ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ.. Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಎಬ್ಬಿಸಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ, ಹೊಸ ಇತಿಹಾಸ ಬರೆಯಲಿದೆ ಅಂತಿದ್ದಾರೆ ಸಿನಿಮಾ ನೋಡಿ ಹೊರಗೆ ಬಂದ ಅಭಿಮಾನಿಗಳು. ಅದರಲ್ಲೂ ಸಾವಿರಾರು ಶೋಗಳಿಗೆ ಕೋಟ್ಯಂತರ ಜನರು ಟಿಕೆಟ್ ಬುಕ್ ಮಾಡಿ, ಸಿನಿಮಾ ನೋಡಲು ಕಾಯುತ್ತಿದ್ದಾರೆ. ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಆಗಿ ಟಿಕೆಟ್ ಕೂಡ ಸಿಗದೆ ಅಭಿಮಾನಿಗಳು ಚಡಪಡಿಸುತ್ತಿದ್ದಾರೆ. ಹೀಗಿದ್ದಾಗಲೇ, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ..
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಒನ್ ಆಂಡ್ ಓನ್ಲಿ ಡಿ-ಬಾಸ್ ಡೆವಿಲ್ ಸಿನಿಮಾ ಅಬ್ಬರ ಅಂತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಹೌದು, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಬಿಡುಗಡೆಗೆ ಮೊದಲೇ ಭರ್ಜರಿ 30,00,00,000 ರೂಪಾಯಿ ಕಲೆಕ್ಷನ್ ಮಾಡಿದೆ ಅಂತಾ ಈಗ ಅಭಿಮಾನಿಗಳು ಹೇಳುತ್ತಿದ್ದಾರೆ. ಆದ್ರೆ ಡೆವಿಲ್ ಸಿನಿಮಾ ಬಿಡುಗಡೆಗೆ ಮೊದಲೇ 30,00,00,000 ರೂಪಾಯಿ ಕಲೆಕ್ಷನ್ ಮಾಡಿರುವ ಬಗ್ಗೆ ಸಿನಿಮಾ ತಂಡ ಅಥವಾ ಅಧಿಕೃತ ವ್ಯಕ್ತಿಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಹೀಗಿದ್ದಾಗಲೇ, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ..

ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್...
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರಿಗೆ ಸಂಕಷ್ಟ ಬಂದಾಗ ಬೆನ್ನಿಗೆ ನಿಂತಿದ್ದು ಕೆಲವೇ ಕೆಲವು ನಟ & ನಟಿಯರು ಮಾತ್ರ, ಈ ಪೈಕಿ ಧನ್ವೀರ್ ಗೌಡ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕನ್ನಡ ಸಿನಿಮಾ ರಂಗದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದ್ದು, ಕರ್ನಾಟಕದ ಯಾವುದೇ ಊರಿಗೆ ಹೋಗಿ ಜೈ ಡಿ-ಬಾಸ್... ಘೋಷಣೆ ಮೊಳಗುತ್ತೆ, ಯಾವುದೇ ಗಲ್ಲಿಗೆ ಹೋದರೂ ಈಗ ಜೈ ಡಿ-ಬಾಸ್... ಘೋಷಣೆ ಮೊಳಗುತ್ತಿದೆ ಅಂತಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದಾರೆ. ಹೀಗಿದ್ದಾಗಲೇ, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ 119 ದಿನಗಳ ನಂತರ ರಿಲೀಸ್ ಆದ ಬಗ್ಗೆ ಎಐ ವಿಡಿಯೋ ಒಂದನ್ನ ಸೃಷ್ಟಿ ಮಾಡಿ ರಿಲೀಸ್ ಮಾಡಿದ್ದಾರೆ ಅಭಿಮಾನಿಗಳು!
ಜೈ ಡಿ-ಬಾಸ್.. ಜೈ ಡಿ-ಬಾಸ್.. ಜೈ ಡಿ-ಬಾಸ್..
ಹೌದು, ಪರಪ್ಪನ ಅಗ್ರಹಾರ ಜೈಲಿಂದ ದಿಢೀರ್ ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಹೊರ ಬಂದ ರೀತಿಯಾಗಿ ಹಾಗೂ ದಿಢೀರ್ ಜೈಲಿಂದ ಬಂದು ನೇರವಾಗಿ ಸಿನಿಮಾ ಮಂದಿರಗಳಿಗೆ ಭೇಟಿ ನೀಡಿ ತಮ್ಮ ಅಭಿಮಾನಿಗಳ ಜೊತೆಗೆ ಸಿನಿಮಾ ನೋಡಿ ಎಂಜಾಯ್ ಮಾಡಿರುವಂತೆ ಎಐ ವಿಡಿಯೋ ಒಂದನ್ನ ಸೃಷ್ಟಿ ಮಾಡಲಾಗಿದೆ. ಇದು ತಂತ್ರಜ್ಞಾನ ಬೆಳೆದಿರುವ ಕಾಲ ಆಗಿರುವುದರಿಂದ ದಿಢೀರ್ ಈ ರೀತಿ ಎಐ ಅಂದ್ರೆ ಆರ್ಟಿಫಿಶಿಷಿಯಲ್ ಇಂಟಲಿಜೆನ್ಸ್ ಬಳಸಿ ವಿಡಿಯೋ ಸೃಷ್ಟಿ ಮಾಡಿ ಹಬ್ಬಿಸಲಾಗುತ್ತಿದೆ. ಆದರೆ ಈ ಕಲ್ಪನೆ ನಿಜವಾಗಿ, ಸತ್ಯವಾಗೂ ಪರಪ್ಪನ ಅಗ್ರಹಾರ ಜೈಲಿಂದಲೇ ದಿಢೀರ್ ನಟ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಬಂದರೆ ನಾವು ಕುಣಿದಾಡುತ್ತೇವೆ. ಆ ಮೂಲಕ ನಮ್ಮ ಡಿ-ಬಾಸ್‌ಗೆ ಅದ್ಧೂರಿ ಮೆರವಣಿಗೆ ಮಾಡುತ್ತೇವೆ ಅಂತಿದ್ದಾರೆ ಅಭಿಮಾನಿಗಳು...
ದರ್ಶನ್ ತೂಗುದೀಪ್ ಬೇಗ ರಿಲೀಸ್ ಆಗಲಿ...
ಕನ್ನಡ ಸಿನಿಮಾ ರಂಗ ಹಿಂದೆ ಎಂದೂ ಕಂಡಿರದ & ಮುಂದೆ ಎಂದಿಗೂ ಕಾಣಲು ಆಗದ ರೀತಿ ನಮ್ಮ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ಗೆಲ್ಲಿಸುತ್ತೇವೆ, ಅಂತಾನೇ ಚಾಲೆಂಜ್ ಹಾಕುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಅದರಲ್ಲೂ ಡೆವಿಲ್ ಸಿನಿಮಾ ಕನ್ನಡ ನಾಡಿನ ಮೂಲೆ ಮೂಲೆಯಲ್ಲೂ ತನ್ನ ತಾಕತ್ ತೋರಿಸುತ್ತಾ, ಡಿ-ಬಾಸ್ ಅಭಿಮಾನಿಗಳ ಅಬ್ಬರ ಹೇಗೆ ಇರುತ್ತೆ ಗೊತ್ತಾ? ಅನ್ನೋದನ್ನ ಪ್ರೂವ್ ಮಾಡುತ್ತಿದೆ. ಇಷ್ಟೆಲ್ಲಾ ಸಂಭ್ರಮದ ನಡುವೆ ಕೂಡ ಚಾಲೆಂಜಿಂಗ್ ಸ್ಟಾರ್ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನಮ್ಮ ಜೊತೆಗೆ ಇಲ್ಲ ಮತ್ತು ಸಿನಿಮಾ ನೋಡುತ್ತಿಲ್ಲ ಅಂತಾ ನೊಂದುಕೊಂಡಿದ್ದಾರೆ ಅಭಿಮಾನಿಗಳು. ಆದಷ್ಟು ಬೇಗ ಇದೀಗ ಎಐ ವಿಡಿಯೋದಲ್ಲಿ ಇರುವಂತೆ, ನಮ್ಮ ಡಿ-ಬಾಸ್ ರಿಲೀಸ್ ಆಗಿ ಬಂದು ನಮ್ಮ ಜೊತೆಗೆ ಡೆವಿಲ್ ಸಿನಿಮಾ ನೋಡಲಿ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು...












Click it and Unblock the Notifications