ಅರ್ಜುನ್ ಜನ್ಯ ಸಿಕ್ಕಾಪಟ್ಟೆ ರೊಮ್ಯಾಂಟ್ ಅಂತಾ ಹೇಳಿದ ಆಂಕರ್ ಅನುಶ್ರೀ ನಾಚಿ ನೀರಾಗಿದ್ದು ಏಕೆ? Anchor Anushree

ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಹಲವು ವರ್ಷಗಳಿಂದ ಲವ್ ಮಾಡುತ್ತಿದ್ದಾರೆ, ಅವರು ಮದುವೆ ಆಗ್ತಾರೆ ಅನ್ನೋ ಸುದ್ದಿ ಸುಮಾರು 10 ವರ್ಷಗಳಿಂದಲೂ ಓಡಾಡುತ್ತಿದೆ. ಆದರೆ, ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮದುವೆ ಮಾತು ಕನಸಾಗಿಯೇ ಉಳಿದಿದೆ. ಇನ್ನೊಂದು ಕಡೆ ಇದು ರಿಯಾಲಿಟಿ ಶೋಗೆ ಅಂತಾನೇ ಸೃಷ್ಟಿಯಾಗಿರುವ ಕಥೆ ಅಂತಾನೂ ಜನ ಇದೀಗ ಮಾತನಾಡುತ್ತಾರೆ. ಹೀಗಿದ್ದಾಗಲೇ, ಅರ್ಜುನ್ ಜನ್ಯ ಸಿಕ್ಕಾಪಟ್ಟೆ ರೊಮ್ಯಾಂಟ್ ಅಂತಾ ಹೇಳಿದ ಆಂಕರ್ ಅನುಶ್ರೀ ನಾಚಿ ನೀರಾಗಿದ್ದು ಏಕೆ?

ಆಂಕರ್ ಅನುಶ್ರೀ ಕನ್ನಡ ಟಿವಿ ಅಂದ್ರೆ ಕಿರುತೆರೆಯ ಲೋಕದಲ್ಲಿ ದೊಡ್ಡ ಸ್ಟಾರ್ ಆಗಿದ್ದರೆ ಅದೇ ರೀತಿ, ಕನ್ನಡ ಸಿನಿಮಾ ಲೋಕದಲ್ಲಿ ಅರ್ಜುನ್ ಜನ್ಯ ಅವರು ತಮ್ಮ ಮ್ಯೂಸಿಕ್ ಮೂಲಕ ಭಾರಿ ದೊಡ್ಡ ಹೆಸರನ್ನು ಸಂಪಾದನೆ ಮಾಡಿದ್ದಾರೆ. ಒಂದು ಕಡೆ ಆಂಕರ್ ಅನುಶ್ರೀ ಮದುವೆ ವಿಚಾರ ಪದೇ ಪದೇ ಚರ್ಚೆಗೆ ಬಂದು ಸಂಚಲನ ಸೃಷ್ಟಿ ಮಾಡುತ್ತಿರುವಾಗಲೇ, ಅರ್ಜುನ್ ಜನ್ಯ ಎಷ್ಟು ರೊಮ್ಯಾಂಟಿಕ್? ಅನ್ನೋದನ್ನ ವಿವರಿಸಿದ್ದಾರೆ ಆಂಕರ್ ಅನುಶ್ರೀ. ಇದನ್ನು ಕೇಳಿದ ಫ್ಯಾನ್ಸ್ ಕೂಡ ಫುಲ್ ಥ್ರಿಲ್ ಆಗಿದ್ದಾರೆ. ಹಾಗಾದ್ರೆ ಏನೆಲ್ಲಾ ನಡೀತು ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಮಾತಿನಲ್ಲಿ?

Anchor Anushree Is Said This To The Arjun Janya

ಅರ್ಜುನ್ ಜನ್ಯ ಸಿಕ್ಕಾಪಟ್ಟೆ ರೊಮ್ಯಾಂಟ್!

ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಪದೇ ಪದೇ ಲವ್, ರೊಮ್ಯಾನ್ಸ್ ಬಗ್ಗೆ ಮಾತನಾಡುತ್ತಲೇ ಇರ್ತಾರೆ. ಅಲ್ಲದೆ ಮದುವೆ ಬಗ್ಗೆ ಕೂಡ ಓಪನ್ ಆಗಿ ರಿಯಾಲಿಟಿ ಶೋಗಳಲ್ಲಿ ಪ್ರಸ್ತಾಪಿಸಿದ್ದು ಕೂಡ ಸಂಚಲನ ಸೃಷ್ಟಿ ಮಾಡಿತ್ತು. ಇಷ್ಟೆಲ್ಲದರ ನಡುವೆ, ಇದೀಗ ಸರಿಗಮಪ & ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ವೇದಿಕೆ ಮೇಲೆ ನಿಂತು ಅರ್ಜುನ್ ಜನ್ಯ ಎಷ್ಟು ರೊಮ್ಯಾಂಟ್? ಅಂತಾ ಹೇಳಿ ಆಂಕರ್ ಅನುಶ್ರೀ ನಾಚಿ ನೀರಾಗಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+