Pawan Kalyan: ಹಿಂದೂ ಹುಲಿ ಪವನ್ ಕಲ್ಯಾಣ್‌ಗೆ 3 ಹೆಂಡತಿಯರು, 4 ಮಕ್ಕಳು: ಹಿಂಗೆ ಹೇಳಿದ್ದು...
ಪವನ್ ಕಲ್ಯಾಣ್ ಭಾರತದಲ್ಲಿ ಮಾತ್ರವಲ್ಲ ಇದೀಗ ಜಾಗತಿಕ ಮಟ್ಟದಲ್ಲೂ ಸಖತ್ ಸೌಂಡ್ ಮಾಡ್ತಿದ್ದಾರೆ. ಅದರಲ್ಲೂ ತಿರುಪತಿ ಲಡ್ಡು ಪ್ರಸಾದ ವಿವಾದ ಭುಗಿಲೆದ್ದ ನಂತರ ನಟರಾದ & ಆಂಧ್ರ ಪ್ರದೇಶದ ಹಾಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಳ ಮೂಲಕ ಇಷ್ಟುದಿನ ಸೌಂಡ್ ಮಾಡಿ ಗಮನ ಸೆಳೆಯುತ್ತಿದ್ದ ಪವನ್ ಕಲ್ಯಾಣ್ ಅವರು ಇದೀಗ ರಾಜಕೀಯದಲ್ಲಿ ಅಬ್ಬರಿಸುತ್ತಿದ್ದಾರೆ. ಹೀಗಿದ್ದಾಗಲೇ, ಹಿಂದೂ ಹುಲಿ ಪವನ್ ಕಲ್ಯಾಣ್‌ಗೆ 3 ಹೆಂಡತಿಯರು, 4 ಮಕ್ಕಳು: ಹಿಂಗೆ ಹೇಳಿದ್ದು...
ತಿರುಪತಿ ಲಡ್ಡು ಪ್ರಸಾದ ಅಂದ್ರೆ ಅಮೃತಕ್ಕೆ ಸಮ ಅಂತಾ ಹೇಳುತ್ತಿದ್ದರು ಜನ. ಭಕ್ತರು ಹೀಗೆ ತಿರುಪತಿ ಲಡ್ಡು ಪ್ರಸಾದ ಖರೀದಿ ಮಾಡಲು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು, ಮನೆಗಳಿಗೆ ತಂದು ಪೂಜೆ ಮಾಡುತ್ತಾರೆ. ತಿರುಪತಿ ತಿಮ್ಮಪ್ಪ ದೇವರ ಮೇಲೆ ಕೋಟ್ಯಂತರ ಭಕ್ತರು ಭಾರಿ ಭಕ್ತಿ ಇಟ್ಟುಕೊಂಡಿದ್ದಾರೆ. ಹೀಗಿದ್ದಾಗಲೇ, ತಿರುಪತಿ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು & ಹಂದಿ ಕೊಬ್ಬು ಬೆರೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸಂಚಲನ ಸೃಷ್ಟಿ ಆಗಿಬಿಟ್ಟಿದೆ. ಹೀಗಿದ್ದಾಗ ಪವನ್ ಕಲ್ಯಾಣ್ ವಿಚಾರ ಕೂಡ ಮುನ್ನೆಲೆಗೆ ಬಂದಿದ್ದು, ಸಿಕ್ಕಾಪಟ್ಟೆ ಸದ್ದನ್ನೂ ಮಾಡುತ್ತಿದೆ. ಇಂತಹ ಸಮಯದಲ್ಲೇ, ಹಿಂದೂ ಹುಲಿ ಪವನ್ ಕಲ್ಯಾಣ್‌ಗೆ 3 ಹೆಂಡತಿಯರು, 4 ಮಕ್ಕಳು: ಹಿಂಗೆ ಹೇಳಿದ್ದು...

ಪವನ್ ಕಲ್ಯಾಣ್ 3 ಹೆಂಡತಿಯರು...
ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಬದುಕು ಸಾಕಷ್ಟು ಅಲ್ಲೋಲ ಕಲ್ಲೋಲಕ್ಕೆ ಸಿಲುಕಿತ್ತು. ಅದ್ರಲ್ಲೂ 3 ಬಾರಿ ಮದುವೆ ಆಗಿರುವ ಪವನ್ ಕಲ್ಯಾಣ್ ಅವರಿಗೆ ಇದೀಗ ಒಟ್ಟು 4 ಮಕ್ಕಳು ಕೂಡ ಇದ್ದಾರೆ. ಈ ಪೈಕಿ ಇಬ್ಬರು ಮಕ್ಕಳು ಹಿಂದೂ & ಇಬ್ಬರು ಮಕ್ಕಳು ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಾರೆ ಎಂಬ ವಿಚಾರ ಸಂಚಲನ ಸೃಷ್ಟಿಸಿದೆ. ಹೀಗೆ ಇದೇ ವಿಚಾರ ಇಟ್ಟುಕೊಂಡು ಇದೀಗ ಪವನ್ ಕಲ್ಯಾಣ್ ಅವರ ಬಗ್ಗೆ ಟ್ರೋಲ್ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ, ಹಿಂದೂ ಹುಲಿ ಪವನ್ ಕಲ್ಯಾಣ್‌ಗೆ 3 ಹೆಂಡತಿಯರು, 4 ಮಕ್ಕಳು ಅಂತಾ ಟ್ರೋಲ್ ಮಾಡುತ್ತಿದ್ದಾರೆ.
ಪವನ್ ಕಲ್ಯಾಣ್ ಸಿಎಂ ಅಭ್ಯರ್ಥಿ?
ಒಟ್ನಲ್ಲಿ ಪವನ್ ಕಲ್ಯಾಣ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಸೋಷಿಯಲ್ ಮೀಡಿಯಾದ ಸಮೇತ ನ್ಯೂಸ್ ಚಾನೆಲ್ & ನ್ಯೂಸ್ ಪೇಪರ್‌ಗಳಲ್ಲೂ ಸದ್ದು ಮಾಡುತ್ತಿದ್ದಾರೆ ಪವನ್ ಕಲ್ಯಾಣ್ ಅವರು. ಹೀಗಿದ್ದಾಗ 3 ಬಾರಿ ಮದುವೆ ಆಗಿರುವ ಪವನ್ ಕಲ್ಯಾಣ್ ಅವರಿಗೆ ಇದೀಗ ಒಟ್ಟು 4 ಮಕ್ಕಳು ಇದ್ದಾರೆ. ಈ ಪೈಕಿ ಇಬ್ಬರು ಮಕ್ಕಳು ಹಿಂದೂ & ಇಬ್ಬರು ಮಕ್ಕಳು ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಾರೆ ಎಂಬ ಆರೋಪವನ್ನ ಮಾಡಿ ಟ್ರೋಲರ್ಸ್ ಟ್ರೋಲ್ ಮಾಡ್ತಿದ್ದಾರೆ. ಹೀಗಾಗಿ ಇದೆಲ್ಲಾ ಮತ್ತಷ್ಟು ಹೆಚ್ಚಾಗುವ ಆತಂಕ ಕೂಡ ಆವರಿಸಿದೆ.












Click it and Unblock the Notifications