Darshan Thoogudeepa: ಪಟ್ಟಣಗೆರೆ ಜಾಗದಲ್ಲಿ ಮತ್ತಷ್ಟು ಕೊಲೆಗಳು? ಎಸಿಪಿ ಚಂದನ್ ನೇತೃತ್ವದ ಪಡೆ....
ಡಿ-ಬಾಸ್ ದರ್ಶನ್ ತೂಗುದೀಪ್ & ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪಟ್ಟಣಗೆರೆ ಶೆಡ್ ಇಂಟರ್‌ನ್ಯಾಷನಲ್ ಲೆವೆಲ್‌ಗೆ ಫೇಮಸ್ ಆಗಿ ಬಿಟ್ಟಿದೆ. ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯನ್ನ ಅಪಹರಣ ಮಾಡಿಕೊಂಡು ಕರ್ಕೊಂಡು ಬಂದು, ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಪಟ್ಟಣಗೆರೆ ಜಾಗದಲ್ಲಿ ಮತ್ತಷ್ಟು ಕೊಲೆಗಳು? ಎಸಿಪಿ ಚಂದನ್ ನೇತೃತ್ವದ ಪಡೆ....
ಪಟ್ಟಣಗೆರೆ ಶೆಡ್ ಅದೆಷ್ಟು ಖ್ಯಾತಿ ಪಡೆದಿದೆ ಅಂದ್ರೆ, ಗೂಗಲ್ ಕೂಡ 'ಪಟ್ಟಣಗೆರೆ ಶೆಡ್'ಗೆ ರೇಟಿಂಗ್ಸ್ ನೀಡುತ್ತಿದೆ. ಹೀಗೆ ಬೆಂಗಳೂರಿನ ಒಂದು ಸಣ್ಣ ಪ್ರದೇಶ, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದೊಡ್ಡ ಸೌಂಡ್ ಮಾಡಿಬಿಟ್ಟಿದೆ. ಹೀಗಿದ್ದಾಗ, ಪಟ್ಟಣಗೆರೆ ಶೆಡ್ ವಿಚಾರವಾಗಿ ಈ ಸಮಯದಲ್ಲಿ ಕೂಡ ದೊಡ್ಡ ಅನುಮಾನಗಳು ಕಾಡುತ್ತಿವೆ. ಹಾಗೇ ಪಟ್ಟಣಗೆರೆ ಶೆಡ್ ಕುರಿತು ಚರ್ಚೆ ಜೋರಾಗಿದೆ. ಇಂತಹ ಸಮಯದಲ್ಲೇ, ಪಟ್ಟಣಗೆರೆ ಜಾಗದಲ್ಲಿ ಮತ್ತಷ್ಟು ಕೊಲೆಗಳು? ಎಸಿಪಿ ಚಂದನ್ ನೇತೃತ್ವದ ಪಡೆ....

ಪಟ್ಟಣಗೆರೆ ಜಾಗದಲ್ಲಿ ಮತ್ತಷ್ಟು ಕೊಲೆಗಳು?
ಪಟ್ಟಣಗೆರೆ ಶೆಡ್ ಇದೀಗ ದೆವ್ವದ ಮನೆಯಾಗಿದೆ, ಪಟ್ಟಣಗೆರೆ ಶೆಡ್ ಸುತ್ತಮುತ್ತಲೂ ಭಯದ ವಾತಾವರಣ ಶುರುವಾಗಿದೆ ಎಂಬ ಆರೋಪ ಇದೆ. ಅದರಲ್ಲೂ ಪವಿತ್ರಾ ಗೌಡಗೆ ಅಶ್ಲೀಲ & ಕೆಟ್ಟ ಫೋಟೋ ಕಳಿಸುತ್ತಾ ಮೆಸೇಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಎತ್ತಾಕ್ಕೊಂಡು ಬಂದು, ಬರ್ಬರವಾಗಿ ಕೊಲೆ ಮಾಡಿ ಮೋರಿ ಪಕ್ಕ ಅಂದ್ರೆ ರಾಜಕಾಲುವೆ ಪಕ್ಕದಲ್ಲಿ ಬಿಸಾಡಿದ ಆರೋಪ ಕೇಳಿ ಬಂದಿತ್ತು. ಇದೇ ಬೆನ್ನಲ್ಲೇ, ಪಟ್ಟಣಗೆರೆ ಜಾಗದಲ್ಲಿ ಮತ್ತಷ್ಟು ಕೊಲೆಗಳು?
ಹೌದು, ಪಟ್ಟಣಗೆರೆ ಜಾಗದಲ್ಲಿ ಮತ್ತಷ್ಟು ಕೊಲೆಗಳು? ಎಂಬ ಅನುಮಾನವನ್ನ ಇದೀಗ ಜನರು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಪಟ್ಟಣಗೆರೆ ಶೆಡ್ ಯಾವ ಕಾರಣಕ್ಕೆ ಬಳಕೆ ಆಗುತ್ತಿತ್ತು? ಅಲ್ಲದೆ ಪಟ್ಟಣಗೆರೆ ಶೆಡ್ ಒಳಗೆ ಮತ್ತಷ್ಟು ಕೊಲೆಗಳನ್ನ ಮಾಡಲಾಗಿದೆಯಾ? ಎಂಬ ಬಗ್ಗೆ ತನಿಖೆಯೂ ನಡೆಯಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇಂತಹ ಬೇಡಿಕೆಯನ್ನ ಜನರು ಸೋಷಿಯಲ್ ಮೀಡಿಯಾ ಮೂಲಕ ಇಡುತ್ತಿದ್ದಾರೆ.
ಪೊಲೀಸ್ ಇಲಾಖೆ ಗಂಭೀರವಾಗಿ....
ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಒತ್ತಾಯ ಮಾಡುತ್ತಿದ್ದು, ಪಟ್ಟಣಗೆರೆ ಜಾಗದಲ್ಲಿ ಮತ್ತಷ್ಟು ಕೊಲೆಗಳು? ಎಸಿಪಿ ಚಂದನ್ ನೇತೃತ್ವದ ಪಡೆಯಿಂದ ಈ ಬಗ್ಗೆ ತನಿಖೆ ನಡೆಯಲಿ ಅಂತಾ ಒತ್ತಾಯ ಮಾಡ್ತಿದ್ದಾರೆ. ಆದರೆ ಈ ವಿಚಾರವನ್ನ ಪೊಲೀಸ್ ಇಲಾಖೆಯು ಗಂಭೀರವಾಗಿ ಸ್ವೀಕಾರ ಮಾಡುತ್ತಾ? ಅಥವಾ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ವೇಳೆ, ಸಂಪೂರ್ಣವಾಗಿ ಪಟ್ಟಣಗೆರೆ ಶೆಡ್ ಪರಿಶೀಲನೆ ಮಾಡಲಾಗಿದೆಯಾ? ಅನ್ನೋ ಪ್ರಶ್ನೆಗೆ ಇದೀಗ ಉತ್ತರ ಹುಡುಕಲು ಕಾದು ನೋಡಬೇಕಿದೆ.
ದರ್ಶನ್ ತೂಗುದೀಪ್ ಅವರ ಸಿನಿಮಾ ಯಾವಾಗ?
ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿಹೆಚ್ಚು ಬ್ಯುಸಿಯಾಗಿ ಇರುತ್ತಿದ್ದ ನಟ ಅಂದ್ರೆ ಅದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅನ್ನೋದು ದರ್ಶನ್ ಅವರ ಅಭಿಮಾನಿಗಳ ಮಾತು. ಯಾಕಂದ್ರೆ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಂಡು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗಾಗಿ ನಿರ್ಮಾಪರು ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಇದೀಗ ತಾನೆ ಹೊರಗೆ ಬಂದಿರುವ ನಟ ದರ್ಶನ್ ಅವರು ಮತ್ತೆ ಸಿನಿಮಾ ಮಾಡೋದು ಯಾವಾಗ? ಅನ್ನೋ ಪ್ರಶ್ನೆ ಅವರ ಅಭಿಮಾನಿಗಳನ್ನ ಕಾಡ್ತಿದೆ.
ಸಿನಿಮಾ ಶೂಟಿಂಗ್ ಶುರುವಾಗುವುದು ಯಾವಾಗ?
ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಸಿನಿಮಾ ಶೂಟಿಂಗ್ ಶುರು ಮಾಡುವುದು ಯಾವಾಗ? ಅನ್ನೋ ಚರ್ಚೆ ಜೋರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಎದುರಿಸಿ, ಇದೀಗ ಫ್ರೀ ಬರ್ಡ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮುಂದಿನ ಸಿನಿಮಾ ಶೂಟಿಂಗ್ ಶುರು ಮಾಡ್ತಾರೆ... ಶುರು ಮಾಡ್ತಾರೆ... ಅಂತಾ ಇದೀಗ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಅತಿ ಶೀಘ್ರದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ.












Click it and Unblock the Notifications