ಕನ್ನಡದ ಖ್ಯಾತ ನಟ ದಿಢೀರ್ ಸಾವು, ಅನಾಥ ಶವವಾಗಿ ಒದ್ದಾಟ... Kannada Actor
ಕನ್ನಡ ಸಿನಿಮಾ ಇಂಡಸ್ಟ್ರಿ ಇಡೀ ಜಗತ್ತಿನಾದ್ಯಂತ ಶ್ರೀಮಂತವಾಗಿ ಬೆಳೆದು ನಿಂತಿದೆ... ಕನ್ನಡ ಸಿನಿಮಾ ಇಂಡಸ್ಟ್ರಿ ನಟ & ನಟಿಯರಿಗೆ ಕೋಟಿ ಕೋಟಿ ರೂಪಾಯಿ ದುಡ್ಡು ಬರುತ್ತೆ... ಹೀಗೆ ಜನರು ಹೊರಗಡೆ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಕೆಲವು ಭ್ರಮೆ ಇಟ್ಟುಕೊಂಡಿದ್ದಾರೆ ಅನ್ನೋ ಆರೋಪ ಪದೇ ಪದೇ ಕೇಳ್ತಾ ಇರುತ್ತದೆ. ಅದರಲ್ಲೂ ತಿನ್ನಲು ಅನ್ನ ಇಲ್ಲದೆ ನರಳಾಡಿ ಸತ್ತಿರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ನಟ & ನಟಿಯರೇ ಹೆಚ್ಚು ಎನ್ನವುದು ದುರಂತವೇ ಸರಿ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟ ದಿಢೀರ್ ಸಾವು, ಅನಾಥ ಶವವಾಗಿ ಒದ್ದಾಟ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವರು ಮಾತ್ರ ಕಾಸು ಅಂದ್ರೆ ದುಡ್ಡು ಮಾಡ್ತಾರೆ, ಬಹುತೇಕ ನಟಿಯರು & ನಟರು ಹಸಿವು ಮತ್ತು ಬಡತನದಲ್ಲೇ ಸಾಯಬೇಕು ಅನ್ನೋ ಆರೋಪ ಇದೆ. 100 ವರ್ಷ ಪೂರೈಸುತ್ತಿರುವ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಸಿವು & ಬಡತನ ಈಗಲೂ ಸಂಚಲನ ಸೃಷ್ಟಿ ಮಾಡ್ತಿದೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟ ದಿಢೀರ್ ಸಾವು, ಅನಾಥ ಶವವಾಗಿ ಒದ್ದಾಟ...

ಕನ್ನಡದ ಖ್ಯಾತ ನಟ ಅನಾಥ ಶವವಾಗಿ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವ ನಟ & ನಟಿಯರ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರು & ಮನೆ ಇರುತ್ತದೆ... ಒಂದು ಸಿನಿಮಾ ಮಾಡಿದ್ರೆ ಕಡಿಮೆ ಕಡಿಮೆ ಅಂದ್ರೂ 1,00,00,000 ರೂಪಾಯಿ ಹಣ ಬರುತ್ತೆ... ನಾನು ಕೂಡ ಕನ್ನಡ ಸಿನಿಮಾ ಮಾಡಿದ್ರೆ ಶ್ರೀಮಂತರಾಗಿ ಜೀವನದಲ್ಲಿ ಸೆಟಲ್ ಆಗಲು ಸಾಧ್ಯ... ಹಿಂಗೆ ಭ್ರಮೆ ಇಟ್ಟುಕೊಂಡು ಸಿನಿಮಾ ಇಂಡಸ್ಟ್ರಿಗೆ ಬರುವ ನಟಿಯರು & ನಟರೇ ಹೆಚ್ಚು, ಆದ್ರೆ ಒಳಗೆ ಬೇರೆನೇ ಮ್ಯಾಟರ್ ಇದೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟ ದಿಢೀರ್ ಸಾವು, ಅನಾಥ ಶವವಾಗಿ ಒದ್ದಾಟ...
ಅಭಿಮಾನಿಗಳಿಗೆ ದಿಢೀರ್ ತೀವ್ರ ಆಘಾತ...
ನಟ ಡೇವಿಡ್ ಅವರು ಮೃತಪಟ್ಟ ನಂತರ ಅವರ ಕುಟುಂಬದ ಸದಸ್ಯರು ಯಾರೂ ಬಂದಿಲ್ಲ ಎಂಬ ಆರೋಪವು ಕೇಳಿ ಬಂದಿದೆ. ಆದರೆ ಕೊನೆಗೆ ಸಿನಿಮಾ ರಂಗದ ಸಹ ಕಲಾವಿದರೇ ಬಂದು ಕಾರ್ಯ ನೆರವೇರಿಸಲು ಮುಂದಾಗಿದ್ದರು ಎಂಬ ಸುದ್ದಿ ಇದೀಗ ಅಭಿಮಾನಿಗಳಿಗೆ ಕೂಡ ಆಘಾತ ನೀಡಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ಹಿಟ್ ಸಿನಿಮಾಗಳ ಮೂಲಕ ಸದ್ದು ಮಾಡಿದ್ದರು ನಟ ಡೇವಿಡ್ ಅವರು.












Click it and Unblock the Notifications