ನಟಿ ಸುಧಾರಾಣಿಗೆ ಹೆಣ್ಣು ಮಗು ಜನನ, ಆರೋಗ್ಯದಲ್ಲಿ ಏರುಪೇರು... Actress Sudharani
ಸುಧಾರಾಣಿ ಹೆಸರು ಕೇಳಿದರೆ ಸಾಕು ಕನ್ನಡ ಸಿನಿಮಾ ಪ್ರೇಮಿಗಳು ಖುಷಿ ಖುಷಿಯಾಗಿ ಒಂದು ಮುಗುಳುನಗೆ ಬೀರುತ್ತಾರೆ. ಯಾಕಂದ್ರೆ 40 ವರ್ಷಗಳಿಂದಲೂ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ಸುಧಾರಾಣಿ ಅವರು ನೂರಾರು ಸಿನಿಮಾಗಳನ್ನು ಮಾಡಿದ್ದಾರೆ. 51ನೇ ವಯಸ್ಸಿಗೆ ಕಾಲಿಟ್ಟಿರುವ ಅವರನ್ನು ಈಗಲೂ ಅಭಿಮಾನಿಗಳು ಆರಾಧಿಸುತ್ತಾರೆ, ಅವರ ನಟನೆ ಮೆಚ್ಚಿ ಚಪ್ಪಾಳೆ ಹೊಡೆಯುತ್ತಾರೆ. ಹೀಗಿದ್ದಾಗಲೇ, ನಟಿ ಸುಧಾರಾಣಿಗೆ ಹೆಣ್ಣು ಮಗು ಜನನ, ಆರೋಗ್ಯದಲ್ಲಿ ಏರುಪೇರು...
ವರನಟ ಡಾ. ರಾಜ್‍ಕುಮಾರ್ ಅವರು ಸುಧಾರಾಣಿ ಅವರ ಪ್ರತಿಭೆ ಗುರುತಿಸಿ ಆನಂದ್ ಚಿತ್ರದ ನಾಯಕಿ ಅಂದ್ರೆ ಹೀರೋಯಿನ್ ಆಗಿ ಗುರುತಿಸಿ ಆಯ್ಕೆ ಮಾಡಿದರು. ಆ ನಂತರ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಹೀಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲೂ ಕನ್ನಡ ನಾಡಿನ ನಟಿ ಸುಧಾರಾಣಿ ಮಿಂಚಿದ್ದರು. ಈಗಲೂ ಕೈತುಂಬಾ ಅವಕಾಶಗಳನ್ನು ಹೊಂದಿರುವ ಈ ನಟಿಗೆ ಇದೀಗ ಹೆಣ್ಣು ಮಗು ಜನಿಸಿದ್ದು, ಆರೋಗ್ಯದಲ್ಲಿ ಏರುಪೇರು...

ನಟಿ ಸುಧಾರಾಣಿಗೆ ಹೆಣ್ಣು ಮಗು ಜನನ...
ಅಂದಹಾಗೆ ನಟಿ ಸುಧಾರಾಣಿ ಅವರು ಮನ ಮೆಚ್ಚಿದ ಹುಡುಗಿ ರೀತಿಯ ಎಂದೂ ಮರೆಯಲು ಆಗದ ಸಿನಿಮಾಗಳನ್ನು ನೀಡಿದ್ದವರು. ಒಂದು ಕಾಲದಲ್ಲಿ ನಟಿ ಸುಧಾರಾಣಿ ಅವರ ಸಿನಿಮಾ ಅಂದ್ರೆ ಅಭಿಮಾನಿಗಳು ವರ್ಷಗಟ್ಟಲೇ ಕಾಯುತ್ತಿದ್ದರು. ಹಾಗೇ ನಿರ್ಮಾಪಕರು ಕಾಲ್‌ಶೀಟ್ ಪಡೆಯಲು ಸಾಲುಗಟ್ಟಿ ನಿಲ್ಲುವ ವಾತಾವರಣ ಇತ್ತು. ರಮೇಶ್ ಅರವಿಂದ್ ಅವರ ಜೊತೆಗೆ ಪಂಚಮವೇದ, ಶ್ರೀಗಂಧ ಸೇರಿದಂತೆ ಹಲವು ಹಿಟ್ ಸಿನಿಮಾ ನೀಡಿದ್ದರು. ಹೀಗಿದ್ದಾಗಲೇ, ನಟಿ ಸುಧಾರಾಣಿಗೆ ಹೆಣ್ಣು ಮಗು ಜನನ, ಆರೋಗ್ಯದಲ್ಲಿ ಏರುಪೇರು...
ಸುಧಾರಾಣಿ ಅವರಿಗೆ 51 ವರ್ಷ ಆಗಿದ್ದರೂ...
ಹೌದು, ಸುಧಾರಾಣಿ ಅವರಿಗೆ ಈಗ 51 ವರ್ಷ ಆಗಿದ್ದರೂ ಸಿನಿಮಾ & ಧಾರಾವಾಹಿ ಮಾಡಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಟಿ ಸುಧಾರಾಣಿ ಅವರು ಅಭಿನಯಿಸುವ ಧಾರಾವಾಹಿಗಳ ಟಿಆರ್‌ಪಿ ಕೂಡ ಆಕಾಶ ಮುಟ್ಟುತ್ತದೆ. ಹೆಣ್ಣು ಮಕ್ಕಳು ಕೂಡ ಇಷ್ಟಪಟ್ಟು ಸುಧಾರಾಣಿ ಅವರ ಆಕ್ಟಿಂಗ್ ಕಣ್ಣು ತುಂಬಿಕೊಳ್ಳುತ್ತಾರೆ. ಇಂತಹ ಸಮಯದಲ್ಲೇ ಸುಧಾರಾಣಿ ಅವರು ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ!
ಅಷ್ಟಕ್ಕೂ ನಟಿ ಸುಧಾರಾಣಿ ಅವರು ಹೆಣ್ಣು ಮಗುವಿಗೆ ಜನ್ಮವನ್ನ ನೀಡಿರುವುದು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ. ಈ ಧಾರಾವಾಹಿ ಮೂಲಕ ಮತ್ತೆ ಸುಧಾರಾಣಿ ಕನ್ನಡದ ಕಿರುತೆರೆ ಲೋಕದಲ್ಲಿ ಆರ್ಭಟ ತೋರಿಸುತ್ತಿದ್ದು, ಇದೀಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ದೊಡ್ಡ ತಿರುವು ಪಡೆದಿದ್ದು ಸುಧಾರಾಣಿ ಅವರಿಗೆ ಹೆಣ್ಣು ಮಗು ಜನಿಸಿದೆ. ಆದರೆ ಆರೋಗ್ಯ ಏರುಪೇರಾಗಿದ್ದು, ಇಂದಿನ ಎಪಿಸೋಡ್ ಸಾಕಷ್ಟು ಗಮನ ಸೆಳೆದಿದೆ!
40 ವರ್ಷಗಳಿಂದಲೂ ನಟಿ ಸುಧಾರಾಣಿ...
ನಟಿ ಸುಧಾರಾಣಿ ಅವರು ಕನ್ನಡಿಗರ ಪ್ರತಿ ಮನೆ ಮನೆಯಲ್ಲೂ ಚಿರಪರಿಚಿತ & ಸಖತ್ ಫೇಮಸ್ ಆಗಿರುವ ನಟಿ. ಅಲ್ಲದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ 40 ವರ್ಷಗಳಿಂದ ಕೂಡ ಸುಧಾರಾಣಿ ಅವರು ದೊಡ್ಡ ಹೆಸರು ಮಾಡಿದ್ದಾರೆ. ಹಾಗೂ ನಟಿ ಸುಧಾರಾಣಿ ಅವರ ನಟನೆ ಕೋಟಿ ಕೋಟಿ ಕನ್ನಡಿಗರಿಗೆ ಇಷ್ಟವಾಗಿತ್ತು. ಹೀಗಿದ್ದಾಗಲೇ, ನಟಿ ಸುಧಾರಾಣಿ ಅಭಿನಯಿಸುತ್ತಿರುವ ಧಾರಾವಾಹಿ ಇದೀಗ ಬಹುದೊಡ್ಡ ತಿರುವು ಪಡೆದುಕೊಂಡಿದ್ದು, ಸಾಕಷ್ಟು ವೈರಲ್ ಆಗುತ್ತಿದೆ. ಹಾಗೇ ಈ ಧಾರಾವಾಹಿ ಕಥೆ ಬಗ್ಗೆ ಭಾರಿ ದೊಡ್ಡ ಚರ್ಚೆ ಕೂಡ ಇದೀಗ ಶುರುವಾಗಿದೆ. ಮತ್ತೊಂದು ಕಡೆ ಈ ಧಾರಾವಾಹಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಾತುಕತೆ ನಡೆಯುತ್ತಿದ್ದು, ಪರ & ವಿರೋಧ ಮಾತುಗಳು ಕೂಡ ಕೇಳಿಬರುತ್ತಿವೆ. ಅಲ್ಲದೆ ಮುಂದೆ ಏನಾಗಲಿದೆ? ಎಂಬ ಕುತೂಹಲ ಕೂಡ ಮೂಡಿದೆ.
ಅಷ್ಟಕ್ಕೂ ನಟಿ ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅಭಿನಯ ಮಾಡುತ್ತಿದ್ದು, ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೊಮ್ಮೆ ಸುಧಾರಾಣಿ ಅವರು ಬಹುದೊಡ್ಡ ಹೆಸರು ಮಾಡಿದ್ದಾರೆ. ಇಂಥ ಸಮಯದಲ್ಲೇ 'ಶ್ರೀರಸ್ತು ಶುಭಮಸ್ತು' ಸೀರಿಯಲ್ ಸಾಕಷ್ಟು ಗಮನ ಕೂಡ ಸೆಳೆಯುತ್ತಿದೆ. ನಟಿ ಸುಧಾರಾಣಿ ಅವರು ಹೆಣ್ಣು ಮಗುವಿಗೆ ಜನ್ಮವನ್ನ ನೀಡುವ ಕಥೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಈಗ ನಡೆಯುತ್ತಿದೆ. ಹೀಗಿದ್ದಾಗಲೇ ನಟಿ ಸುಧಾರಾಣಿ ಅವರ ಜೀವಕ್ಕೆ ಅಪಾಯ ಎದುರಾಗಿದ್ದು, ಭಾರಿ ಸಂಚಲನವನ್ನು ಸೃಷ್ಟಿ ಮಾಡಿದೆ!
ಕೆಜಿಎಫ್ ಸಿನಿಮಾದಲ್ಲಿ ಮಿಂಚಿದ್ದ ನಟಿ!
ನಟಿ ಸುಧಾರಾಣಿ ಅವರಿಗೆ ಈಗಲೂ ಅವಕಾಶಗಳು ಕಡಿಮೆ ಆಗುತ್ತಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಅವಕಾಶಗಳು ನಟಿ ಸುಧಾರಾಣಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್-2 ಸಿನಿಮಾದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು ನಟಿ ಸುಧಾರಾಣಿ. ರಮಿಕಾ ಸೇನ್ ಎಂಬ ಬಹುಮುಖ್ಯ ಪಾತ್ರಕ್ಕೆ ಧ್ವನಿಯನ್ನು ನೀಡಿ ಇಡೀ ಇಂಡಿಯಾ ಗಮನ ಸೆಳೆದಿದ್ದರು. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ಸುಧಾರಾಣಿ ಅವರಿಗೆ ಭಾರಿ ದೊಡ್ಡ ದೊಡ್ಡ ಅವಕಾಶಗಳೇ ಹುಡುಕಿಕೊಂಡು ಬರುತ್ತಿದ್ದು, ಅವರ ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ.
ನಟಿ ಸುಧಾರಾಣಿ ಅಭಿಮಾನಿಗಳ ಕಣ್ಣೀರು...
ಹೀಗೆ ನಟಿ ಸುಧಾರಾಣಿ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಪಾತ್ರದಲ್ಲಿ ಸಾವು & ಬದುಕಿನ ಹೋರಾಟ ನಡೆಸುತ್ತಿದ್ದರೆ ಮತ್ತೊಂದು ಕಡೆ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಇಷ್ಟೆಲ್ಲದರ ನಡುವೆ ಈಗ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸ್ಫೋಟಕ ತಿರುವು ಪಡೆದಿದ್ದು, ನಟಿ ಸುಧಾರಾಣಿ ಅವರನ್ನು ಸಾಯಿಸುವುದು ಬೇಡವೇ ಬೇಡ & ನಟಿ ಸುಧಾರಾಣಿ ಅವರ ಪಾತ್ರ ಉಳಿಸಿಕೊಳ್ಳಿ ಎಂಬ ಆಗ್ರಹ ಕನ್ನಡ ಧಾರಾವಾಹಿ ಅಭಿಮಾನಿಗಳಿಂದ ಕೇಳಿ ಬಂದಿದೆ. ಹಾಗೇ ಈ ರೀತಿಯ ತಿರುವು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗೆ ಬೇಕಿರಲಿಲ್ಲ, ಎಂಬ ಚರ್ಚೆ ಕೂಡ ಶುರುವಾಗಿದ್ದು, ನಟಿ ಸುಧಾರಾಣಿ ಅವರ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.
ಕನ್ನಡಿಗರ ಪ್ರೀತಿಯ ನಟಿ ಸುಧಾರಾಣಿ ಅವರು ಪ್ರತಿ ಮನೆ ಮನೆಯಲ್ಲೂ ಫೇಮಸ್. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ತಮ್ಮ ನಟನಾ ಸೌಂದರ್ಯ ಸಾಬೀತು ಮಾಡಿದ್ದಾರೆ. ಅಲ್ಲದೆ ನಟಿ ಸುಧಾರಾಣಿ ಅವರಿಗೆ ಇಂದಿಗೂ ದೊಡ್ಡ ದೊಡ್ಡ ಸಿನಿಮಾಗಳ ಆಫರ್ ಬರ್ತಾ ಇವೆ. ನಟಿ ಸುಧಾರಾಣಿ ಅವರ ವಾಯ್ಸ್‌ಗೆ ಕೂಡ ಹಲವು ಭಾಷೆಗಳಲ್ಲಿ ಬೇಡಿಕೆ ಇದೆ. ಹೀಗೆ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ನಟಿ ಸುಧಾರಾಣಿ ಬ್ಯುಸಿಯಾಗಿದ್ದಾರೆ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ












Click it and Unblock the Notifications