ಆಂಕರ್ ಅನುಶ್ರೀ ಕಣ್ಣೀರು, ಅಪ್ಪು ನೆನಪು ಮಾಡಿಕೊಂಡು ಭಾವುಕ... Anchor Anushree

ಆಂಕರ್ ಅನುಶ್ರೀ ಕನ್ನಡ ಸಿನಿಮಾ ರಂಗದ ದೊಡ್ಡ ಹೆಸರು, ಅದರಲ್ಲೂ ನಿರೂಪಣೆ ಮೂಲಕ ಹೆಸರು ಮಾಡಿಕೊಂಡು ಇದೀಗ ಸೂಪರ್ ಸ್ಟಾರ್ ರೇಂಜ್‌ಗೆ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಆಂಕರ್ ಅನುಶ್ರೀ ನಿರೂಪಣೆ ನೋಡಲು ಕೋಟಿ, ಕೋಟಿ ಅಭಿಮಾನಿಗಳು ಕಾಯುತ್ತಾರೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಕಣ್ಣೀರು, ಅಪ್ಪು ನೆನಪು ಮಾಡಿಕೊಂಡು ಭಾವುಕ...

ಆಂಕರ್ ಅನುಶ್ರೀ ಹತ್ತಾರು ವರ್ಷಗಳಿಂದ ಕನ್ನಡ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ. ಅಲ್ಲದೆ ಕನ್ನಡಿಗರ ಮನೆ ಮಗಳು ಆಂಕರ್ ಅನುಶ್ರೀ ಅಂತಾ ಅಭಿಮಾನಿಗಳು ಕರೆಯುತ್ತಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರು ಹಾಗೂ ಅಪ್ಪು ಪುನೀತ್ ರಾಜ್‌ಕುಮಾರ್ ನಡುವೆ ಅಣ್ಣ & ತಂಗಿ ಅನುಬಂಧ ಇತ್ತು. ಆಂಕರ್ ಅನುಶ್ರೀ ಅವರು ಬೆಳೆಯುವಾಗ ಅವರಿಗೆ ಪ್ರೋತ್ಸಾಹ ಕೂಡ ಸಿಕ್ಕಿತ್ತು. ಹಾಗೇ ಆಂಕರ್ ಅನುಶ್ರೀ ಹೊಸದಾಗಿ ಯುಟ್ಯೂಬ್ ಚಾನಲ್ ಮಾಡಿದ್ದಾಗ ಕೂಡ ಅಪ್ಪು ಪುನೀತ್ ರಾಜ್‌ಕುಮಾರ್ ಅವರು ವಿಶೇಷ ಸಂದರ್ಶನ ನೀಡಿ ಬೆಂಬಲಿಸಿದ್ದರು...

Anchor Anushree Emotional Moment In The Appu Kannada Movie Re Release Show

ಆಂಕರ್ ಅನುಶ್ರೀ ಕಣ್ಣೀರು, ಅಪ್ಪು ನೆನಪು...

ಇಂದು ಅಪ್ಪು ಸಿನಿಮಾ ಅದ್ಧೂರಿಯಾಗಿ ರೀ-ರಿಲೀಸ್ ಆಗಿದ್ದು, ಕನ್ನಡಿಗರು ಈ ಸಿನಿಮಾನ ಮತ್ತೆ ಮತ್ತೆ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಅಪ್ಪು ಸಿನಿಮಾ ಹಾಕಿದ ಪ್ರತಿಯೊಂದು ಥಿಯೇಟರ್ ತುಂಬಿ ತುಳುಕುತ್ತಿವೆ. ಆಂಕರ್ ಅನುಶ್ರೀ ಸೇರಿ 'ಅಪ್ಪು' ಸಿನಿಮಾ ಹೀರೋಯಿನ್ ರಕ್ಷಿತಾ ಪ್ರೇಮ್ ಕೂಡ ಒಟ್ಟಾಗಿ ಕುಳಿತು ಸಿನಿಮಾ ನೋಡಿದ್ದಾರೆ. ಕರ್ನಾಟಕದ ಪ್ರತಿಯೊಂದು ಜಿಲ್ಲೆ ಕೂಡ 'ಅಪ್ಪು' ಸಿನಿಮಾ ಅಬ್ಬರಕ್ಕೆ ಸಾಕ್ಷಿಯಾಗಿದೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಕಣ್ಣೀರು, ಅಪ್ಪು ನೆನಪು ಮಾಡಿಕೊಂಡು ಭಾವುಕ...

ಥಿಯೇಟರ್ ಬಳಿ ಹಬ್ಬದ ವಾತಾವರಣ

ಹೌದು, ಇಂದು ಅಪ್ಪು ಸಿನಿಮಾ ಥಿಯೇಟರ್‌ನಲ್ಲಿ ನೋಡಿದ ಆಂಕರ್ ಅನುಶ್ರೀ ಕಣ್ಣೀರು ಹಾಕಿದರು. ಅಲ್ಲದೆ ಇದೇ ವೇಳೆ ಭಾವುಕರಾದರು, ಮತ್ತೊಂದು ಕಡೆ ಅಭಿಮಾನಿ ಸಾಗರವು ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ನೋಡಿ ಕುಣಿದಾಡಿದ್ದು, ಎಲ್ಲೆಲ್ಲೂ ಸಂಭ್ರಮ ಈ ಸಮಯದಲ್ಲಿ ಡಬಲ್ ಆಗುತ್ತಿದೆ. ಹಾಗೇ ಇನ್ನೂ ಹಲವು ಸಿನಿಮಾಗಳು ರೀ ರಿಲೀಸ್ ಆಗಲಿ ಅನ್ನೋ ಒತ್ತಾಯ ಕೂಡ ಅಭಿಮಾನಿಗಳಿಂದ ಕೇಳಿ ಬಂದಿದೆ. ಬಹುತೇಕ ಎಲ್ಲಾ ಥಿಯೇಟರ್ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ನಾಳೆ ಶನಿವಾರ & ಭಾನುವಾರ ರಜೆ ಇರುವ ಕಾರಣದಿಂದ ಇನ್ನಷ್ಟು ಪ್ರೇಕ್ಷಕರು ಥಿಯೇಟರ್‌ಗೆ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಮತ್ತೊಂದು ಕಡೆ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆ ಸಂಭ್ರಮ ಡಬಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+