Darshan Thoogudeepa: ರೇಣುಕಾಸ್ವಾಮಿ ಹೆಂಡತಿ, ಅಪ್ಪ & ಅಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಫಾರ್ಮ್‌ಹೌಸ್‌ಗೆ ಭೇಟಿ?

ಡಿ-ಬಾಸ್... ಡಿ-ಬಾಸ್... ಅಂತಾ ಅಭಿಮಾನಿಗಳು ಮತ್ತೊಮ್ಮೆ ಜೈಕಾರ ಹಾಕುತ್ತಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ಆರಾಮವಾಗಿ ಇದ್ದಾರೆ. ಇನ್ನೇನು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೊಸ ಸಿನಿಮಾ ಶೂಟಿಂಗ್‌ಗೆ ಕೂಡ ಸಜ್ಜಾಗುತ್ತಿದ್ದಾರೆ.

ಬಳ್ಳಾರಿ ಜೈಲು & ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡಿ, ಆಸ್ಪತ್ರೆಯಲ್ಲಿ ಕೂಡ ಭಾರಿ ಸಮಸ್ಯೆ ಎದುರಿಸಿದ್ದ ದರ್ಶನ್ ತೂಗುದೀಪ್ ಅವರು ಸಿನಿಮಾ ಶುರು ಮಾಡುವ ಮೊದಲು, ಮಾನಸಿಕವಾಗಿ ಕೂಡ ತಯಾರಿ ನಡೆಸಬೇಕಿದೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರು ತಮ್ಮ ಮೈಸೂರಿನ ತೋಟದ ಮನೆಗೆ ಸುತ್ತ ಕವರ್ ಹಾಕಿ ಯಾರಿಗೂ ಕಾಣದಂತೆ ರಕ್ಷಣೆ ಮಾಡಿದ್ದಾರೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ಹೆಂಡತಿ, ಅಪ್ಪ & ಅಮ್ಮಾ ಡಿ-ಬಾಸ್ ದರ್ಶನ್ ತೂಗುದೀಪ್ ಫಾರ್ಮ್‌ಹೌಸ್‌ಗೆ ಭೇಟಿ?

Darshan Thoogudeepa Fans Are Saying This About Renukaswamy Family Visiting To Mysuru

ರೇಣುಕಾಸ್ವಾಮಿ ಹೆಂಡತಿ, ಅಪ್ಪ & ಅಮ್ಮಾ...

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಮೈಸೂರಿನ ತೋಟದ ಮನೆ ಸುತ್ತ ಕವರ್ ಹಾಕಿರುವುದು, ಹಲವು ರೀತಿಯ ಗುಮಾನಿ ಜೊತೆಗೆ ಸುದ್ದಿ ಕೂಡ ಹಬ್ಬಲು ಕಾರಣವೂ ಆಗಿದೆ. ಮತ್ತೊಂದ್ಕಡೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಮೈಸೂರಿನ ತೋಟದ ಮನೆ ಸುತ್ತ ಕವರ್ ಹಾಕಿರುವ ವಿಡಿಯೋ ಫುಲ್ ವೈರಲ್ ಆಗ್ತಿದೆ. ಹಾಗೇ ಇದರ ಜತೆಗೆ, ರೇಣುಕಾಸ್ವಾಮಿ ಹೆಂಡತಿ, ಅಪ್ಪ & ಅಮ್ಮಾ ಡಿ-ಬಾಸ್ ದರ್ಶನ್ ತೂಗುದೀಪ್ ಫಾರ್ಮ್‌ಹೌಸ್‌ಗೆ ಭೇಟಿ ಕೊಡಲಿದ್ದಾರಾ?

ಈ ರೀತಿಯ ಅನುಮಾನ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದೆ. ಯಾಕೆ ಅಂದ್ರೆ, ರೇಣುಕಾಸ್ವಾಮಿ ಹೆಂಡತಿ, ಅಪ್ಪ & ಅಮ್ಮಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ತೋಟದ ಮನೆ ಅಂದ್ರೆ ಫಾರ್ಮ್‌ಹೌಸ್‌ಗೆ ಭೇಟಿ ನೀಡಲಿರುವ ಕಾರಣಕ್ಕೆ ಇದೀಗ ತೋಟದ ಮನೆಗೆ ಕವರ್ ಹಾಕಲಾಗಿದೆ ಎಂಬ ವದಂತಿ ಹಬ್ಬಿದೆ. ಇದರ ಜೊತೆಗೆ ಇನ್ನೂ ಹಲವಾರು ರೀತಿ ಅನುಮಾನಗಳು ಕೂಡ ಮೂಡಿವೆ!

ಉತ್ತರ ಸಿಗುವುದು ಯಾವಾಗ ಗುರೂ?

ಒಟ್ನಲ್ಲಿ ಹೀಗೆ ಸೋಷಿಯಲ್ ಮೀಡಿಯಾದಲ್ಲಿ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಮೈಸೂರಿನ ತೋಟದ ಮನೆ ಸುತ್ತ ಕವರ್ ಹಾಕಿರುವ ಸುದ್ದಿ, ಸಿಕ್ಕಾಪಟ್ಟೆ ಸಂಚಲನ ಸೃಷ್ಟಿ ಮಾಡಿದೆ. ಅಷ್ಟೇ ಅಲ್ಲದೆ ಒಳಗೆ ಏನು ನಡೆಯುತ್ತಿದೆ? ಅಂತಾ ಕೂಡ ಕೆಲವರು ಈ ವಿಡಿಯೋಗಳಿಗೆ ಫೋಟೋ & ಕಮೆಂಟ್ ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಚಾರಕ್ಕೆ ಪಕ್ಕಾ ಉತ್ತರ ಸಿಗಬಹುದು ಎಂಬ ನಿರೀಕ್ಷೆ ಇದೆ.

ಸಿನಿಮಾ ಶೂಟಿಂಗ್ ಶುರುವಾಗುವುದು ಯಾವಾಗ?

ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಸಿನಿಮಾ ಶೂಟಿಂಗ್ ಶುರು ಮಾಡುವುದು ಯಾವಾಗ? ಅನ್ನೋ ಚರ್ಚೆ ಜೋರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನ ಎದುರಿಸಿ, ಇದೀಗ ಫ್ರೀ ಬರ್ಡ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮುಂದಿನ ಸಿನಿಮಾ ಶೂಟಿಂಗ್ ಶುರು ಮಾಡ್ತಾರೆ... ಶುರು ಮಾಡ್ತಾರೆ... ಅಂತಾ ಇದೀಗ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಾಗಿ ಅತಿ ಶೀಘ್ರದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಚಿತ್ರೀಕರಣ ಶುರುವಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+