• search
For Quick Alerts
ALLOW NOTIFICATIONS  
For Daily Alerts

  ಫಲಿತಾಂಶ 2018: ಅತಿ ಕಡಿಮೆ ಅಂತರದಲ್ಲಿ ಗೆದ್ದವರು -ಬಿದ್ದವರು

  By Mahesh
  |
    ಅತಿ ಕಡಿಮೆ ಅಂತರದಲ್ಲಿ ಗೆದ್ದವರು -ಬಿದ್ದವರು | Oneindia Kannada

    ಬೆಂಗಳೂರು, ಮೇ 17: ಕರ್ನಾಟಕದ ಚುನಾವಣಾ ಇತಿಹಾಸದಲ್ಲಿ ಏಕೈಕ ವೋಟಿನಿಂದ ಅಭ್ಯರ್ಥಿಯೊಬ್ಬರು ಚುನಾವಣೆ ಗೆದ್ದ ಉದಾಹರಣೆ ಇದೆ. ಈ ಬಾರಿ ಚುನಾವಣೆಯಲ್ಲಿ ಅನೇಕ ಅಚ್ಚರಿ ಫಲಿತಾಂಶವನ್ನು ಹೊರ ತಂದಿದೆ.

    2018ರ ಚುನಾವಣೆಯಲ್ಲಿ ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ ಸಂಖ್ಯೆ 81,626 ಮತಗಳು, ಅತಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿದ್ದು 213.

    ಬೆಂಗಳೂರಿನ ಪುಲಕೇಶಿ ನಗರದ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಅಖಂಡ ಶ್ರೀನಿವಾಸಮೂರ್ತಿ ಅವರು ಜೆಡಿಎಸ್ ನ ಪ್ರಸನ್ನಕುಮಾರ್ ವಿರುದ್ಧ 81,626 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2013ರಿಂದ 2,000 ತನಕ ಕಡಿಮೆ ಅಂತರದ ಕದನ ಕಂಡವರ ವಿವರ ಇಲ್ಲಿದೆ

    ಮತಗಳು ಕ್ಷೇತ್ರ ಗೆದ್ದವರು (ಪಕ್ಷ) ಸೋತವರು (ಪಕ್ಷ)
    213 ಮಸ್ಕಿ
    ಪ್ರತಾಪ್ ಗೌಡ ಪಾಟೀಲ್ (ಕಾಂಗ್ರೆಸ್)
    ಬಸನಗೌಡ ತುರವೀಹಾಳ್ (ಬಿಜೆಪಿ)
    409 ಪಾವಗಡ ವೆಂಕಟರಮಣಪ್ಪ (ಕಾಂಗ್ರೆಸ್)
    ಕೆಎಂ ತಿಮ್ಮರಾಯಪ್ಪ (ಬಿಜೆಪಿ)
    555 ಹಿರೇಕೆರೂರು ಬಿ.ಸಿ ಪಾಟೀಲ್ (ಕಾಂಗ್ರೆಸ್) ಯು.ಬಿ ಬಣಕಾರ್ (ಬಿಜೆಪಿ)
    634 ಕುಂದಗೋಳ ಚನ್ನಬಸಪ್ಪ ಶಿವಳ್ಳಿ (ಕಾಂಗ್ರೆಸ್)
    ಚಿಕ್ಕನಗೌಡ (ಬಿಜೆಪಿ)
    697 ಆಳಂದ ಸುಭಾಷ್ ಗುತ್ತೇದಾರ್ (ಬಿಜೆಪಿ)
    ಬಿ. ಆರ್ ಪಾಟೀಲ್ (ಕಾಂಗ್ರೆಸ್)
    1483 ಯಲ್ಲಾಪುರ ಅರೆಬೈಲ್ ಶಿವರಾಮ್ ಹೆಬ್ಬಾರ್ (ಕಾಂಗ್ರೆಸ್)
    ವಿ.ಎಸ್ ಪಾಟೀಲ್ (ಬಿಜೆಪಿ)
    1597 ಸಿಂಧನೂರು ವೆಂಕಟರಾವ್ ನಾಡಗೌಡ(ಜೆಡಿಎಸ್)
    ಬಾದರ್ಲಿ ಹಂಪನಗೌಡ(ಕಾಂಗ್ರೆಸ್)
    1696 ಬಾದಾಮಿ ಸಿದ್ದರಾಮಯ್ಯ (ಕಾಂಗ್ರೆಸ್)
    ಬಿ ಶ್ರೀರಾಮುಲು(ಬಿಜೆಪಿ)
    1779 ಕೆ. ಆರ್ ನಗರ
    ಸಾ.ರಾ ಮಹೇಶ್ (ಜೆಡಿಎಸ್)
    ಡಿ ರವಿಶಂಕರ್ (ಕಾಂಗ್ರೆಸ್)
    1868 ಗದಗ ಎಚ್ ಕೆ ಪಾಟೀಲ್ (ಕಾಂಗ್ರೆಸ್) ಅನಿಲ್ ಮೆಣಸಿನ ಕಾಯಿ (ಬಿಜೆಪಿ)
    1989 ಶೃಂಗೇರಿ ಟಿ.ಡಿ ರಾಜೇಗೌಡ(ಕಾಂಗ್ರೆಸ್) ಡಿ.ಎನ್ ಜೀವರಾಜ್ (ಬಿಜೆಪಿ)

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    In the recently concluded Karnataka assembly elections, the highest margin of victory was 81,626 and the lowest was 90. In the Pulakeshinagar constituency, Akhanda Srinivasamurthy of the Congress beat the BJP's Prasannakumar of the JDS by 81, 626 votes.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more