ನಟ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಗೆ ದಾಖಲು... Darshan Thoogudeepa
ಕನ್ನಡ ಸಿನಿಮಾ ಲೋಕದಲ್ಲಿ ಇದೀಗ ಸುನಾಮಿ ಸೃಷ್ಟಿಯಾಗಿದ್ದು, ಭೀಕರ ಘಟನೆಗಳು ಕನ್ನಡಿಗರನ್ನ ಮತ್ತೆ ಮತ್ತೆ ಕಾಡುತ್ತಿವೆ. ಕನ್ನಡ ಸಿನಿಮಾ ಇಂಡಸ್ಟ್ರಿ ಇನ್ನೇನು ವರ್ಲ್ಡ್ ಲೆವೆಲ್‌ಗೆ ಬೆಳೆದು ನಿಲ್ಲುತ್ತಿದೆ ಅಂತಾ ಹೇಳುವಾಗಲೇ ದಿಢೀರ್ ಆಘಾತ ಒಂದು ಎದುರಾಗಿದೆ. ಕನ್ನಡ ಸಿನಿಮಾ ನಟ & ನಟಿಯರು ಸಾಲು ಸಾಲಾಗಿ ಜೀವ ಬಿಡುತ್ತಿರುವ ಘಟನೆಗಳ ಬೆನ್ನಲ್ಲೇ ಕೊಲೆ & ಮಾದಕ ವಸ್ತುಗಳ ಕೇಸ್ ಕೂಡ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಹೀಗಿದ್ದಾಗಲೇ, ನಟ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಗೆ ದಾಖಲು...
2011 ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಎಂದೂ ಮರೆಯಲು ಆಗದ ವರ್ಷವೇ ಅಂತಾ ಹೇಳಬಹುದು, ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮೊದಲ ಬಾರಿಗೆ ಜೈಲಿಗೆ ಹೋಗಿದ್ದ ವರ್ಷ ಇದು. ಪತ್ನಿ ಮೇಲೆ ಹಲ್ಲೆ ಮಾಡಿದ್ದರು ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಸುಳ್ಳು ಸುಳ್ಳು ಆರೋಪದಲ್ಲಿ ಜೈಲಿಗೆ ಹಾಕಿದ್ರು ಅಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆರೋಪ ಮಾಡುತ್ತಾರೆ. ಇದೀಗ 2025ನೇ ವರ್ಷದಲ್ಲಿ ಕೂಡ ದೊಡ್ಡ ಆಘಾತ ಎದುರಾಗಿದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ. ಹೀಗಿದ್ದಾಗಲೇ, ನಟ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಗೆ ದಾಖಲು...

ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್...
ಕನ್ನಡ ನಾಡಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಹವಾ ಕಡಿಮೆ ಮಾಡಲು ಯಾರ ಕೈಯಲ್ಲೂ ಆಗಲ್ಲ ಅಂತಾ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಚಾಲೆಂಜ್ ಹಾಕುತ್ತಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಪರ ಕೋಟಿ, ಕೋಟಿ ಅಭಿಮಾನಿಗಳು ಬೆಂಬಲಕ್ಕೆ ನಿಂತು ಬೆನ್ನೆಲುಬಾಗಿ ಸಪೋರ್ಟ್ ಮಾಡುತ್ತಿದ್ದರು. ಹೀಗೆ ಇದ್ದಾಗಲೇ, ನಟ ಡಿ-ಬಾಸ್ ದರ್ಶನ್ ತೂಗುದೀಪ್ ದಿಢೀರ್ ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಗೆ ದಾಖಲು...












Click it and Unblock the Notifications