ರೇಣುಕಾಸ್ವಾಮಿ ಕುಟುಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಡೆವಿಲ್ ಸಿನಿಮಾಗೆ ಅಂತಾ ಕಾಯುತ್ತಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಎಲ್ಲಾ ಮತ್ತೆ ಸರಿಯಾಗಿ ಡೆವಿಲ್ ಸಿನಿಮಾ ಭಾರಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿದೆ ಅಂತಾ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗೇ ಡೆವಿಲ್ ಸಿನಿಮಾ 1,000 ಕೋಟಿ ರೂಪಾಯಿ ಕ್ಲಬ್ ಸೇರುವುದು ಗ್ಯಾರಂಟಿ ಅಂತಿದ್ದಾರೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟುಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ...
ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಒಬ್ಬ ಕಾಮುಕ, ಆತನಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸರಿಯಾಗಿಯೇ ಪಾಠ ಕಲಿಸಿದ್ದಾರೆ ಅನ್ನೋ ವಾದ ಕೂಡ ಮಾಡ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ & ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಕ್ಕೂ ಸಂಬಂಧವೇ ಇಲ್ಲ, ಆದರೂ ಬೇಕು ಅಂತಾ ಈ ಕೇಸ್ ಒಳಗೆ ಸಿಲುಕಿಸಿದ್ದಾರೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಅಂತಾನೂ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟುಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ...

8,00,00,000 ರೂಪಾಯಿ ಪರಿಹಾರ ಘೋಷಣೆ...
ಹೌದು, ರೇಣುಕಾಸ್ವಾಮಿ ಅಶ್ಲೀಲವಾಗಿ ಪವಿತ್ರಾ ಗೌಡ ಅವರಿಗೆ ಮೆಸೇಜ್ ಕಳುಹಿಸಿದ್ದ ಅನ್ನೋ ಕಾರಣಕ್ಕೆ ಭೀಕರವಾಗಿ ಕೊಲೆ ಆಗಿದ್ದಾನೆ ಅನ್ನೋ ಆರೋಪ ನಡುವೆ ಈಗ ಭಾರಿ ದೊಡ್ಡ ಸಂಚಲನ ಸೃಷ್ಟಿ ಆಗಿದೆ. ಅದರಲ್ಲೂ ಈ ವಿಚಾರದಲ್ಲಿ ರೇಣುಕಾಸ್ವಾಮಿ ಹೆಂಡತಿ & ಅಪ್ಪ, ಅಮ್ಮನ ಬಗ್ಗೆ ಕೂಡ ಈಗ ಡಿ-ಬಾಸ್ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ದಿಢೀರ್ ರೇಣುಕಾಸ್ವಾಮಿ ಕುಟುಂಬಕ್ಕೆ 8,00,00,000 ರೂಪಾಯಿ ಪರಿಹಾರ ಘೋಷಣೆ...
ಹೌದು, ನಟ ದರ್ಶನ್ ಅವರ ಅಭಿಮಾನಿಗಳೇ ಇದೀಗ ಒಂದಾಗಿ ಡೊನೇಷನ್ ಸಂಗ್ರಹ ಮಾಡಿ ರೇಣುಕಾಸ್ವಾಮಿಯ ಕುಟುಂಬಕ್ಕೆ ಕೊಡ್ತೀವಿ ಅಂತಿದ್ದಾರೆ. ಯಾಕಂದ್ರೆ ನಮ್ಮ ಬಾಸ್ ಆದಷ್ಟು ಬೇಗ ರಿಲೀಸ್ ಆಗಬೇಕು, ಹೀಗಾಗಿ ನಾವೇ ಸೇರಿ ಹಣ ಸಂಗ್ರಹ ಮಾಡಿ ಕೊಡುತ್ತೇವೆ ಅಂತಿದ್ದಾರೆ ಡಿ-ಬಾಸ್ ಅಭಿಮಾನಿಗಳು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ಸಂಗ್ರಹ ಮಾಡಿದರೆ ಕನಿಷ್ಠ 8,00,00,000 ರೂಪಾಯಿ ಪರಿಹಾರ ಸಂಗ್ರಹ ಮಾಡಬಹುದು ಅಂತಾ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಲಹೆ ನೀಡುತ್ತಿದ್ದಾರೆ...












Click it and Unblock the Notifications