10 ವರ್ಷದ ಸ್ನೇಹ & ಪ್ರೀತಿ, ಇವರಿಂದ ಶಾಶ್ವತವಾಗಿ ದೂರವಾದ ಡಿ-ಬಾಸ್ ದರ್ಶನ್ ತೂಗುದೀಪ್... Darshan Thoogudeepa
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ಎಲ್ಲವೂ ಬದಲಾಗಿ ಹೋಗಿದೆ, ಅತ್ತ ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ ನಂತರ ಹತ್ತಿರ ಇದ್ದವರು ದೂರ ಆಗಿದ್ದಾರೆ. ಹಾಗೇ ಎಲ್ಲೋ ಇದ್ದವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಈಗ ಹತ್ತಿರ ಆಗಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ತಮ್ಮ ಬಾಸ್ ಜೀವನದಲ್ಲಿ ಹೀಗೆಲ್ಲ ಆಗೋಯ್ತಾಲ್ಲ... ಅಂತಾ ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದಾಗಲೇ, 10 ವರ್ಷದ ಸ್ನೇಹ & ಪ್ರೀತಿ, ಇವರಿಂದ ಶಾಶ್ವತವಾಗಿ ದೂರವಾದ ಡಿ-ಬಾಸ್ ದರ್ಶನ್ ತೂಗುದೀಪ್...
ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮಾಡದೇ ಇರುವ & ಬಾಕಿ ಉಳಿಸಿಕೊಂಡ ಸಾಧನೆಗಳೇ ಇಲ್ಲ ಅಂತಾರೆ ಅಭಿಮಾನಿಗಳು. 100 ಕೋಟಿ ರೂಪಾಯಿ.. 200 ಕೋಟಿ ರೂಪಾಯಿ.. ಹೀಗೆ ಕೋಟಿ ಕೋಟಿ ರೂಪಾಯಿ ದುಡಿಯುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಇದೀಗ 1,000 ಕೋಟಿ ರೂಪಾಯಿಗೆ ಬಂದು ನಿಲ್ಲುತ್ತಿವೆ ಎಂಬುದೇ ಅಭಿಮಾನಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಆದರೆ ಇಂತಹ ಸಮಯದಲ್ಲೇ...

10 ವರ್ಷದ ಸ್ನೇಹ & ಪ್ರೀತಿ...
ಕನ್ನಡಿಗರು ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಹೃದಯಲ್ಲಿ ಇಟ್ಟುಕೊಂಡಿದ್ದಾರೆ & ಆ ಮೂಲಕ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜೀವ ಕೂಡ ಕೊಡಲು ಸಜ್ಜಾಗಿದ್ದಾರೆ ಅಂತಾ ಹೇಳುತ್ತಾರೆ ಫ್ಯಾನ್ಸ್. ಕನ್ನಡ ಸಿನಿಮಾ ರಂಗ ಮಾತ್ರವಲ್ಲ ಈ ಬಾರಿ ಹಿಂದಿಯಲ್ಲೂ & ಇಂಗ್ಲಿಷ್ ಸಿನಿಮಾ ರಂಗದಲ್ಲೂ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಅಬ್ಬರ ತೋರಿಸುವುದು ಗ್ಯಾರಂಟಿ ಅಂತಾ ಹೇಳ್ತಿದ್ದಾರೆ ಅಭಿಮಾನಿಗಳು. ಹೀಗಿದ್ದಾಗಲೇ, 10 ವರ್ಷದ ಸ್ನೇಹ & ಪ್ರೀತಿ, ಇವರಿಂದ ಶಾಶ್ವತವಾಗಿ ದೂರವಾದ ಡಿ-ಬಾಸ್ ದರ್ಶನ್ ತೂಗುದೀಪ್...












Click it and Unblock the Notifications