ಬಿಜಾಪುರ ಜಿಲ್ಲೆಯಲ್ಲಿ ಯಾರ್ಯಾರ ನಡುವೆ ಹಣಾಹಣಿ

ಬತ್ತಿಹೋಗಿರುವ ಪಂಚನದಿಗಳ ಜಿಲ್ಲೆಯಲ್ಲಿ ಈಗ ಚುನಾವಣೆಯ ಕಲರವ ಸದ್ದುಮಾಡುತ್ತಿದೆ. ಒಟ್ಟು ಏಳು ಕ್ಷೇತ್ರಗಳಿರುವ ಬಿಜಾಪುರ ಜಿಲ್ಲೆಯಲ್ಲಿ ಪಾಟೀಲ ಪಾಟೀಲರ ನಡುವೆ ಗುದ್ದಾಟ ನಡೆಯಲಿದೆ. ಮನೆಮನೆಯಲ್ಲಿ ಗಲ್ಲಿಗಲ್ಲಿಗಳಲ್ಲಿ ಚುನಾವಣೆಯ ಬಗ್ಗೆ, ಅಭ್ಯರ್ಥಿಗಳ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದೆ.
ಇಂಡಿಯಲ್ಲಿ ಬಿಜೆಪಿಯಿಂದ ಕಳೆದ ಬಾರಿ ಗೆದ್ದಿದ್ದ ಡಾ. ಸಾರ್ವಭೌಮ ಬಗಲಿ ಈ ಬಾರಿ ಕೆಜೆಪಿ ಸೇರಿದ ನಂತರ ಕಣದಿಂದ ಹಿಂದೆ ಸರಿದಿದ್ದಾರೆ. ತಮ್ಮ ವಿಶಿಷ್ಟಶೈಲಿಯ ನಾಟಕಗಳಿಂದ ಸಾಕಷ್ಟು ಹೆಸರು ಮಾಡಿರುವ ಕಲಾವಿದ ರಾಜು ತಾಳಿಕೋಟಿ ಸಿಂಧಗಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಟಿಕೆಟ್ ಪಡೆದು ಮೊದಲ ಬಾರಿಗೆ ಚುನಾವಣೆಗೆ ಧುಮುಕಿದ್ದಾರೆ. [ಫಲಿತಾಂಶ: ಗೆದ್ದವರು, ಸೋತವರ ವಿವರ]
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ |
| 26 | ಮುದ್ದೇಬಿಹಾಳ | ಮಲಕೇಂದ್ರ ಪಾಟೀಲ | ಸಿ.ಎಸ್. ನಾಡಗೌಡ | ಪ್ರಭುಗೌಡ ದೇಸಾಯಿ | ವಿಮಲಾಬಾಯಿ ದೇಶಮುಖ | ಬಪ್ಪರಗಿ ನಿಂಗಪ್ಪ (ಬಿಎಸ್ಆರ್) |
| 27 | ದೇವರಹಿಪ್ಪರಗಿ | ಎಸ್.ಬಿ. ಪಾಟೀಲ (ಸಾಸನೂರ) | ಎ.ಎಸ್. ಪಾಟೀಲ | ರೇಷ್ಮಾ ಪಡೇಕನೂರ | ರಾಜೂಗೌಡ ಪಾಟೀಲ | ಶ್ರೀನಿವಾಸ ರೆಡ್ಡಿ (ಬಿಎಸ್ಆರ್) |
| 28 | ಬಸವನಬಾಗೇವಾಡಿ | ಎಸ್.ಕೆ. ಬೆಳ್ಳುಬ್ಬಿ | ಶಿವಾನಂದ ಎಸ್. ಪಾಟೀಲ | ಅಪ್ಪುಗೌಡ ಬಿ. ಪಾಟೀಲ | ಸಂಗರಾಜ ದೇಸಾಯಿ | ಧನಶೆಟ್ಟಿ ವಕೀಲ (ಬಿಎಸ್ಆರ್) |
| 29 | ಬಬಲೇಶ್ವರ (ಎಸ್ ಟಿ) | ಎಂ.ಎಸ್. ರುದ್ರಗೌಡರ್ | ಎಂ.ಬಿ. ಪಾಟೀಲ | ವಿಜುಗೌಡ ಪಾಟೀಲ | ಬಸಪ್ಪ ಎಸ್. ಹೊನವಾಡ | ಶಕೀಲ ಮನಿಯಾರ (ಬಿಎಸ್ಆರ್) |
| 30 | ಬಿಜಾಪುರ ನಗರ | ಅಪ್ಪು ಪಟ್ಟಣಶೆಟ್ಟಿ | ಮಕ್ಬುಲ ಬಾಗವಾನ | ಬಸನಗೌಡ ಆರ್. ಪಾಟೀಲ | ಡಾ. ಕರಿಬಸವರಾಜ ಬಿ. ನಾಗೂರ | ಡಾ. ರಾಜಶೇಖರ ಪಾಟೀಲ (ಬಿಎಸ್ಆರ್) |
| 31 | ನಾಗಠಾಣ (ಎಸ್ ಸಿ) | ನಾಗೇಂದ್ರ ಮಾಯವಂಶಿ | ಎಚ್.ಆರ್. ಅಲಗೂರ | ದೇವಾನಂದ ಚವ್ಹಾಣ | ವಿಠ್ಠಲ ಕಠಕಧೋಂಡ | ವಿಲಾಸ ಬಾಬು ಅಲಮೇಲಕರ (ಬಿಎಸ್ಆರ್) |
| 32 | ಇಂಡಿ | ಶ್ರೀಶೈಲಗೌಡ ಪಾಟೀಲ ಬಿರಾದಾರ | ಯಶವಂತರಾವ್ ಗೌಡ ವಿ. ಪಾಟೀಲ | ಅಣ್ಣಪ್ಪ ಖೈನೂರ | ರವಿಕಾಂತ ಪಾಟೀಲ | ಮಂಜುನಾಥ ವಂದಾಲ (ಬಿಎಸ್ಆರ್) |
| 33 | ಸಿಂಧಗಿ | ರಮೇಶ ಭೂಸನೂರ | ಶರಣಪ್ಪ ಟಿ. ಸುಣಗಾರ | ಎಂ.ಸಿ. ಮನಗೂಳಿ | ಗುರುನಗೌಡ ಗೌಡಪ್ಪ ಗೌಡ ಪಾಟೀಲ | ರಾಜು ತಾಳಿಕೋಟೆ (ಬಿಎಸ್ಆರ್) |
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications