ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಪರಿಚಯ

* ಸಾಧನೆಗಳು: ಹಿರಿಯ ಜನಪ್ರತಿನಿಧಿಯಾಗಿ ಎಲ್ಲರಿಂದಲೂ ಸಮಾನ ಗೌರವ ಸಂಪಾದಿಸಿದ್ದಾರೆ. 4 ಬಾರಿ ಜಯನಗರ ಕ್ಷೇತ್ರದಿಂದ ಜಯಶಾಲಿಯಾಗಿದ್ದ ಹೆಗ್ಗಳಿಕೆ. ಕ್ಷೇತ್ರ ಪುನ ರ್ವಿಂಗಡಣೆಯಿಂದ ಬಿಟಿಎಂ ಲೇಔಟ್ ಗೆ ಸ್ಥಳಾಂತರಗೊಂಡು ಅಲ್ಲೂ ಜಯ ಸಾಧಿಸಿದ್ದಾರೆ. ಸಚಿವರಾಗಿಯೂ ಜನಕ್ಕೆ ಹತ್ತಿರವಾಗಿದ್ದರು.ರಸ್ತೆ, ಫುಟ್ ಪಾತ್, ಪಾರ್ಕ್, ಒಳಚರಂಡಿ ಅಭಿವೃದ್ಧಿಯಾಗಿದೆ. ಕೋರಮಂಗಲದ ಸ್ಯಾನಿಟರಿ ಸರಿಪಡಿಸಲಾಗಿದೆ. ರಾಜೇಂದ್ರ ನಗರ, ಬೋವಿ ಕಾಲನಿಯಲ್ಲಿ ಮನೆ
ಕಟ್ಟಿಸಿಕೊಡಲಾಗಿದೆ.
* ಸಮಸ್ಯೆಗಳು: ಅಷ್ಟಾಗಿ ಕಾಣಿಸುವುದಿಲ್ಲ. ಕಾನೂನು ವ್ಯವಸ್ಥೆ, ಸಾರಿಗೆ, ಕುಡಿಯುವ ನೀರು ವ್ಯವಸ್ಥೆ ಜನರಿಗೆ ಸಮಾಧಾನ ತಂದಿದೆ.
* ವಾರ್ಡ್: ಕಲ್ಲಸಂದ್ರ, ಆಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆ ಪಾಳ್ಯ, ಮಡಿವಾಳ, ಜಕ್ಕಸಂದ್ರ, ಬಿಟಿಎಂ ಬಡಾವಣೆ
* ಮತದಾರರ ಸಂಖ್ಯೆ: 2,12,808. ಕಳೆದ ಬಾರಿ ವೋಟ್ ಮಾಡಿದವರು ಶೇ. 48ರಷ್ಟು ಮಂದಿ. ಅದರಲ್ಲಿ ರಾಮಲಿಂಗಾ ರೆಡ್ಡಿ ಮತ ಗಳಿಕೆ ಪ್ರಮಾಣ ಶೇ. 47.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications