15 ದಿನಗಳಿಂದ ಅದು ಬೇಕು ಅಂತಾ ಜೈಲಿನಲ್ಲಿ ಹಠ ಹಿಡಿದು ಕೂತ ಡಿ-ಬಾಸ್ ಗೆಳತಿ ಪವಿತ್ರಾ ಗೌಡ... Darshan Thoogudeepa

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ್ದ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಡೆವಿಲ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದರಲ್ಲೂ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ 'ಡೆವಿಲ್' ಸಿನಿಮಾ, ಇದಕ್ಕೆಲ್ಲಾ ನಾವೇ ಗ್ಯಾರಂಟಿ ಅಂತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, 15 ದಿನಗಳಿಂದ ಅದು ಬೇಕು ಅಂತಾ ಜೈಲಿನಲ್ಲಿ ಹಠ ಹಿಡಿದು ಕೂತ ಡಿ-ಬಾಸ್ ಗೆಳತಿ ಪವಿತ್ರಾ ಗೌಡ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಪ್ಪು ಮಾಡಿಲ್ಲ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೊಲೆ ಮಾಡದೇ ಇದ್ದರೂ ಬೇಕು ಅಂತಾ ಅವರನ್ನು ಕೊಲೆ ಕೇಸ್ ಒಳಗೆ ಸಿಲುಕಿಸಿ ಸಂಚು ಮಾಡಿದ್ದಾರೆ ಅನ್ನೋ ಆರೋಪ ಮಾಡುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹಾಗೇ ಬೃಹತ್ ದೊಡ್ಡ ಮಟ್ಟದ ಹೋರಾಟ ಕೂಡ ಮಾಡುತ್ತೇವೆ, 'ಡೆವಿಲ್' ಸಿನಿಮಾ ರಿಲೀಸ್ ಆಗುವ ಮೊದಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಜೈಲಿನಿಂದ ರಿಲೀಸ್ ಮಾಡಿಸಿಕೊಂಡು ಬರ್ತೀವಿ ಅಂತಾ ಚಾಲೆಜಿಂಗ್ ಸ್ಟಾರ್ ಡಿ-ಬಾಸ್ ಅಭಿಮಾನಿಗಳು ಈಗ ಚಾಲೆಂಜ್ ಹಾಕುತ್ತಿದ್ದಾರೆ. ಇಂತಹ ಸಮಯದಲ್ಲೇ, 15 ದಿನಗಳಿಂದ ಅದು ಬೇಕು ಅಂತಾ ಜೈಲಿನಲ್ಲಿ ಹಠ ಹಿಡಿದು ಕೂತ ಡಿ-ಬಾಸ್ ಗೆಳತಿ ಪವಿತ್ರಾ ಗೌಡ...

Darshan Thoogudeepa Friend Pavithra Gowda Demanding This Now

15 ದಿನಗಳಿಂದ ಅದು ಬೇಕು ಅಂತಾ...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಪರದಾಡಲು ಪವಿತ್ರಾ ಗೌಡ ಕಾರಣ ಅನ್ನೋ ಭಾರಿ ಗಂಭೀರ ಆರೋಪ ಮಾಡುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗೆ ದೊಡ್ಡ ಆರೋಪದ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ವಿರುದ್ಧ ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಇಂತಹ ಸಮಯದಲ್ಲೇ, 15 ದಿನಗಳಿಂದ ಪವಿತ್ರಾ ಗೌಡ ಇಟ್ಟಿರುವ ಡಿಮ್ಯಾಂಡ್ ಏನು ಗೊತ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+