ಖ್ಯಾತ ನಟ ದಿಢೀರ್ ಸಾವು, ಕೊನೆಗೂ ಬಯಲಾಯ್ತು ಆ ರಹಸ್ಯ... Famous Actor
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿ & ನಟರ ಸಾವಿನ ಸುದ್ದಿಯಿಂದ ಭಯಾನಕ ಸಂಚಲನ ಈಗ ಸೃಷ್ಟಿಯಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಈಗ ಸಂಕಷ್ಟದಲ್ಲಿ ಇದ್ದು, ಸಾಲು ಸಾವು ಸಂಭವಿಸಿವೆ. ಇದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮಾತ್ರವಲ್ಲ ಹಲವು ಸಿನಿಮಾ ರಂಗದಲ್ಲೂ ಇದೇ ರೀತಿ ನಟಿ & ನಟರು ಸಾಯುತ್ತಿರುವ ಸುದ್ದಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಒತ್ತಡ ಮತ್ತು ಹಣದ ಸಮಸ್ಯೆಗಳಿಂದಲೇ ಹಲವು ನಟಿ & ನಟರು ಮೃತಪಡುತ್ತಿದ್ದಾರೆ ಎಂಬ ಆರೋಪ ಕೂಡ ಇದೆ. ಇಂತಹ ಸಮಯದಲ್ಲೇ, ಖ್ಯಾತ ನಟ ದಿಢೀರ್ ಸಾವು, ಕೊನೆಗೂ ಬಯಲಾಯ್ತು ಆ ರಹಸ್ಯ...
ನಟ ರೋಬೋ ಶಂಕರ್ ಅವರು ದಿಢೀರ್ ಅನಾರೋಗ್ಯಕ್ಕೆ ಈಡಾಗಿದ್ದರು. ಭೀಕರ ಜಾಂಡೀಸ್ ಕಾರಣ ಒದ್ದಾಡುತ್ತಿದ್ದ ರೋಬೋ ಶಂಕರ್ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಇದೇ ವೇಳೆ ಯಾವುದೇ ಸಿನಿಮಾದಲ್ಲಿ ನಟಿಸುವುದಕ್ಕೆ ಹೋಗಿರಲಿಲ್ಲ. ಇಷ್ಟಾದ ನಂತರ ಮತ್ತೆ ಸಿನಿಮಾ ಮಾಡಲು ಬಂದಿದ್ದ ನಟನಿಗೆ ದಿಢೀರ್ ಏನಾಗಿತ್ತು? ಅನ್ನೋ ಪ್ರಶ್ನೆ ಮೂಡಿತ್ತು. ಆದರೆ ಇದೀಗ ಅವರ ಸಾವಿನ ರಹಸ್ಯ ಬಯಲಾಗಿದೆ...

ನಟನ ಸಾವಿಗೆ ಕಾರಣ ಏನು?
ಅಷ್ಟಕ್ಕೂ ಭೀಕರ ಜಾಂಡೀಸ್ ನರಳಾಟದಿಂದ ಮೊದಲೇ ನಿಶ್ಯಕ್ತರಾಗಿದ್ದ ನಟ ಶಂಕರ್ ಅವರು ಇನ್ನಷ್ಟು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಅವರು ವಿಶ್ರಾಂತಿ ಪಡೆಯದ ಕಾರಣ ಸಮಸ್ಯೆ ಆಗಿದೆ ಅನ್ನೋ ಮಾತನ್ನು ತಜ್ಞರು ಇದೀಗ ಹೇಳುತ್ತಿದ್ದಾರೆ. ಅಲ್ಲದೆ ಅನಾರೋಗ್ಯ ಎದುರಾದ ಸಮಯಲ್ಲಿ ಸರಿಯಾಗಿ ರೆಸ್ಟ್ ಮಾಡಬೇಕು, ಇಲ್ಲವಾದರೆ ಅದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಲಿದೆ ಅನ್ನೋ ಎಚ್ಚರಿಕೆಯನ್ನು ಕೂಡ ತಜ್ಞರು ನೀಡುತ್ತಿದ್ದಾರೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ನಟ & ನಟಿಯರ ಸಾವಿನ ಪ್ರಕರಣಗಳು ವರದಿ ಆಗುತ್ತಾ ಇರುವುದು ಭೀತಿ ಹುಟ್ಟಿಸಿದೆ. ಹೀಗೆ ಯುವಕರು & ಅತಿ ಚಿಕ್ಕ ವಯಸ್ಸಿನಲ್ಲೇ ನಟರು ಹಾಗೂ ನಟಿಯರ ಜೀವ ಹೋಗುತ್ತಿರುವುದು ಜಾಗತಿಕ ಮಟ್ಟದಲ್ಲೂ ಚರ್ಚೆಗೆ ವೇದಿಕೆ ಒದಗಿಸಿದೆ. ಮತ್ತೊಂದು ಕಡೆ ಅಭಿಮಾನಿಗಳಿಗೆ ಈ ರೀತಿಯ ಘಟನೆಗಳು ಸಾಕಷ್ಟು ಬೇಸರ ತರಿಸಿವೆ. ಹಾಗೇ ಈ ಬಗ್ಗೆ ಒಂದು ತನಿಖೆ ಕೂಡ ನಡೆದರೆ ಒಳ್ಳೆಯದು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇದೀಗ ದಿಢೀರ್ ಚರ್ಚೆ ಶುರುವಾಗಿದೆ.












Click it and Unblock the Notifications