Debate: ಕಾವೇರಿ ಜಲವಿವಾದ- ಶಾಶ್ವತ ಪರಿಹಾರ ಸಾಧ್ಯವಿಲ್ಲವೇ?
id='top-searched-articles'>
ಕಾವೇರಿ
ಜಲವಿವಾದ ಮತ್ತೆ ಭುಗಿಲೆದ್ದಿದೆ. ಇದು ಕರ್ನಾಟಕ ಹಾಗೂ ತಮಿಳುನಾಡುಗಳ ನಡುವೆ ಸಂಘರ್ಷವನ್ನು ಮತ್ತೆ ಹುಟ್ಟುಹಾಕಿದೆ. ಶತಮಾನದಷ್ಟು ಹಳೆಯ ವಿವಾದವನ್ನು ಬಗೆಹರಿಸಲು ಇನ್ನೂ ಸಾಧ್ಯವಾಗಿಲ್ಲ. ಭಾರತದ ಹಲವು ಪ್ರಧಾನಿಗಳು, ಎರಡು ರಾಜ್ಯಗಳ ಹಲವು ಮುಖ್ಯಮಂತ್ರಿಗಳು, ದೇಶದ ಅತ್ಯುನ್ನತ ನ್ಯಾಯಾಲಯಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳು ಈ ವಿವಾದಕ್ಕೆ ಅಂತ್ಯಹಾಡಲು ಸಾಧ್ಯವಾಗಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿರುವ ಎರಡೂ ರಾಜ್ಯಗಳ ನಡುವೆ ಸಾಮಾರಸ್ಯ ಇರುವುದು ಅತೀ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ವಿವಾದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಇದು ಬಗೆಹರಿಯುವ ವಿವಾದವೇ? ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯವೇ? ಇದರಲ್ಲಿ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ ಇದೆಯೇ? ಈ ಕುರಿತು ನಿಮ್ಮ ಅಭಿಪ್ರಾಯವೇನು? ಹಂಚಿಕೊಳ್ಳಿ... id="toptextpromo"> id='are-slot-1' class='oiad oi-axt oiadv'>












Click it and Unblock the Notifications