ಖ್ಯಾತ ಸಿನಿಮಾ ನಟ ದಿಢೀರ್ ಸಾವು, ಶೂಟಿಂಗ್ ನಡೆಯುವಾಗಲೇ ಕುಸಿದು ಬಿದ್ದು... Cinema Actor
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬರೋಬ್ಬರಿ 100 ವರ್ಷಗಳ ಇತಿಹಾಸ ಇದ್ದು, ಇದೇ ಕನ್ನಡ ನೆಲದಿಂದ ಹೋಗಿರುವ ಅನೇಕ ನಟರು & ನಟಿಯರು ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಯ ಸಿನಿಮಾ ರಂಗದಲ್ಲಿ ಭಾರಿ ದೊಡ್ಡ ಹೆಸರು ಮಾಡಿದ್ದಾರೆ. ಕೆಲವರು ದೊಡ್ಡ ಹೆಸರು ಮಾಡಿ ಕನ್ನಡ ಭಾಷೆ & ಕನ್ನಡ ಮಣ್ಣಿನ ಬಗ್ಗೆ ಅಗೌರವ ತೋರಿಸುವಂತೆ ದುರಹಂಕಾರದ ಮಾತು ಆಡಿದ್ದಾರೆ ಅನ್ನೋ ಆರೋಪ ಕೂಡ ಇದೆ...
ಹೀಗಿದ್ದರೂ ಕನ್ನಡಿಗರು ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆ ಸಿನಿಮಾಗಳನ್ನ ನೋಡ್ತಾರೆ ಬಿಡಿ ಅನ್ನೋ ಬೇಸರದ ಮಾತುಗಳು ಓಡಾಡುತ್ತಿವೆ. ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಪರಭಾಷೆಯ ಸಿನಿಮಾಗಳು ತುಳಿಯುತ್ತಾ ಕನ್ನಡಿಗರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪ & ಆಕ್ರೋಶ ಕೂಡ ಎಲ್ಲೆಲ್ಲೂ ಇದೀಗ ಕೇಳಿ ಬರುತ್ತಿದೆ. ಹೀಗಿದ್ದಾಗಲೇ, ಖ್ಯಾತ ಸಿನಿಮಾ ನಟ ದಿಢೀರ್ ಸಾವು, ಶೂಟಿಂಗ್ ನಡೆಯುವಾಗಲೇ ಕುಸಿದು ಬಿದ್ದು...

ಖ್ಯಾತ ಸಿನಿಮಾ ನಟ ದಿಢೀರ್ ಸಾವು...
ಕನ್ನಡ ನಟಿ ಸಾವು... ಕನ್ನಡ ನಟ ಸಾವು... ಹೀಗೆ ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರ ರಂಗದಲ್ಲಿ ಸಾಲು ಸಾಲು ಸಾವುಗಳು ಸಂಭವಿಸಿ ಕಾಡುತ್ತಿವೆ. ಕನ್ನಡದ ನಟಿ & ನಟರ ಸಾವಿನ ಸುದ್ದಿ ಕೇಳಿದ ಕನ್ನಡ ಸಿನಿಮಾ ಪ್ರೇಮಿಗಳಿಗೆ ಕೂಡ ಆಘಾತವಾಗಿದೆ. ಅದರಲ್ಲೂ ಕಳೆದ 4 ವರ್ಷದಲ್ಲಿ ಕನ್ನಡ ಇಂಡಸ್ಟ್ರಿಯ ದೊಡ್ಡ ದೊಡ್ಡ ನಟರು & ನಟಿಯರ ಸಾವು ಭಾರಿ ದೊಡ್ಡ ಆಘಾತ ನೀಡಿದೆ. ಆದರೆ ಇದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿಲ್ಲ. ಹೀಗಿದ್ದಾಗಲೇ, ಖ್ಯಾತ ಸಿನಿಮಾ ನಟ ದಿಢೀರ್ ಸಾವು, ಶೂಟಿಂಗ್ ನಡೆಯುವಾಗಲೇ ಕುಸಿದು ಬಿದ್ದು...
ಹೌದು, ನಟ ರೋಬೋ ಶಂಕರ್ 46 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಈ ವಿಚಾರ ಅವರ ಅಭಿಮಾನಿಗಳಿಗೆ ಇದೀಗ ಭಾರಿ ಬೇಸರ ತರಿಸಿದೆ. ಇದರ ಜೊತೆಗೆ ಸಾಲು ಸಾಲು ನಟರ ಸಾವಿನ ಬಗ್ಗೆ ದೊಡ್ಡ ಚರ್ಚೆ ಕೂಡ ಶುರುವಾಗಿದೆ. ಹಾಗೇ ಅಭಿಮಾನಿಗಳು ಕೂಡ ಇದೀಗ ಕಂಬನಿ ಮಿಡಿದಿದ್ದಾರೆ. ಹೀಗೆ ಸಿನಿಮಾ ರಂಗದಲ್ಲಿ ಸಾಲು ಸಾಲು ನಟರು & ನಟಿಯರ ಸಾವಿನ ಸುದ್ದಿ ಅಭಿಮಾನಿಗಳಿಗೆ ಭಾರಿ ಬೇಸರ ತರಿಸುವ ಜೊತೆಗೆ ಭಯವನ್ನೂ ಉಂಟುಮಾಡಿದೆ. ಕನ್ನಡ ಸಿನಿಮಾ ರಂಗದಲ್ಲಿ ಕೂಡ ಇದೇ ರೀತಿ ಸಾಲು ಸಾಲು ನಟ & ನಟಿಯರು ಮೃತಪಟ್ಟಿರುವ ಸುದ್ದಿ ಅಭಿಮಾನಿಗಳಿಗೆ ಆಘಾತ ನೀಡಿತ್ತು. ಇದೀಗ ಪರಭಾಷೆಗಳ ಸಿನಿಮಾ ಇಂಡಸ್ಟ್ರಿಯಲ್ಲೂ ಇಂತಹ ಘಟನೆಗಳು ವರದಿ ಆಗುತ್ತಿವೆ.












Click it and Unblock the Notifications