ಪವಿತ್ರಾ ಗೌಡ ಖುಷಿಯಲ್ಲಿ ಕುಣಿದಾಡಿ, ಜೀವದ ಗೆಳೆಯ ದರ್ಶನ್ ತೂಗುದೀಪ್ ಅವರಿಗೆ... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪ್ರಪಂಚದ ಮೂಲೆ ಮೂಲೆಯಲ್ಲಿ ಕೂಡ ದೊಡ್ಡ ಹೆಸರು ಇದ್ದು, ಈಗ ಕನ್ನಡ ಸಿನಿಮಾಗಳನ್ನು ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ನೋಡುತ್ತಾರೆ. ಅದರಲ್ಲೂ ಇದೀಗ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಕೂಡ ಪ್ರಪಂಚದ ಮೂಲೆ ಮೂಲೆಗೆ ತಲುಪಲು ಸಜ್ಜಾಗಿದ್ದು, ಖುದ್ದು ನಟ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿ ಬಳಗ ಈ ಸಿನಿಮಾಗೆ ಬೆನ್ನೆಲುಬಾಗಿ ನಿಂತಿದೆ. ಇಂತಹ ಸಮಯದಲ್ಲೇ ಪವಿತ್ರಾ ಗೌಡ ಖುಷಿಯಲ್ಲಿ ಕುಣಿದಾಡಿ, ಜೀವದ ಗೆಳೆಯ ದರ್ಶನ್ ತೂಗುದೀಪ್ ಅವರಿಗೆ...
ಕನ್ನಡ ನಾಡಿನ ಸಿನಿಮಾ ಮಂದಿರಗಳಲ್ಲಿ ಈಗ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಘೋಷಣೆ ಮೊಳಗಿದ್ದು, ಎಲ್ಲೆಲ್ಲೂ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಂದ ಸಂಭ್ರಮಾಚರಣೆ ನಡೆದಿದೆ. ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ರಿಲೀಸ್ ಆಗಿ, ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಸಮಯದಲ್ಲೇ ಮತ್ತೊಂದು ವಿಡಿಯೋ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿ ಭಾವುಕರನ್ನಾಗಿ ಮಾಡಿದೆ. ಹೀಗಿದ್ದಾಗಲೇ, ಪವಿತ್ರಾ ಗೌಡ ಖುಷಿಯಲ್ಲಿ ಕುಣಿದಾಡಿ, ಜೀವದ ಗೆಳೆಯ ದರ್ಶನ್ ತೂಗುದೀಪ್ ಅವರಿಗೆ...

ಪವಿತ್ರಾ ಗೌಡ ಖುಷಿಯಲ್ಲಿ ಕುಣಿದಾಡಿ...
ಕನ್ನಡ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಎಬ್ಬಿಸಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ, ಹೊಸ ಇತಿಹಾಸ ಬರೆಯಲಿದೆ ಅಂತಿದ್ದಾರೆ ಸಿನಿಮಾ ನೋಡಿ ಹೊರಗೆ ಬಂದ ಅಭಿಮಾನಿಗಳು. ಅದರಲ್ಲೂ ಸಾವಿರಾರು ಶೋಗಳಿಗೆ ಕೋಟ್ಯಂತರ ಜನರು ಟಿಕೆಟ್ ಬುಕ್ ಮಾಡಿ, ಸಿನಿಮಾ ನೋಡಲು ಕಾಯುತ್ತಿದ್ದಾರೆ. ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗಿ ಟಿಕೆಟ್ ಕೂಡ ಸಿಗದೆ ಅಭಿಮಾನಿಗಳು ಚಡಪಡಿಸುತ್ತಿದ್ದಾರೆ. ಈ ಸಮಯದಲ್ಲೇ ಡೆವಿಲ್ ಸಿನಿಮಾ ಬಗ್ಗೆ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕುಣಿದಾಡಿದ್ದಾರಂತೆ!
ಜೀವದ ಗೆಳೆಯ ದರ್ಶನ್ ತೂಗುದೀಪ್ ಅವರಿಗೆ...
ಹೌದು, ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಒಂದು ಸುದ್ದಿ ಭಾರಿ ಹಲ್‌ಚಲ್ ಎಬ್ಬಿಸಿಬಿಟ್ಟಿದೆ. ಡೆವಿಲ್ ಸಿನಿಮಾ ಬಗ್ಗೆ ಪವಿತ್ರಾ ಗೌಡ ಅವರ ರಿಯಾಕ್ಷನ್ ಕುರಿತು ಇದೀಗ ದಿಢೀರ್ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿರುವ ಸುದ್ದಿ ಪ್ರಕಾರ, ಡೆವಿಲ್ ಸಿನಿಮಾ ಅಬ್ಬರದಿಂದ ಸದ್ದು ಮಾಡುತ್ತಿದೆ ಎಂಬ ವಿಚಾರ ತಿಳಿದ ಪವಿತ್ರಾ ಗೌಡ ಅವರು ಖುಷಿಯಲ್ಲಿ ಕುಣಿದಾಡಿದ್ದಾರಂತೆ. ಅಲ್ಲದೆ ಇದೇ ವಿಚಾರವಾಗಿ ತಮ್ಮ ಜೊತೆಗೆ ಇರುವ ಇತರ ಸಹ ಖೈದಿಗಳಿಗೆ ಕೂಡ ಈ ಖುಷಿಯಾಗಿದ ವಿಚಾರ ಹೇಳಿ ಕುಣಿದಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಮತ್ತೊಂದು ಕಡೆ ಪವಿತ್ರಾ ಗೌಡ ಖುಷಿಯಲ್ಲಿಯೇ ಕುಣಿದಾಡಿ ಜೀವದ ಗೆಳೆಯ ದರ್ಶನ್ ತೂಗುದೀಪ್ ಅವರಿಗೆ ವಿಶೇಷ ಸಂದೇಶ ಕೂಡ ರವಾನಿಸಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಅದರೆ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿರುವ ಈ ಸುದ್ದಿ ಅದೆಷ್ಟು ನಿಜ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications