ಉತ್ತರ ಕನ್ನಡ ಜಿಲ್ಲೆ : ಗೆದ್ದವರು, ಸೋತವರು

ಆರ್ ವಿ ದೇಶಪಾಂಡೆ ಮತ್ತೆ ಚುನಾವಣಾ ಕಣಕ್ಕಿಳಿದಿರುವುದು, ಆನಂದ್ ಆಸ್ನೋಟಿಕರ್ ಸ್ಪರ್ಧೆ ಜೊತೆ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕದನ ಕುತೂಹಲ ಹೆಚ್ಚಿಸಿತ್ತು.
ಉತ್ತರ ಕನ್ನಡ ಜಿಲ್ಲಾ ದರ್ಶನ ಮಾಡಿ | [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ ]
2008ರ ಫಲಿತಾಂಶ :
* ಶಿರಸಿ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) : 1,17,702 ಮತಗಳು
* ಹಳಿಯಾಳ: ಸುನಿಲ್ ವಿ ಹೆಗ್ಡೆ(ಜೆಡಿಎಸ್) 99,391 ಮತಗಳು
* ಭಟ್ಕಳ: ಜೆಡಿ ನಾಯಕ್ (ಕಾಂಗ್ರೆಸ್) 1,09,740 ಮತಗಳು
* ಕುಮಟಾ: ದಿನಕರ್ ಕೇಶವ್ ಶೆಟ್ಟಿ(ಜೆಡಿಎಸ್) 1,07,065
* ಕಾರವಾರ: ಅಸ್ನೋಟಿಕರ್ ಆನಂದ್ ವಸಂತ್ (ಕಾಂಗ್ರೆಸ್) 1,16,199 ಮತಗಳು
* ಯಲ್ಲಾಪುರ: ವಿಎಸ್ ಪಾಟೀಲ್ (ಬಿಜೆಪಿ) 1,04,402
ಉತ್ತರ ಕನ್ನಡ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಗಳಿಸಿದ ಮತಗಳು | ಪಕ್ಷ |
| ಹಳಿಯಾಳ | ಆರ್ ವಿ ದೇಶಪಾಂಡೆ | 55005 | ಕಾಂಗ್ರೆಸ್ | ಸುನೀಲ್ ಹೆಗಡೆ | 49066 | ಜೆಡಿಎಸ್ |
| ಕಾರವಾರ | ಸತೀಶ್ ಸೈಲ್ | 80727 | ಪಕ್ಷೇತರ | ಆನಂದ್ ಆಸ್ನೋಟಿಕರ್ | 44847 | ಬಿಜೆಪಿ |
| ಕುಮಟಾ | ಶಾರದಾ ಮೋಹನ್ ಶೆಟ್ಟಿ | 36756 | ಕಾಂಗ್ರೆಸ್ | ದಿನಕರ್ ಶೆಟ್ಟಿ | 36336 | ಜೆಡಿಎಸ್ |
| ಭಟ್ಕಳ | ಮಂಕಳ ಸುಬ್ಬ ವೈದ್ಯ | 37319 | ಪಕ್ಷೇತರ | ಇನಾಯಿತ್ ಉಲ್ಲಾ ಶಾಬಂದ್ರಿ | 27435 | ಜೆಡಿಎಸ್ |
| ಶಿರಸಿ | ವಿಶ್ವೇಶ್ವರ ಹೆಗಡೆ ಕಾಗೇರಿ | 42854 | ಬಿಜೆಪಿ | ದೀಪಕ ರಾಮದಾಸ್ ಹೊನ್ನಾವರ | 39795 | ಕಾಂಗ್ರೆಸ್ |
| ಯಲ್ಲಾಪುರ | ಶಿವರಾಮ್ ಹೆಬ್ಬಾರ | 58025 | ಕಾಂಗ್ರೆಸ್ | ವಿ.ಎಸ್ ಪಾಟೀಲ್ | 33533 | ಬಿಜೆಪಿ |
ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |












Click it and Unblock the Notifications