ಡೆವಿಲ್ ಸಿನಿಮಾ ನೋಡಲು ಬಂದ ರೇಣುಕಾಸ್ವಾಮಿ ದೆವ್ವ... Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿ ತುಂಬಾ ಇದೀಗ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಜ್ವಾಲಾಮುಖಿ ಸ್ಫೋಟಗೊಂಡಿದೆ... ನೋಡ್ತಾ ಇರಿ ಡಿ-ಬಾಸ್ ಬಿರುಗಾಳಿ ಎದುರು ಎಲ್ಲಾ ದಾಖಲೆಗಳು ಉಡೀಸ್ ಆಗಿ ಹೊಸ ಇತಿಹಾಸ ನಿರ್ಮಾಣ ಆಗೋದು ಗ್ಯಾರಂಟಿ ಅಂತಾನೇ ಹೇಳುತ್ತಿದ್ದಾರೆ ಕೋಟಿ ಕೋಟಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಈಗಾಗಲೇ ಕನ್ನಡಿಗರ ಡೆವಿಲ್ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡೇ ಮಾಡಿ, ಎಲ್ಲಾ ಬಾಕ್ಸ್ ಆಫಿಸ್ ರೆಕಾರ್ಡ್ ಉಡೀಸ್ ಮಾಡಿಸುತ್ತೇವೆ ಅಂತಾನೇ ಚಾಲೆಂಜ್ ಹಾಕಿದ್ದಾರೆ ಚಾಲೆಂಜಿಂಗ್ ಸ್ಟಾರ್ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ಡೆವಿಲ್ ಸಿನಿಮಾ ನೋಡಲು ಬಂದ ರೇಣುಕಾಸ್ವಾಮಿ ದೆವ್ವ...
ಕನ್ನಡ ನಾಡಿನ ಪ್ರತಿ ಚಿತ್ರಮಂದಿರದ ಎದುರು ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕಟೌಟ್ ಇರಬೇಕು... ಹಾಗೇ ಥಿಯೇಟರ್ ಒಳಗಡೆ ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಘೋಷಣೆ ಮೊಳಗುತ್ತಾ ಇರಬೇಕು... ಈ ರೀತಿ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ, ಕೋಟಿ ಕೋಟಿ ಅಭಿಮಾನಿಗಳು ಚಾಲೆಂಜ್ ಹಾಕುತ್ತಿದ್ದಾರೆ. ಅದರಲ್ಲೂ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಡೆವಿಲ್ ಸಿನಿಮಾ ಅಬ್ಬರ ಕಂಡು ಕೋಟ್ಯಂತರ ಅಭಿಮಾನಿಗಳು ಖುಷಿ ಖುಷಿಯಾಗಿ ಕುಣಿದಾಡಿದ್ದಾರೆ. ಹೀಗಿದ್ದಾಗಲೇ, ಡೆವಿಲ್ ಸಿನಿಮಾ ನೋಡಲು ಬಂದ ರೇಣುಕಾಸ್ವಾಮಿ ದೆವ್ವ...

ಡೆವಿಲ್ ಸಿನಿಮಾ ನೋಡಲು ಬಂದ ರೇಣುಕಾಸ್ವಾಮಿ ದೆವ್ವ...
ಹೌದು, ಡೆವಿಲ್ ಸಿನಿಮಾ ಸಂಭ್ರಮದ ನಡುವೆ ಚಿತ್ರದುರ್ಗದಲ್ಲಿ ಇರುವ ರೇಣುಕಾಸ್ವಾಮಿ ಸಮಾಧಿ ದಿಢೀರ್ ಧ್ವಂಸ ಮಾಡಲಾಗಿತ್ತು. ಆದರೆ ಇಂತಹ ಕೆಲಸವನ್ನು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾಡಲು ಸಾಧ್ಯವೇ ಇಲ್ಲ, ಆದರೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ವಿರೋಧಿಗಳು & ಶತ್ರುಗಳು ಬೇಕು ಅಂತಲೇ ಕುತಂತ್ರ ಮಾಡಿ ಹೀಗೆ ಸಮಾಧಿಯ ಧ್ವಂಸ ಮಾಡಿದ್ದಾರೆ ಅಂತಾ ಸೋಷಿಯಲ್ ಮೀಡಿಯಾಗಳಲ್ಲಿ ಫ್ಯಾನ್ಸ್ ಆರೋಪ ಮಾಡುತ್ತಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆಯೇ, ಡೆವಿಲ್ ಸಿನಿಮಾ ನೋಡಲು ಬಂದ ರೇಣುಕಾಸ್ವಾಮಿ ದೆವ್ವ...
ರೇಣುಕಾಸ್ವಾಮಿ ದೆವ್ವ ಬಂದು ಡೆವಿಲ್ ಸಿನಿಮಾ...
ಅಂದಹಾಗೆ ಚಿತ್ರದುರ್ಗದಲ್ಲಿ ಇರುವ ರೇಣುಕಾಸ್ವಾಮಿ ಸಮಾಧಿಯನ್ನ ಯಾರೋ ದಿಢೀರ್ ಧ್ವಂಸ ಮಾಡಿಲ್ಲ, ಆದರೆ ಸ್ವತಃ ರೇಣುಕಾಸ್ವಾಮಿಯೇ ಸಮಾಧಿಯಿಂದ ಎದ್ದು ಬಂದು ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮಾ ನೋಡಲು ಹೋಗಿದ್ದಾನೆ... ಈ ಮೂಲಕ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಡೆವಿಲ್ ಸಿನಿಮ ನೋಡಲು ರೇಣುಕಾಸ್ವಾಮಿ ದೆವ್ವ ಖುದ್ದು ಥಿಯೇಟರ್ಗೆ ಬಂದು ಹೋಗಿ ಮತ್ತೆ ಸಮಾಧಿಯಲ್ಲಿ ಮಲಗಿದೆ ಅಂತಾನೇ ಇದೀಗ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವಾದ ಮಾಡುತ್ತಿದ್ದಾರೆ....
ಈ ಮೂಲಕ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಕಮೆಂಟ್ ಹಾಗೂ ಪೋಸ್ಟ್ ವೈರಲ್ ಆಗುತ್ತಿದ್ದು, ಮತ್ತೊಂದು ಕಡೆ ಚಿತ್ರದುರ್ಗದಲ್ಲಿ ಇರುವ ರೇಣುಕಾಸ್ವಾಮಿ ಸಮಾಧಿ ದಿಢೀರ್ ಹೀಗೆ ಧ್ವಂಸ ಮಾಡಿರುವವರಿಗೆ ಸರಿಯಾದ ಶಿಕ್ಷೆ ಕೊಡಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಇನ್ನೂ ಒಂದು ಬಣ ಆಗ್ರಹ ಮಾಡುತ್ತಿದೆ. ಅಲ್ಲದೇ ರೇಣುಕಾಸ್ವಾಮಿ ಕುಟುಂಬದ ಸದಸ್ಯರು ಕೂಡ ಈ ಘಟನೆ ಬಗ್ಗೆ ಕೇಸ್ ದಾಖಲು ಮಾಡ್ತಾರಾ? ಅನ್ನೋ ಚರ್ಚೆ ಕೂಡ ಶುರುವಾಗಿದೆ. ಡಿಸೆಂಬರ್ 17 ಬುಧವಾರ ರೇಣುಕಾಸ್ವಾಮಿ ಪ್ರಕರಣದಲ್ಲಿ ಪ್ರಮುಖ ದಿನವಾಗಿದ್ದು, ಡೆವಿಲ್ ಸಿನಿಮಾ ಸಂಭ್ರಮದ ಜೊತೆಗೆ ಇದೀಗ ಡಿಸೆಂಬರ್ 17 ಬುಧವಾರ ಕೂಡ ಗಮನ ಸೆಳೆಯುತ್ತಿದೆ...
-
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ












Click it and Unblock the Notifications