬಗ್ಗೆ ಕೆಲವರು ಬೇಕು ಅಂತಲೇ ಸುಳ್ಳು ಸುದ್ದಿಯನ್ನ ಹಬ್ಬಿಸಿ, ಸೋಷಿಯಲ್ ಮೀಡಿಯಾಗಳಲ್ಲಿ ಕಿಚ್ಚು ಹೊತ್ತಿಸಿದ್ದರು. ಮೇಘನಾ ರಾಜ್ ಅವರು ನಟಿಯಾಗಿ ಮಾತ್ರವಲ್ಲದೇ ಸಂಕಷ್ಟ ಸಮಯದಲ್ಲಿ ಜೀವನ ಎದುರಿಸುವ ಬಗ್ಗೆ ಕೂಡ ಸಮಾಜಕ್ಕೆ ಇದೀಗ ಮಾದರಿ ಆಗಿದ್ದಾರೆ. ಎಲ್ಲಾ ಕಷ್ಟಗಳನ್ನು ಎದುರಿಸಿ, ನಟಿ ಮೇಘನಾ ರಾಜ್ ಅವರು ಮಗನ ಆರೈಕೆ ಮಾಡುತ್ತಿದ್ದಾರೆ. ಅದರಲ್ಲೂ ಪ್ರೀತಿಸಿ ಮದುವೆ ಆಗಿದ್ದ ನಟ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನೋವು ಕಾಡುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಹಾವಳಿಗೆ ಬ್ರೇಕ್ ಬಿದ್ದಿಲ್ಲ... id='are-slot-2' class='oiad oi-axt oiadv'>












Click it and Unblock the Notifications