ಹೆಂಡತಿಯನ್ನು ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್ ಯಶ್, ಕೆಟ್ಟ ದೃಷ್ಟಿ ಬೀಳದಿರಲಿ ಅಂತಾ... KGF Yash
ರಾಕಿಂಗ್ ಸ್ಟಾರ್ ಯಶ್ ಹೆಸರು ಇಂಡಿಯಾ ಪೂರ್ತಿ ಹವಾ ಎಬ್ಬಿಸಿ, ಇದೀಗ ಅಮೆರಿಕ & ಯುರೋಪ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಿಂಗೆ ಜಗತ್ತಿನ ಮೂಲೆ ಮೂಲೆಗೂ ಪಸರಿಸುತ್ತಾ ಇದೆ. ಯಾಕಂದ್ರೆ, ನಟ ರಾಕಿಂಗ್ ಸ್ಟಾರ್ ಯಶ್ ಅವರ ಖದರ್ ಹಂಗೆ ಇದೆ. ಕೇವಲ ಸಿನಿಮಾ ಮಾತ್ರ ಅಲ್ಲ ನಿಜ ಜೀವನದಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರು ಹೀರೋ ಆಗಿದ್ದು, ಲವ್ ಮ್ಯಾರೇಜ್ ಆಗಿ ಸಂಸಾರ ನಡೆಸುವ ವಿಚಾರದಲ್ಲಿ ಕೂಡ ಆಧುನಿಕ ಕಾಲದ ಯುವ ಜೋಡಿಗಳಿಗೆ ಮಾದರಿ ಆಗಿದ್ದಾರೆ. ಹೀಗಿದ್ದಾಗಲೇ, ಹೆಂಡತಿಯನ್ನು ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್ ಯಶ್, ಕೆಟ್ಟ ದೃಷ್ಟಿ ಬೀಳದಿರಲಿ ಅಂತಾ...
ನಿಮಗೆಲ್ಲಾ ಗೊತ್ತಿರುವಂತೆ 2005 ಸಮಯದಿಂದ ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಧಾರಾವಾಹಿಗಳನ್ನ ಮಾಡುತ್ತಾ, ಸಾಕಷ್ಟು ಸೈಕಲ್ ಹೊಡೆದ ನಂತರ ಸಕ್ಸಸ್ ಕಂಡು ಜಾಗತಿಕ ಮಟ್ಟದ ಹೀರೋ ಆಗಿದ್ದಾರೆ. ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಪ್ರೀತಿಸಿ ಮದುವೆ ಆಗಿದ್ದರು. ಹತ್ತಾರು ವರ್ಷ ಪ್ರೀತಿ ಮಾಡಿ ಮದುವೆ ಆಗಿದ್ದ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿ ಆಗಿದ್ದಾರೆ. ಯಾಕಂದ್ರೆ ಬರೀ ಮದುವೆ ಆಗು, ಡಿವೋರ್ಸ್ ಕೊಡು ಅನ್ನೋ ಈ ಕಾಲದಲ್ಲೂ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡಿ ನಮ್ಮ ಇಡೀ ಸಮಾಜಕ್ಕೆ ಮಾದರಿ ಆಗಿದೆ...

ಹೆಂಡತಿಯನ್ನು ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್!
ಹೌದು, ರಾಕಿಂಗ್ ಸ್ಟಾರ್ ಯಶ್ ಅವರ ಜೊತೆಗೆ ಸಿನಿಮಾ ಮಾಡಲು ಬಾಲಿವುಡ್ ಟು ಹಾಲಿವುಡ್ ಮಂದಿ ಸಾಲು ಸಾಲಾಗಿ ಕಾಯುತ್ತಾ ಕೂತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಮಾತ್ರ ತಮ್ಮದೇ ಸ್ಟೈಲ್ ಮೂಲಕ ಸಿನಿಮಾ ಮಾಡುತ್ತಿದ್ದು, ಹಾಲಿವುಡ್ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ಹೆಂಡತಿಯನ್ನು ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್ ಯಶ್, ಕೆಟ್ಟ ದೃಷ್ಟಿ ಬೀಳದಿರಲಿ ಅಂತಾ...












Click it and Unblock the Notifications