7 ಕೋಟಿ ಕನ್ನಡಿಗರ ಪ್ರೀತಿಯ ಆಂಕರ್ ಅನುಶ್ರೀ ಮದುವೆ ಆಗಬೇಕಿದ್ದ ಹುಡುಗನಿಗೆ ಅಪಘಾತ? Anchor Anushree
ಆಂಕರ್ ಅನುಶ್ರೀ ಅವರು ಕನ್ನಡದ ನಂಬರ್ 1 ಆಂಕರ್ ಆಗಿದ್ದು, ಇಡೀ ಇಂಡಿಯಾದಲ್ಲಿ ಕನ್ನಡಿತಿ ಅನುಶ್ರೀ ಅವರ ಹವಾ ಬಲು ಜೋರಾಗಿದೆ. ಆಂಕರ್ ಅನುಶ್ರೀ ಅವರ ಆಂಕರಿಂಗ್ ಬಗ್ಗೆ ಹಿಂದಿ ಭಾಷಿಕರು ಕೂಡ ಚರ್ಚೆ ಮಾಡುವಷ್ಟು & ಇಷ್ಟಪಡುವಷ್ಟು ಫೇಮಸ್ ಆಗಿದ್ದಾರೆ ಆಂಕರ್ ಅನುಶ್ರೀ ಅವರು. ಆದರೆ ಇದೇ ಆಂಕರ್ ಅನುಶ್ರೀ ಅವರಿಗೆ 35 ವರ್ಷ ವಯಸ್ಸು ಕಳೆದರೂ ಮದುವೆಯೇ ಆಗಿಲ್ಲ ಅಂತಾ ಅಭಿಮಾನಿಗಳು ಸಾಕಷ್ಟು ಬೇಜಾರ್ ಮಾಡಿಕೊಂಡು & ನೊಂದುಕೊಂಡು ದೇವರಿಗೆ ಕೂಡ ಹರಕೆ ಹೊತ್ತುಕೊಂಡಿದ್ದರು...
ಆಂಕರ್ ಅನುಶ್ರೀ ಅವರು ಆದಷ್ಟು ಬೇಗ ಮದುವೆ ಆಗಲಿ ಅಂತಾ 7 ಕೋಟಿ ಕನ್ನಡಿಗರು ಹಾರೈಸುತ್ತಲೇ ಬಂದಿದ್ದರು. ಇಂತಹ ಸಮಯದಲ್ಲೇ ಹಲವು ಬಾರಿ ಆಂಕರ್ ಅನುಶ್ರೀ ಅವರ ಮದುವೆ ಫಿಕ್ಸ್ ಅಂತಾನೇ ಹೇಳಲಾಗಿತ್ತು, ಆದರೂ ಆಂಕರ್ ಅನುಶ್ರೀ ಅವರ ಮದುವೆ ನಡೆಯಲೇ ಇಲ್ಲ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಅವರು ಮದುವೆ ಆಗುವ ಹುಡುಗನ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ಬಿಗ್ ಬ್ರೇಕಿಂಗ್ ನ್ಯೂಸ್ ಹೊರ ಬಿದ್ದಿದೆ. ಇಂತಹ ಸಮಯದಲ್ಲೇ, 7 ಕೋಟಿ ಕನ್ನಡಿಗರ ಪ್ರೀತಿಯ ಆಂಕರ್ ಅನುಶ್ರೀ ಮದುವೆ ಆಗಬೇಕಿದ್ದ ಹುಡುಗನಿಗೆ ಅಪಘಾತ?

7 ಕೋಟಿ ಕನ್ನಡಿಗರ ಪ್ರೀತಿಯ ಆಂಕರ್ ಅನುಶ್ರೀ...
ಹೌದು, ಆಂಕರ್ ಅನುಶ್ರೀ ಅವರು ಮದುವೆ ಆಗುವುದು ಯಾವಾಗ? ಅಂತಾ ಕನ್ನಡಿಗರು ಇಷ್ಟೆಲ್ಲ ಕುತೂಹಲ ಇಟ್ಟುಕೊಳ್ಳಲು ಬಲವಾದ ಕಾರಣ ಇದೆ. ಆಂಕರ್ ಅನುಶ್ರೀ ಅವರು ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದು ಸಾಧನೆ ಮಾಡಿದ್ದಾರೆ. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟಲೂ ಕಷ್ಟಪಟ್ಟಿದ್ದ ಇದೇ ಆಂಕರ್ ಅನುಶ್ರೀ ಅವರು ಇಂದು ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಅನ್ನೋ ಮಾತು ಇದೆ. ಆದರೆ ಆಂಕರ್ ಅನುಶ್ರೀ ಅವರ ಆಸ್ತಿ ಬಗ್ಗೆ ಅಧಿಕೃತ ಹೇಳಿಕೆಗಳು ಇಲ್ಲ. ಇಂತಹ ಸಮಯದಲ್ಲೇ, ಆಂಕರ್ ಅನುಶ್ರೀ ಅವರ ಮದುವೆ ಫಿಕ್ಸ್ ಅನ್ನೋ ಬಗ್ಗೆ ಸುದ್ದಿ ಕೇಳಿ ಎಲ್ಲರೂ ಕುಣಿದಾಡಿದ್ದರು. ಹೀಗಿದ್ದಾಗಲೇ, 7 ಕೋಟಿ ಕನ್ನಡಿಗರ ಪ್ರೀತಿಯ ಆಂಕರ್ ಅನುಶ್ರೀ ಮದುವೆ ಆಗಬೇಕಿದ್ದ ಹುಡುಗನಿಗೆ ಅಪಘಾತ?
ಆಂಕರ್ ಅನುಶ್ರೀ ಅವರು ಆಗಸ್ಟ್ 28 ಅಂದ್ರೆ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಭರ್ಜರಿಯಾಗಿ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ಆದರೆ ಈವರೆಗೂ ಅಧಿಕೃತವಾಗಿ ಈ ಬಗ್ಗೆ ಆಂಕರ್ ಅನುಶ್ರೀ ಅವರು ಮಾಹಿತಿ ನೀಡಿಲ್ಲ. ಇಷ್ಟೆಲ್ಲದರ ನಡುವೆ ಈಗ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆಂಕರ್ ಅನುಶ್ರೀ ಅವರು ತಮ್ಮ ಭಾವಿ ಪತಿ ಅಂದ್ರೆ ಗಂಡನ ಜೊತೆಗೆ ಇದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ. ರೋಷನ್ ಎಂಬುವವರ ಜೊತೆಗೆ ಆಂಕರ್ ಅನುಶ್ರೀ ಅವರು ಇರುವ ಈ ವಿಡಿಯೋ ಫುಲ್ ವೈರಲ್ ಆಗುತ್ತಿದೆ, ಆದರೆ ವಿಚಾರ ಏನು ಅಂದ್ರೆ ಆಂಕರ್ ಅನುಶ್ರೀ ಅವರು ಮದುವೆ ಆಗಲಿದ್ದಾರೆ ಎನ್ನಲಾಗಿರುವ ರೋಷನ್ ಅವರ ಕೈಗೆ ದೊಡ್ಡದಾಗಿ ಬ್ಯಾಂಡೇಜ್ ಹಾಕಿರುವುದು ಈ ವೈರಲ್ ವಿಡಿಯೋ ಮೂಲಕ ಗೊತ್ತಾಗಿದೆ!
ಆಂಕರ್ ಅನುಶ್ರೀ ಅವರ ಭಾವಿ ಗಂಡನಿಗೆ...
ಅಂದಹಾಗೆ, ಆಂಕರ್ ಅನುಶ್ರೀ ಅವರು ಮತ್ತು ಅನುಶ್ರೀ ಅವರ ಭಾವಿ ಗಂಡ ಎನ್ನಲಾದ ರೋಷನ್ ಅವರು ಒಂದೇ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಆಂಕರ್ ಅನುಶ್ರೀ ಅವರ ಸಹೋದರನ ಹೋಟೆಲ್ ಉದ್ಘಾಟನೆ ಸಮಯದಲ್ಲಿ ಆಂಕರ್ ಅನುಶ್ರೀ ಅವರು ಮತ್ತು ಅನುಶ್ರೀ ಅವರ ಭಾವಿ ಗಂಡ ಎನ್ನಲಾದ ರೋಷನ್ ಅವರು ಒಂದೇ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಇದೇ ವಿಡಿಯೋದಲ್ಲಿ ರೋಷನ್ ಅವರು ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವುದು ದೊಡ್ಡ ಚರ್ಚೆಗೆ ಕಾರಣ ಆಗಿದೆ. ಒಂದು ಕಡೆ ಅವರಿಗೆ ಅಪಘಾತ ಆಗಿದೆಯಾ? ಅನ್ನೋ ಆತಂಕದಲ್ಲಿ ಇದೀಗ ಸೋಷಿಯಲ್ ಮೀಡಿಯಾ ಬಳಕೆದಾರರು ಚರ್ಚೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಇದು ಹಳೆಯ ವಿಡಿಯೋ ಅಂತಹದ್ದು ಏನು ಆಗಿಲ್ಲ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಅವರ ಕಡೆಯವರೇ ಆಗಲಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.
ಅರ್ಜುನ್ ಜನ್ಯ ಜೊತೆ ಅನುಶ್ರೀ ಭರ್ಜರಿ ಕಾಮಿಡಿ!
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದರು. ಇದೇ ರೀತಿಯಾಗಿ ಹಲವು ದಿನಗಳಿಂದ ಇಬ್ಬರೂ ಕಾಮಿಡಿ ಮಾಡುತ್ತಾ, ತಮ್ಮ ಮದುವೆ ಅಂತಾ ಹೇಳುತ್ತಾ ಕನ್ನಡಿಗರನ್ನು, ಕೋಟಿ ಕೋಟಿ ಅಭಿಮಾನಿಗಳನ್ನ ರಂಜಿಸಿದ್ದರು. ಅದರಲ್ಲೂ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಅವರ ಮದುವೆ ಫಿಕ್ಸ್ ಅಂತಾ ಅದೆಷ್ಟೋ ಜನ ಗಾಳಿ ಸುದ್ದಿ ಕೂಡ ಹಬ್ಬಿಸಿದ್ದರು. ಆದರೆ ಅದೆಲ್ಲವನ್ನೂ ಮೀರಿ ಇದೀಗ ಆಂಕರ್ ಅನುಶ್ರೀ ಅವರು ಬೇರೆ ಹುಡುಗನ ಜೊತೆಯಲ್ಲಿ ಸಪ್ತಪದಿ ತುಳಿಯಲು ಸಜ್ಜಾಗಿದ್ದು, ಹೊಸ ಜೀವನ ಶುರು ಮಾಡಲಿದ್ದಾರೆ. ಹಾಗೇ ಅಭಿಮಾನಿಗಳು ಕೂಡ ಆಂಕರ್ ಅನುಶ್ರೀ ಅವರ ಭವಿಷ್ಯ ಚನ್ನಾಗಿ ಇರಲಿ ಅಂತಾ ಹಾರೈಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಮದುವೆ ಡೇಟ್ ಕೂಡ ಫೈನಲ್ ಆಗುವ ಬಗ್ಗೆ ನಿರೀಕ್ಷೆ ಮೂಡಿದೆ...












Click it and Unblock the Notifications