ಕೆಜೆಪಿ 41 ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟ

ಎಲ್ಲ ಪಕ್ಷಗಳಿಗಿಂತ ಮೊದಲು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿರುವ ಕರ್ನಾಟಕ ಜನತಾ ಪಕ್ಷ ಭಾನುವಾರ(ಏ.7) ಒಟ್ಟು 41 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈಗಾಗಲೇ ಎರಡು ಪಟ್ಟಿಗಳನ್ನು ಪ್ರಕಟಿಸಲಾಗಿದ್ದು ಒಟ್ಟಾರೆ 143 ಕ್ಷೇತ್ರಗಳ ಅಧಿಕೃತ ಅಭ್ಯರ್ಥಿಗಳ ಹೆಸರು ಅಖೈರಾಗಿದೆ.
ಮೊದಲ ಹಂತದಲ್ಲಿ 69 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಯಡಿಯೂರಪ್ಪ, 33 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದರು. ಎರಡನೇ ಪಟ್ಟಿಯಲ್ಲಿ 2 ಮಹಿಳೆಯರು, 4 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ ಮತ್ತು 1 ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿತ್ತು. ಮೂರನೇ ಪಟ್ಟಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗಿದೆ.
ಕೆಜೆಪಿ: ಮೊದಲ ಪಟ್ಟಿ || ಎರಡನೇ ಪಟ್ಟಿ || ಯಡಿಯೂರಪ್ಪ ವ್ಯಕ್ತಿಚಿತ್ರ
ಕೆಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ : [ಪಟ್ಟಿ ಅಪ್ಡೇಟ್ ಆಗಲಿದೆ ನಿರೀಕ್ಷಿಸಿ]
* ಹುಬ್ಬಳ್ಳಿ ಧಾರವಾಡ(ಪಶ್ಚಿಮ) ಮೋಹನ್ ಲಿಂಬಿಕಾಯಿ
* ಬ್ಯಾಡಗಿ : ಶಿವರಾಜ್ ಸಜ್ಜನ್
* ಬೆಳಗಾವಿ (ಉತ್ತರ) : ಎಸ್ ಪಿ ಮಾಳಗಿ
* ಜಗಳೂರು(ಎಸ್ಟಿ): ರಾಮಚಂದ್ರ
* ಕುಮಟಾ: ಗಾಯಿತ್ರಿಗೌಡ
* ಗೋಕಾಕ್: ನಿಂಗಪ್ಪ ಪಿ.ನಿರವಾನಿ
* ಮಾಯಕೊಂಡ (ಎಸ್ಸಿ): ಪ್ರೊ.ಲಿಂಗಣ್ಣ
* ಹುನಗುಂದ : ಜಿ.ಪಿ.ಪಾಟೀಲ್
* ಚಿಂತಾಮಣಿ :ಪಿ.ಆರ್.ಕುರ್‍ಲಾರೆಡ್ಡಿ
* ನಿಪ್ಪಾಣಿ : ನಿಯಾಜ್‌ಗೌಸ್ ಪಠಾಣ್
* ಹಿರಿಯೂರು :ತಿಪ್ಪೇಸ್ವಾಮಿ
* ಅರಕಲಗೂಡು: ಎಸ್.ಪುಟ್ಟಸ್ವಾಮಿ
* ಸಿಂಧಗಿ:ಸುರನಗೌಡ ಗೌಡಪ್ಪಗೌಡ ಪಾಟೀಲ್
* ಕಾಗವಾಡ:ಅಜಿತ್ ಭರಮ ಚೌಗಲೆ
* ಕುಷ್ಟಗಿ: ಪುರದಪ್ಪ ಕಂದಗಲ್
* ಕೂಡ್ಲಗಿ: ಡಾ.ಸರಸಾಲಪ್ಪ
* ಅಥಣಿ: ಸಂಗನಗೌಡ ಪಾಟೀಲ್
* ಕುಡಚಿ: -ಪರಶುರಾಮ ಶಾಂತರಾಮ ವಡ್ಡಾರ್
* ನಾಗಮಂಗಲ: ಕೃಷ್ಣಪ್ಪ
* ಬಸವನಬಾಗೇವಾಡಿ: ರಂಗರಾಜ ದೇಸಾಯಿ
* ಬೆಳಗಾವಿ (ದಕ್ಷಿಣ):ಡಾ.ಸಿದ್ಧಪ್ಪ ಮಲ್ಲಪ್ಪ ದೊಡ್ಡಮನಿ
* ಬಾಗೇಪಲ್ಲಿ : ಮುನಿರಾಜು
* ಬ್ಯಾಟರಾಯನಪುರ: ಕೆ.ಮಂಜುನಾಥ್
* ದೇವದುರ್ಗ(ಎಸ್ಟಿ): ಶಾಂತಾಗೌಡ ಚನ್ನಪಟ್ಟಣ.
* ಬಂಗಾರಪೇಟೆ (ಎಸ್ಸಿ): ಶೇಷು. ವಿ
* ನೆಲಮಂಗಲ (ಎಸ್ಸಿ): ವೆಂಕಟೇಶಬಾಬು
* ಗೋವಿಂದರಾಜನಗರ :ಎಸ್.ವಾಗೀಶ್‌ಪ್ರಸಾದ್
* ಜಯನಗರ: ರವಿಕುಮಾರ್
* ಬಸವನಗುಡಿ :ಟಿ. ಬಾಬು
* ಮುಳಬಾಗಿಲು(ಎಸ್ಸಿ):ದೊಡ್ಡ ಚೌಡಪ್ಪ
* ರಾಯಭಾಗ್ (ಎಸ್ಸಿ):ಅಶೋಕ್ ಕಲ್ಲಪ್ಪ ಕಾಂಬ್ಳೆ
* ಖಾನಾಪುರ: ಬಾಬುರಾವ್ ದೇಸಾಯಿ
* ಮಂಗಳೂರು (ಉ):ರಾಮಚಂದ್ರ ಬೈಕಂಪಾಡಿ
* ಬಬಲೇಶ್ವರ : ಬಸಪ್ಪ ಎ ಸ್.ಹೊನವಾರ
* ಸುಳ್ಯ(ಎಸ್ಸಿ):ಚಂದ್ರಾವತಿ
* ಸುರಪುರ (ಎಸ್ಟಿ):ಶಿವರಾಜ್ ಮಲ್ಲೇಶ್
* ಬಂಟ್ವಾಳ :ಇಬ್ರಾಹಿಂ
* ಹಳಿಯಾಳ :ರವಿ ರೆಡ್ಕರ್
* ಮಂಗಳೂರು (ದಕ್ಷಿಣ):ದಯಾನಂದ ಶೆಟ್ಟಿ
* ಮಂಗಳೂರು :ರವೀಂದ್ರಶೆಟ್ಟಿ
* ತೇರದಾಳ :ಬಸವರಾಜ ಐ ಬಾಳೇಕಾಯಿ












Click it and Unblock the Notifications