ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ಕಿರು ಪರಿಚಯ: ಜಾತ್ಯಾತೀತ ಜನತಾ ದಳ

By Mahesh
|
Google Oneindia Kannada News

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಆದರ್ಶ, ಚಿಂತನೆ, ತತ್ವದಡಿಯಲ್ಲಿ ರೂಪಿತವಾದ ಜನತಾ ಪಾರ್ಟಿ 1977ರಲ್ಲಿ ಸಮಾಜವಾದಿ ಚಿಂತಕರನ್ನು ಒಂದೆಡೆ ಸೇರುವಲ್ಲಿ ಯಶಸ್ವಿಯಾಯಿತು. ಇಂದಿರಾ ಗಾಂಧಿ ಅವರ ದಬ್ಬಾಳಿಕೆಯನ್ನು ವಿರೋಧಿಸಿದ ಗುಂಪು ಪಕ್ಷವಾಗಿ ರೂಪುಗೊಂಡಿತು.

ಬೆಂಗಳೂರಿನಲ್ಲಿ ಪಕ್ಷವಾಗಿ ಜನತಾ ದಳ ಸ್ಥಾಪನೆಯಾಯಿತು. 1988ರಲ್ಲಿ ಜನತಾ ಪಾರ್ಟಿಯ ಜತೆ ವಿಲೀನವಾಯಿತು. 1996ರಲ್ಲಿ ಎಚ್. ಡಿ ದೇವೇಗೌಡ ಅವರು ಯುನೈಟೆಡ್ ಫ್ರಂಟ್ ನ ಮೈತ್ರಿಕೂಟದ ನಾಯಕರಾಗಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದರು.

1999ರಲ್ಲಿ ಜನತಾ ದಳ ವಿದಳನವಾಯಿತು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ ಜತೆ ಮೈತ್ರಿ ತೊರೆದು ಜನತಾ ದಳ (ಯುನೈಟೆಡ್) ಪಕ್ಷ ಉದಯವಾಯಿತು. ಜಾರ್ಜ್ ಫರ್ನಾಂಡೀಸ್ ಮುಖ್ಯಸ್ಥರಾದರು. ಎಚ್ ಡಿ ದೇವೇಗೌಡ ಅವರು ಜನತಾ ದಳ (ಜಾತ್ಯಾತೀತ)ದ ನಾಯಕರಾದರು.

 Karnataka Assembly Elections 2018: Know Your Political Party : Janata Dal (Secular)

2004ರಲ್ಲಿ ಬಿಜೆಪಿ ಜತೆ ಮೈತ್ರಿ ಸಾಧಿಸಿ ಎಚ್ ಡಿ ಕುಮಾರಸ್ವಾಮಿ ಅವರು 20 ತಿಂಗಳ ಕಾಲ ಸರ್ಕಾರ ನಡೆಸಿದರು.

ಧ್ಯೇಯ: ಶಿಕ್ಷಣ, ಆರೋಗ್ಯ ಸೇವೆ, ಉದ್ಯೋಗ ಸೃಷ್ಟಿ, ರೈತರ ಹಕ್ಕು, ಸರ್ವರಿಗೂ ಸಮಾನ ಅವಕಾಶ.

ರಾಷ್ಟ್ರೀಯ ಅಧ್ಯಕ್ಷರ ಕಾರ್ಯನಿರ್ವಾಹಣ ತಂಡ : ಎಚ್‌.ವಿಶ್ವನಾಥ್‌, ಜಫ್ರುಲ್ಲಾ ಖಾನ್‌, ವೈ.ಎಸ್‌.ವಿ.ದತ್ತಾ, ಮಧು ಬಂಗಾರಪ್ಪ, ಎಚ್‌.ಸಿ.ನೀರಾವರಿ, ಅಲ್ಕೋಡ್‌ ಹನುಮಂತಪ್ಪ, ರಮೇಶ್‌ ಬಾಬು, ಅಮರನಾಥ್‌.

ರಾಜ್ಯ ಘಟಕದ ಅಧ್ಯಕ್ಷರ ಕಾರ್ಯನಿರ್ವಾಹಣ ತಂಡ: ಬಿ.ಎಂ.ಫಾರೂಖ್, ಪುಟ್ಟರಾಜು. ಸಾ.ರಾ.ಮಹೇಶ್, ಬಸವರಾಜ್ ಹೊರಟ್ಟಿ, ಬಂಡೆಪ್ಪ ಕಾಶೆಂಪೂರ್‌, ಬಿ.ಬಿ.ನಿಂಗಯ್ಯ, ಚಿಕ್ಕಮಾದು, ಮನೋಹರ್‌, ಮೊಹಿದ್‌ ಅಲ್ತಾಫ್‌.

ಮಹಿಳಾ ವಿಭಾಗದ ಅಧ್ಯಕ್ಷೆ: ಐಲಿನ್‌ ಜಾನ್‌ ಮಠಪತಿ.

ಹಿರಿಯ ಉಪಾಧ್ಯಕ್ಷರು- ಟಿ.ಎ.ಶರವಣ, ವೈ.ಎಸ್‌.ವಿ.ದತ್ತಾ, ಕೆ.ಬಿ.ಗೋಪಾಲಕೃಷ್ಣ, ಜಿ.ರಾಮರಾಜು, ಅಮರನಾಥ ಶೆಟ್ಟಿ.

ಉಪಾಧ್ಯಕ್ಷರು- ಬಸವರಾಜು, ನಾನಾಗೌಡ ಬಿರಾದಾರ್‌.

ಪ್ರಧಾನ ಕಾರ್ಯದರ್ಶಿಗಳು- ಎಲ್‌.ಎಲ್‌.ಉಸ್ತಾದ್‌, ಆದಿಶೇಷ, ವಂಜಪಾಳ್ಯ ಮಂಜು, ಶಿವಮಲ್ಲೇಗೌಡ, ಕೃಷ್ಣಮೂರ್ತಿ, ಆರ್‌.ದಯಾನಂದ್‌, ಎಸ್‌.ಎಸ್‌.ಪಾಟೀಲ ಬೊಗ್ಗಿಯಾಳ್‌, ಜೆ.ಆರ್‌.ಪ್ರಕಾಶ್, ಕೆ.ದೇವದಾಸ್‌, ರಿಚರ್ಡ್‌ಕುಂದರೋಸ್‌.

ರಾಜ್ಯ ಕಾರ್ಯದರ್ಶಿ- ಬಿ.ಎಂ.ಮುಬಾರಕ್‌, ರೇಣುಕಾಪ್ರಸಾದ್‌, ಬಿ.ಆನಂದಪ್ಪ, ಸುಭಾಷ್‌ ಪೂಜಾರಿ, ನಾಗರಾಜು ಕೆಂಕೇರಿ, ಗಣೇಶ್‌.

ಜಂಟಿ ಕಾರ್ಯದರ್ಶಿ- ಡಾ.ವಿ.ರಾಘವೇಂದ್ರ ರಾವ್‌, ಎಂ.ಕೆ.ಮಹೇಶ್ವರಪ್ಪ. ರಾಜ್ಯ ಸಂಘಟನಾ ಕಾರ್ಯದರ್ಶಿ- ಬಿ.ಸಿ.ಬಸವರಾಜಪ್ಪ, ಚನ್ನಪ್ಪ ವಗ್ಗಣ್ಣನವರ್‌.

ಕರ್ನಾಟಕ ರಾಜ್ಯ ಜೆಡಿಎಸ್ ಕಚೇರಿ
ಕೃಷ್ಣ ಫ್ಲೋರ್ ಮಿಲ್ ಬಳಿ, ಶೇಷಾದ್ರಿಪುರಂ
ಬೆಂಗಳೂರು -560 020
ಇಮೇಲ್ : [email protected]
ವೆಬ್ ಸೈಟ್: www.jds.ind.in
ಫೇಸ್ ಬುಕ್ ಪುಟ : https://www.facebook.com/jds.mediacenter
ಯೂಟ್ಯೂಬ್ ಚಾನೆಲ್ : [JanataDal Secular - YouTube]

English summary
Karnataka Assembly Elections 2018: Know Your Political Party Janata Dal (Secular) is an Indian political party led by former Prime Minister of India, H. D. Deve Gowda. Janata Dal was formed in Bengaluru with the merger of the Janata Party with smaller opposition parties in 1988.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X