1,00,00,000.. ಕಾರ್ತಿಕ್ ಗೌಡ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಮನೆ ಸಿನಿಮಾಗೆ... KGF Yash
ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅಂದ್ರೆ ಈಗ ಮಂಡ್ಯ, ಮೈಸೂರು, ಕರ್ನಾಟಕ ಮಾತ್ರವಲ್ಲ ಇಡೀ ಇಂಡಿಯಾ ಇಂಡಿಯಾ ಎದ್ದು ನಿಂತು ಗೌರವ ನೀಡುತ್ತದೆ. ಯಾಕಂದ್ರೆ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಮಾಡುವ ಕೆಪಾಸಿಟಿ ನೋಡಿ ಬಾಲಿವುಡ್ ಅಂದ್ರೆ ಹಿಂದಿ ಸಿನಿಮಾ ರಂಗದ ನಟ & ನಟಿಯರ ಎದೆ ಕೂಡ ನಡುಗುವಂತೆ ಆಗಿದೆ. ನಮ್ಮ ರಾಕಿಭಾಯ್ ರಾಕಿಂಗ್ ಸ್ಟಾರ್ ಯಶ್ ಹವಾ ನೋಡಿರುವ ಜಗತ್ತಿನ ಮೂಲೆ ಮೂಲೆಯ ಜನರು ಕೂಡ ಇದೀಗ, ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಫ್ಯಾನ್ ಆಗಿದ್ದಾರೆ. ಹೀಗಿದ್ದಾಗಲೇ, 1,00,00,000.. ಕಾರ್ತಿಕ್ ಗೌಡ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಮನೆ ಸಿನಿಮಾಗೆ...













Click it and Unblock the Notifications