ಹೂವಿನ ಬಾಣದಂತೆ... ದಿಢೀರ್ ಕಣ್ಣೀರು ಹಾಕುತ್ತಿರುವ ವೈರಲ್ ಹುಡುಗಿ... Hoovina Baanadanthe
ಕನ್ನಡ ಸಿನಿಮಾ ಇಂಡಸ್ಟ್ರಿ & ಕನ್ನಡಿಗರ ಬಾಯಲ್ಲಿ ಇದೀಗ ಓಡಾಡುತ್ತಿರುವ ಒಂದೇ ಒಂದು ಹಾಡು ಅಂದ್ರೆ ಅದು ಹೂವಿನ ಬಾಣದಂತೆ... ಸುಮಾರು 15 ವರ್ಷಗಳ ನಂತರ ಈ ಸಾಂಗ್ ಮತ್ತೊಮ್ಮೆ ಭಾರಿ ವೈರಲ್ ಆಗುತ್ತಿದೆ. ಮಂಡ್ಯದ ಹುಡುಗಿ ಹಾಡಿದ್ದ ಹಾಡು ಈಗ ಮಂಡ್ಯ ಟು ಇಂಡಿಯಾ ಮಾತ್ರವಲ್ಲ ರಷ್ಯಾ & ಅಮೆರಿಕದಲ್ಲೂ ಹೂವಿನ ಬಾಣದಂತೆ... ಹಾಡು ಭರ್ಜರಿ ಫೇಮಸ್ ಆಗುತ್ತಿದೆ. ರಾತ್ರೋ ರಾತ್ರಿ ಈ ಹಾಡು ಮತ್ತೆ ಕಿಚ್ಚು ಹೊತ್ತಿಸಿದೆ. ಹೀಗಿದ್ದಾಗಲೇ, ದಿಢೀರ್ ಕಣ್ಣೀರು ಹಾಕುತ್ತಿರುವ ವೈರಲ್ ಹುಡುಗಿ...
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ರೀಲ್ಸ್ ಸ್ಟಾರ್ಸ್ ಎಂಟ್ರಿ ಕೊಟ್ಟಿದ್ದಾರೆ. ಅದ್ರಲ್ಲಿ ಸಿನಿಮಾ ಮಾಡುವ ನಿರ್ದೇಶಕರು ಕೂಡ ಈಗ ರೀಲ್ಸ್ ಸ್ಟಾರ್‌ಗಳನ್ನೇ ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಇದೆ. ಹೀಗಿದ್ದಾಗ ಕನ್ನಡದ ಹಾಡನ್ನು ಹಾಡಿ ರಾತ್ರೋರಾತ್ರಿ ಒಬ್ಬ ಹುಡುಗಿ ಸ್ಟಾರ್ ಆಗಿ ಹೋದರೆ ಹೇಗೆ ಇರುತ್ತೆ ಹೇಳಿ ಆ ಮ್ಯಾಜಿಕ್? ಹೂವಿನ ಬಾಣದಂತೆ ಯಾರಿಗೂ ಕಾಣದಂತೆ... ಅಂತಾ ತನ್ನದೇ ಸ್ಟೈಲ್‌ನಲ್ಲಿ ಹಾಡಿದ್ದ ಮಂಡ್ಯದ ನಿತ್ಯಶ್ರೀ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಹೀಗಿದ್ದಾಗಲೇ, ದಿಢೀರ್ ಕಣ್ಣೀರು ಹಾಕುತ್ತಿರುವ ವೈರಲ್ ಹುಡುಗಿ...

ದಿಢೀರ್ ಕಣ್ಣೀರು ಹಾಕುತ್ತಿರುವ ವೈರಲ್ ಹುಡುಗಿ...
ಹೂವಿನ ಬಾಣದಂತೆ ಯಾರಿಗೂ ಕಾಣದಂತೆ, ಹಿಂಗೆ ಸೋಷಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ಈ ಹಾಡು ನಮ್ಮ & ನಿಮ್ಮ ಕಿವಿಗಳಿಗೆ ಬೀಳುತ್ತಿದೆ. ಅದರಲ್ಲೂ ಹೂವಿನ ಬಾಣದಂತೆ... ಅಂತಾ ತನ್ನದೇ ಸ್ಟೈಲ್‌ನಲ್ಲಿ ಹಾಡಿರುವ ಹುಡುಗಿ ಇದೀಗ ಭಾರಿ ಹವಾ ಸೃಷ್ಟಿ ಮಾಡಿರುವುದು ಗಮನ ಸೆಳೆಯುತ್ತಾ ಇದೆ. ಇಷ್ಟೆಲ್ಲಾ ಸದ್ದು ಮಾಡಿರುವ ಹುಡುಗಿಗೆ ಸಿನಿಮಾ ಆಫರ್ಸ್ ಕೂಡ ಬಂದಿದೆ ಎನ್ನುವಾಗಲೇ ಮತ್ತೊಂದು ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ, ದಿಢೀರ್ ವೈರಲ್ ಹುಡುಗಿ ಕಣ್ಣೀರು ಹಾಕಿದ್ದು ಏಕೆ?
ಅಂದಹಾಗೆ ಹೂವಿನ ಬಾಣದಂತೆ ಹಾಡನ್ನು ನಿತ್ಯಶ್ರೀ ಎಂಬ ಹುಡುಗಿ ತನ್ನದೇ ಸ್ಟೈಲ್‌ನಲ್ಲಿ ಹೇಳಿದ ನಂತರ ವೈರಲ್ ಆಗಿದ್ದು, ಈ ಬಗ್ಗೆ ಟ್ರೋಲ್ ಕೂಡ ಹೆಚ್ಚಾಗಿದೆಯಂತೆ. ಹೀಗಾಗಿ ನಿತ್ಯಶ್ರೀ ಕಣ್ಣೀರು ಹಾಕಿದ್ದು, ನನ್ನದು ತಪ್ಪಾಗಿದ್ದರೆ ಕ್ಷಮಿಸಿ ಆದರೆ ಹೀಗೆಲ್ಲಾ ಮಾಡಬೇಡಿ ಅಂತಾ ಹೇಳಿದ್ದಾರೆ. ಈ ಸಮಯದಲ್ಲಿ ಹಲವರು ನಿತ್ಯಶ್ರೀ ಅವರ ಬೆಂಬಲಕ್ಕೆ ನಿಂತಿದ್ದಾರೆ.












Click it and Unblock the Notifications