ಕನ್ನಡದ ಖ್ಯಾತ ನಟ ದಿಢೀರ್ ಸಾವು, 6,00,00,000 ರೂಪಾಯಿ ನಷ್ಟದಿಂದ... Kannada Actor
ಕನ್ನಡ ಸಿನಿಮಾ ಇಂಡಸ್ಟ್ರಿ ಮತ್ತೊಂದು ಆಘಾತ ಎದುರಿಸಿದೆ, ಕನ್ನಡ ಸಿನಿಮಾ ರಂಗದ ಹೆಸರು ಕೇಳಿದರೆ ಇಡೀ ಇಂಡಿಯಾ ಎದ್ದು ನಿಂತು ಗೌರವ ಸಲ್ಲಿಸುತ್ತದೆ. ಕನ್ನಡಿಗರ ಸಿನಿಮಾಗಳನ್ನ ಕಂಡರೆ ತೆಲುಗು & ತಮಿಳು ಮಾತ್ರ ಅಲ್ಲ ಹಿಂದಿ & ಇಂಗ್ಲಿಷ್ ಮಂದಿ ಮಾತ್ರವಲ್ಲ ಇಡೀ ಪ್ರಪಂಚವೇ ಪ್ರೀತಿಯಿಂದಲೇ ಅಪ್ಪಿಕೊಳ್ಳುತ್ತೆ. ಕನ್ನಡ ಸಿನಿಮಾ ರಂಗಕ್ಕೆ ಬರೋಬ್ಬರಿ 100 ವರ್ಷಗಳ ಇತಿಹಾಸ ಇದ್ದು, ಕನ್ನಡಿಗರು ಸಿನಿಮಾ ನಟ & ನಟಿಯರನ್ನ ಹೃದಯದಲ್ಲಿ ಇಟ್ಟುಕೊಂಡು ಆರಾಧಿಸುತ್ತಾರೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟ ದಿಢೀರ್ ಸಾವು, 6,00,00,000 ರೂಪಾಯಿ ನಷ್ಟದಿಂದ...
ಕನ್ನಡ.. ಕನ್ನಡ.. ಕನ್ನಡ... ಹೀಗೆ ಕನ್ನಡಿಗರು ಕನ್ನಡ ಭಾಷೆಯ ಹೊರತು ಉಸಿರಾಡಲು ಆಗಲ್ಲ. ಕನ್ನಡ 7,00,00,000 ಕನ್ನಡಿಗರ ಹೃದಯದ ಭಾಷೆ ಅದರಲ್ಲೂ ಕನ್ನಡ ಭಾಷೆ ಕೂಡ ರಾಷ್ಟ್ರ ಭಾಷೆಯೇ ಆಗಿದೆ. ಈ ಕಾರಣಕ್ಕೆ ಕನ್ನಡ ಸಿನಿಮಾಗಳಿಗೂ ದೊಡ್ಡ ಗೌರವ ಕೂಡ ಇದ್ದು, ಕನ್ನಡಿಗರ ಸಿನಿಮಾಗಳನ್ನ ನೋಡಲು ಫ್ಯಾನ್ಸ್ ಉಸಿರು ಬಿಗಿಹಿಡಿದು ಕಾಯುತ್ತಾ ಕುಳಿತುಕೊಳ್ಳುತ್ತಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾವಿರಾರು ಕೋಟಿ ರೂಪಾಯಿ ಹಣ ಕಲೆಕ್ಷನ್ ಮಾಡುವ ಶಕ್ತಿ ಕೂಡ ಇದೆ. ಆದರೆ ಇಷ್ಟೆಲ್ಲಾ ಸೌಂಡ್ ಮಾಡುತ್ತಿರುವ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲುಸಾಲು ನೋವಿನ ಸುದ್ದಿಗಳೇ ಇದೀಗ ಕೇಳಿ ಬರುತ್ತಿದೆ...

ಕನ್ನಡದ ಖ್ಯಾತ ನಟ ದಿಢೀರ್ ಸಾವು...
ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಸಾವಿನ ಸುದ್ದಿ ಸುನಾಮಿ ಎಬ್ಬಿಸಿದೆ. ಕಳೆದ ಕೆಲ ದಿನಗಳಿಂದ ಸಾಲು ಸಾಲು ದೊಡ್ಡ ದೊಡ್ಡ ನಟಿ & ನಟರು ಕನ್ನಡ ಸಿನಿಮಾ ರಂಗವನ್ನು ಬಿಟ್ಟು ದೂರ ಹೋಗಿದ್ದಾರೆ. 100 ವರ್ಷಗಳ ಇತಿಹಾಸ ಇರುವ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿಮಾ ನಟರು & ನಟಿಯರ ಸಾವಿನ ಸುದ್ದಿ ಸಂಚಲನ ಸೃಷ್ಟಿಸಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಹೀಗಿದ್ದಾಗಲೇ ದಿಢೀರ್, ಕನ್ನಡದ ಖ್ಯಾತ ನಟ ದಿಢೀರ್ ಸಾವು, 6,00,00,000 ರೂಪಾಯಿ ನಷ್ಟದಿಂದ...
6,00,00,000 ಕೋಟಿ ರೂಪಾಯಿ ನಷ್ಟ...
ಹೌದು, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಾವಿನ ಸುದ್ದಿ ಭಾರಿ ದೊಡ್ಡ ಆಘಾತವನ್ನ ಸೃಷ್ಟಿ ಮಾಡಿರುವ ಸಮಯದಲ್ಲೇ ನಟ & ರಂಗಭೂಮಿ ಕಲಾವಿದರಾದ ಯಶವಂತ ಸರದೇಶಪಾಂಡೆ ಅವರು ಇನ್ನಿಲ್ಲ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ. ಮತ್ತೊಂದು ಕಡೆ, ಕನ್ನಡದ ನಟ ಯಶವಂತ ಸರದೇಶಪಾಂಡೆ ಅವರ ಕನಸು ಕನಸಾಗಿಯೇ ಉಳಿದುಬಿಟ್ಟಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವೇ ಸಿನಿಮಾಗಳ ಮೂಲಕ ದೊಡ್ಡ ಹೆಸರು ಮಾಡಿದ್ದ ನಟ ಯಶವಂತ ಸರದೇಶಪಾಂಡೆ ಅವರು ಉತ್ತರ ಕರ್ನಾಟಕದಲ್ಲಿ ದೊಡ್ಡ ರಂಗಭೂಮಿ ಕಟ್ಟಲು ಪ್ರಯತ್ನಿಸಿದ್ದರು. ಇದಕ್ಕಾಗಿ ಸುಮಾರು 6,00,00,000 ಕೋಟಿ ರೂಪಾಯಿ ಹಣ ಕೂಡ ಖರ್ಚು ಮಾಡಿದ್ದರಂತೆ. ಹೀಗಿದ್ದರೂ ಅದು ಸಾಧ್ಯವಾಗದ ನೋವೇ ಸಾಕಷ್ಟು ಕಾಡಿತ್ತು ಎನ್ನಲಾಗಿದ್ದು, ನಟ ಯಶವಂತ ಸರದೇಶಪಾಂಡೆ ಅವರ ಸಾವಲ್ಲೂ 6,00,00,000 ರೂಪಾಯಿ ನಷ್ಟ & ರಂಗಮಂದಿರ ಪೂರ್ಣವಾಗದೇ ಇದ್ದ ನೋವು ಕಾಡಿತ್ತು ಎಂಬ ಚರ್ಚೆ ಇದೀಗ ಶುರುವಾಗಿದೆ...
ಸಮಾಜಕ್ಕೆ ಮೌಲ್ಯಗಳನ್ನು ಸಾರುವ ಸಿನಿಮಾ...
ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಅದ್ಭುತ ಸಿನಿಮಾಗಳು ಮೂಡಿ ಬಂದಿವೆ ಅದರಲ್ಲೂ ಆಕ್ಷನ್ & ಥ್ರಿಲ್ಲರ್ ಸಿನಿಮಾಗಳಿಗೆ ಕೊರತೆ ಇಲ್ಲ ಅಂತಾ ಹೇಳಬಹುದು. ಯಾಕಂದ್ರೆ ಸಾಲು ಸಾಲಾಗಿ ಆಕ್ಷನ್ & ಥ್ರಿಲ್ಲರ್ ಸಿನಿಮಾ ನಮ್ಮ ಕನ್ನಡದಲ್ಲಿ ಬಂದಿವೆ. ಅದೇ ರೀತಿಯಾಗಿ ಸಮಾಜಕ್ಕೆ ಮೌಲ್ಯಗಳನ್ನು ಸಾರುವ ಸಿನಿಮಾಗಳಿಗೆ ಏನು ಕೊರತೆ ಇಲ್ಲ ಎನ್ನಬಹುದು. ಹೀಗೆ ಸಮಾಜಕ್ಕೆ ಮೌಲ್ಯಗಳನ್ನು ಸಾರುವ ಪಾತ್ರ ಮಾಡುವ ಮೂಲಕ ಕೋಟ್ಯಂತರ ಕನ್ನಡ ಸಿನಿಮಾ ಪ್ರೇಮಿಗಳ ಗಮನ ಸೆಳೆದು, ಹೃದಯ ಗೆದ್ದಿದ್ದರು ನಟ & ರಂಗಭೂಮಿ ಕಲಾವಿದರಾದ ಯಶವಂತ ಸರದೇಶಪಾಂಡೆ ಅವರು. ಹೀಗಿದ್ದಾಗ ದಿಢೀರ್ ಅವರ ಸಾವಿನ ಸುದ್ದಿ ಅಭಿಮಾನಿಗಳಿಗೆ ಇದೀಗ ಸಹಿಸಲು ಆಗದಷ್ಟು ನೋವು ನೀಡಿದೆ. ಅಲ್ಲದೇ ಹೀಗೆಲ್ಲಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಘಟನೆಗಳು ಆದಷ್ಟು ಬೇಗ ನಿಲ್ಲಲಿ ಅಂತಾ ಕೂಡ ಪ್ರಾರ್ಥನೆ ಮಾಡುತ್ತಿದ್ದಾರೆ ಕನ್ನಡ ಸಿನಿಮಾ ಅಭಿಮಾನಿಗಳು...












Click it and Unblock the Notifications