ಆಂಕರ್ ಅನುಶ್ರೀಗೆ 3,00,00,00,000 ರೂಪಾಯಿ ಒಡೆಯನ ಜೊತೆ ಮದುವೆ, ನಿವೃತ್ತಿ ಘೋಷಣೆ ಅಂತಾ... Anchor Anushree

ಆಂಕರ್ ಅನುಶ್ರೀ ಅವರಿಗೆ ಮದುವೆ ಯಾಕೆ ಆಗಿಲ್ಲ... ಆಂಕರ್ ಅನುಶ್ರೀ ಅವರಿಗೆ ಮದುವೆ ಯಾವಾಗ... ಹೀಗೆ ಹಳ್ಳಿಯಿಂದ ಹಿಡಿದು ದಿಲ್ಲಿ ತನಕ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಾ ಇತ್ತು. ಅದರಲ್ಲೂ ಆಂಕರ್ ಅನುಶ್ರೀ ಅವರ ಅಭಿಮಾನಿಗಳು ದೇವರಿಗೆ ಹರಕೆ ಕೂಡ ಹೊತ್ತುಕೊಂಡು, ಆದಷ್ಟು ಬೇಗ ಆಂಕರ್ ಅನುಶ್ರೀ ಅವರಿಗೆ ಮದುವೆ ಆಗಲಿ ದೇವರೆ ಅಂತಾ ಬೇಡಿಕೊಂಡಿದ್ದರು. ಎಲ್ಲೆಲ್ಲೂ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು. ಹೀಗಿದ್ದಾಗಲೇ, ಆಂಕರ್ ಅನುಶ್ರೀಗೆ 3,00,00,00,000 ರೂಪಾಯಿ ಒಡೆಯನ ಜೊತೆ ಮದುವೆ, ನಿವೃತ್ತಿ ಘೋಷಣೆ ಅಂತಾ...

ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನಸ್ಸುಗಳಿಗೆ ಹತ್ತಿರವಾಗಿದ್ದರು ಆಂಕರ್ ಅನುಶ್ರೀ ಅವರು. ಕನ್ನಡ ರಿಯಾಲಿಟಿ ಕಾರ್ಯಕ್ರಮಗಳ ಪೈಕಿ ನಂಬರ್-1 ಶೋ ನಡೆಸಿಕೊಡುವುದು ಇದೇ ಆಂಕರ್ ಅನುಶ್ರೀ ಅವರು. ಜೀ ಕನ್ನಡ ಚಾನೆಲ್‌ಗೆ ಆಂಕರ್ ಅನುಶ್ರೀ ಅವರು ದತ್ತು ಪುತ್ರಿ ಆಗಿ ಹೋಗಿದ್ದಾರೆ, ಅಂತಾ ಜನ ಪ್ರೀತಿಯಿಂದ ಮಾತನಾಡುತ್ತಾರೆ. ಯಾಕಂದ್ರೆ ಜೀ ಕನ್ನಡ ಚಾನೆಲ್‌ನ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಅನುಶ್ರೀ ಅವರ ನಿರೂಪಣೆ ಬೇಕೆ ಬೇಕು. ಅದೇ ರೀತಿ ಇದೀಗ ಮತ್ತೆ ಹೊಸ ರಿಯಾಲಿಟಿ ಶೋನಲ್ಲೂ ಅನುಶ್ರೀ ಅವರು ಮಿಂಚು ಹರಿಸುತ್ತಿರುವ ಸಮಯದಲ್ಲೇ, ಅನುಶ್ರೀ ಅವರ ಮದುವೆ ಬಗ್ಗೆ ಭರ್ಜರಿ ಸುದ್ದಿ ಸಿಕ್ಕಿದೆ!

Anchor Anushree Marriage Matter Is On Trend And Explore The Date Of The Marriage

3,00,00,00,000 ರೂಪಾಯಿ ಒಡೆಯನ ಜೊತೆ ಮದುವೆ?

ಹೌದು, ಆಂಕರ್ ಅನುಶ್ರೀ ಅವರು ಬೇಗನೇ ಮದುವೆ ಆಗಬೇಕು ಅನ್ನೋದು ಕೋಟಿ ಕೋಟಿ ಕನ್ನಡಿಗರ ಆಸೆ ಆಗಿತ್ತು. ಯಾಕಂದ್ರೆ ಆಂಕರ್ ಅನುಶ್ರೀ ಅವರಿಗೆ ಮದುವೆ ವಯಸ್ಸು ಆಗಿದೆ ಆದಷ್ಟು ಬೇಗ ಅವರು ಸಂಸಾರಿಕ ಜೀವನಕ್ಕೆ ಎಂಟ್ರಿ ಆಗಲಿ ಅಂತಾ ಹಾರೈಸಿದ್ದರು ಅಭಿಮಾನಿಗಳು. ಅದರಲ್ಲೂ ಈ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿರುವ ಆಂಕರ್ ಅನುಶ್ರೀ ಅವರು ಮದುವೆ ಆಗಿ ಇನ್ನಷ್ಟು ಖುಷಿ ಖುಷಿಯಾಗಿ ಇರಲಿ ಅನ್ನೋದೇ ಎಲ್ಲರ ಬಯಕೆ ಆಗಿತ್ತು. ಹೀಗೆ ಆಂಕರ್ ಅನುಶ್ರೀ ಅವರ ಅಭಿಮಾನಿಗಳ ಆಸೆ ಫಲಿಸಿದ್ದು, ಹೀಗಿದ್ದಾಗಲೇ ಆಂಕರ್ ಅನುಶ್ರೀಗೆ 3,00,00,00,000 ರೂಪಾಯಿ ಒಡೆಯನ ಜೊತೆ ಮದುವೆ, ನಿವೃತ್ತಿ ಘೋಷಣೆ ಅಂತಾ...

ಆಂಕರ್ ಅನುಶ್ರೀ ಅವರನ್ನು ಕಂಡರೆ ಕನ್ನಡ ನಾಡಿನಲ್ಲಿ ಒಂದು ವಿಶೇಷ ಗೌರವ & ಪ್ರೀತಿ ಇದ್ದೇ ಇದೆ. ಅಂದಹಾಗೆ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಸುಳ್ಳು ಸುಳ್ಳು ಸುದ್ದಿಗಳು ಓಡಾಡಿದ್ದವು. ಅದರಲ್ಲೂ ಆಂಕರ್ ಅನುಶ್ರೀ ಅವರು ಇನ್ನೇನು ಮದುವೆ ಆಗೇ ಹೋದರು ಅನ್ನೋ ರೀತಿ ಸೀನ್ ಕ್ರಿಯೇಟ್ ಆಗಿದ್ದೂ ಉಂಟು. ಆದ್ರೆ ಈಗ ಪಕ್ಕಾ ಸುದ್ದಿ ಸಿಕ್ಕಿದೆ ಅಂತಾ ಹೇಳಲಾಗ್ತಿದ್ದು, ಕೂರ್ಗ್ ಮೂಲದ ಉದ್ಯಮಿ ಜೊತೆಗೆ ಆಂಕರ್ ಅನುಶ್ರೀ ಅವರ ಮದುವೆ 100 ಪರ್ಸೆಂಟ್ ಗ್ಯಾರಂಟಿ ಅಂತಾ ದಿಢೀರ್ ಹೇಳಲಾಗುತ್ತಿದೆ.

3,00,00,00,000 ರೂಪಾಯಿ ಒಡೆಯ?

ಇದೇ ಸಮಯದಲ್ಲಿ ಆಂಕರ್ ಅನುಶ್ರೀಗೆ 3,00,00,00,000 ರೂಪಾಯಿ ಒಡೆಯನ ಜೊತೆ ಮದುವೆ ಫಿಕ್ಸ್, ನಿವೃತ್ತಿ ಘೋಷಣೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ತಾವು ಮದುವೆ ಆಗುವ ಹುಡುಗನ ಆಸ್ತಿ ಎಷ್ಟು ಕೋಟಿ ರೂಪಾಯಿ ಇದೆ? ಅನ್ನೋ ಬಗ್ಗೆ ಅನುಶ್ರೀ ಅವರೇ ಆಗಲಿ ಅಥವಾ ಅಧಿಕೃತವಾಗೇ ಆಗಲಿ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿರುವ 300 ಕೋಟಿ ರೂಪಾಯಿ ಸುದ್ದಿ ಸುಳ್ಳು ಎನ್ನಲಾಗಿದೆ. ಹಾಗೇ ಮತ್ತೊಂದು ಕಡೆ ಮದುವೆ ಆದ ನಂತರ ಆಂಕರ್ ಅನುಶ್ರೀ ಅವರು ನಿವೃತ್ತಿ ಘೋಷಣೆ ಮಾಡುತ್ತಾರೆ ಅನ್ನೋ ಸುದ್ದಿ ಕೂಡ ಸುಳ್ಳು, ಈ ಕುರಿತು ಕೂಡ ಅಧಿಕೃವಾಗಿ ಮಾಹಿತಿ ಇಲ್ಲ. ಹೀಗೆಲ್ಲಾ ಸುಳ್ಳು ಸುದ್ದಿ ಹಬ್ಬಿಸುವುದನ್ನ ಬಿಟ್ಟು, ಆಂಕರ್ ಅನುಶ್ರೀ ಅವರು ಮದುವೆ ಆಗಿ ಖುಷಿಯಾಗಿ ಇರಲಿ ಅಂತಾ ಹಾರೈಸಿ ಅಂತಾ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬುದ್ಧಿ ಹೇಳುತ್ತಿದ್ದಾರೆ.

ಆಂಕರ್ ಅನುಶ್ರೀ ಮದುವೆ ಆಗಸ್ಟ್ 15ಕ್ಕೆ?

ಆಂಕರ್ ಅನುಶ್ರೀ ಅವರು ಮದುವೆ ಆಗುವುದು ಯಾವಾಗ? ಅಂತಾ ಕನ್ನಡಿಗರು ಇಷ್ಟೆಲ್ಲ ಭಾರಿ ಕುತೂಹಲ ಇಟ್ಟುಕೊಳ್ಳಲು ಬಲವಾದ ಕಾರಣ ಇದೆ. ಆಂಕರ್ ಅನುಶ್ರೀ ಅವರು ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದು ಸಾಧನೆ ಮಾಡಿದ್ದಾರೆ. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟಲೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಒಂದೊಂದು ಕಾರ್ಯಕ್ರಮ ನಡೆಸಿಕೊಡಲು ಲಕ್ಷ, ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲದಿದ್ದರೂ, ಹಣಕ್ಕಿಂತ ಹೆಚ್ಚಾಗಿ ಆಂಕರ್ ಅನುಶ್ರೀ ಅವರ ಮುಗ್ಧತೆಯೇ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿದೆ. ಇಂತಹ ಸಮಯದಲ್ಲೇ, ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭರ್ಜರಿ ಸುದ್ದಿ ಸಿಕ್ಕಿದೆ. ಬೆಂಗಳೂರಲ್ಲಿ ಆಂಕರ್ ಅನುಶ್ರೀ ಮದುವೆ ಆಗಸ್ಟ್ 15ಕ್ಕೆ ನಡೆಯಲಿದೆ ಅನ್ನೋ ಸುದ್ದಿ ಇದೀಗ ಹಬ್ಬಿದ್ದು, ಈ ಕುರಿತು ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಹೀಗಾಗಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+