108971malenaduದೀರ್ಘ ಕಾಲ ಬಾಳುವ ಹೂ ಬಿಗ್ನೋನಿಯಾ/literature/articles/2008/1229-long-lasting-bignonia-flower.htmlಹೇಮಂತ ಮುಗಿದು ಶಿಶಿರ ಋತು ಕಾಲಿಡುತ್ತಿದ್ದಂತೆ ಮಲೆನಾಡಿನ ಕಾಡಿನಲ್ಲಿ ಹಳೆತನ ಅಳಿದು ಹೊಸತನ ಪಡೆಯುವ ಸಂಭ್ರಮ. ಸಾವಿರಾರು ಪ್ರಭೇದಗಳ ಹೂಗಳು ನನಗಿಂತ ಚೆಲುವೆಯರು ಯಾರಲ್ಲಿ? ಎಂದು ಬೀಗಲು ಪ್ರಾರಂಭಿಸುತ್ತವೆ. ಅವುಗಳ ಆಯುಷ್ಯ ಮಾತ್ರ ಒಂದೇ ದಿನ. ಆದರೆ, ಬಿಗ್ನೋನೇಸಿಯೇ (Bignoniaceae) ಕುಟುಂಬಕ್ಕೆ ಸೇರಿದ ಬಿಗ್ನೋನಿಯಾ ಹೂ ಮಾತ್ರ ಭರ್ತಿ ಎರಡು ತಿಂಗಳುಗಳ ಕಾಲ ದೀರ್ಘ ಬಾಳುತ್ತದೆ.* ರಾಘವೇಂದ್ರ 33747http://kannada.oneindia.com/img/2008/12/29-bignonia2.jpg108971malenaduಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg108971malenaduಆಲೆಮನೆಯತ್ತ ಹೋಗೋಣ ಬನ್ನಿ/column/shreenidhi/2009/0224-alemane-in-malenadu.htmlಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲಿಯೂ ಮಲೆನಾಡ ಹಳ್ಳಿಗಳಲ್ಲಿ ಆಲೆಮನೆಗಳು ಜೀವ ಪಡೆಯಲು ಶುರುಮಾಡುತ್ತವೆ. ಮುಸ್ಸಂಜೆ ಹೊತ್ತಲ್ಲಿ ಮಂಡಕ್ಕಿ, ಮಿರ್ಚಿ ಮೆಲ್ಲುತ್ತ ಗಿಂಡಿಗಟ್ಟಲೆ ತಾಜಾತಾಜಾ ಕಬ್ಬಿನಹಾಲನ್ನು ಗಂಟಲಿಗಿಳಿಸುತ್ತಿದ್ದರೆ... ಅದರ ಆನಂತ, ರಸಾಸ್ವಾದವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಸಾಧ್ಯವಾದರೆ ಹಳ್ಳಿಗಳಲ್ಲಿ ಸಿಗುವ ಆಲೆಮನೆಗೆ ಭೇಟಿ ನೀಡಿ ಕಬ್ಬಿನರಸ ಹೀರಿರಿ.* ಶ್ರೀನಿಧಿ ಡಿಎಸ್ಮತ್ತೆ ಮಲೆನಾಡಿನ ಸುದ್ದಿ ಬರೀತಿದೀನಿ ಅಂತ 34838http://kannada.oneindia.com/img/2009/02/24-alemane1.jpg108971malenaduಮಣ್ಣನ್ನು ಮರೆತವರು ಮರಳಿ ಮಣ್ಣಿಗೆ/literature/my-karnataka/2009/0312-recession-malenadu-software-enggs-come-back.htmlಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕೃತಿಯ ಬಗ್ಗೆ ಮಾತನಾಡುತ್ತಿಲ್ಲ. ಮಣ್ಣನ್ನೆ ಮರೆತು ಹೊದ ನಮ್ಮ ಜಿಲ್ಲೆಯ ಪ್ರತಿಭಾವಂತರು ಮರಳಿ ಮಣ್ಣಿಗೆ ಮರಳುತ್ತಿರುವವ ಬಗ್ಗೆ ಒಂದಿಷ್ಟು ಮಾತು. ಆರ್ಥಿಕ ಬಿಕ್ಕಟ್ಟು ಜಾಸ್ತಿ ದುಃಖವನ್ನು ತಂದಿದ್ದರೆ, ಒಂದು ಹಿಡಿ ಮಣ್ಣಿನಷ್ಟು ಸಂತೋಷವನ್ನೂ ಮರಳಿ ನೀಡಿದೆ. ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ 35172http://kannada.oneindia.com/img/2009/03/12-vinayak-patagar1.jpg108971malenaduಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ'/travel/karnataka/help/2009/0316-nammane-home-stay-talavata-shivamogga.htmlಕೆಲಸ ಅರಸುತ್ತಿರುವ ಹಳ್ಳಿ ಯುವಕರು ಬೆಂಗಳೂರಿಗೆ, ಕೆಲಸ ಸಿಕ್ಕ ಹಳ್ಳಿ ಸಾಫ್ಟ್ ವೇರ್ ಇಂಜಿನಿಯರುಗಳು ಡಾಲರ್ ಕನಸಿನಲ್ಲಿ ವಿದೇಶಕ್ಕೆ ಜಿಗಿಯುತ್ತಿರುವ ಸಂದರ್ಭದಲ್ಲಿ ಸಮಾನಮನಸ್ಕ ಶಿವಮೊಗ್ಗ ಜಿಲ್ಲೆ ತಳವಾಟದ ಹಳ್ಳಿ ಯುವಕರು ಪಟ್ಟಣಿಗರನ್ನೇ ಹಳ್ಳಿಗೆ ಸೆಳೆಯುವ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಪಟ್ಟಣ ಸೇರಬೇಕೆನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. ಎಂಥವರ ಕೈಗೂ ನಿಲುಕುವ ಹೋಂಸ್ಟೇ ನಿರ್ಮಿಸಿ ಊಟ ವ್ಯವಸ್ಥೆಯ ಆತಿಥ್ಯ ನೀಡಿ ಉಪಜೀವನಕ್ಕೆ 35259http://kannada.oneindia.com/img/2009/03/16-nammane-homestay2.jpg30952shreenidhiಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg30952shreenidhiಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30952shreenidhiಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30952shreenidhiನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg30952shreenidhiರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpg110501kaaduharateಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg110501kaaduharateಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif110501kaaduharateನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg110501kaaduharateಕಡಲಕಿನಾರೆಯ ಕಥಾ ಪ್ರಸಂಗಗಳು/column/shreenidhi/2009/0127-beach-is-not-a-funspot-for-fishermen.htmlಕಾಡುಹರಟೆಗಳಲ್ಲಿ ಸಮುದ್ರದ ಹರಟೆಗಳೂ ಇರುತ್ತವಾ? ಅಲೆಗಳ ಏರಿಳಿತಕ್ಕೆ ಸಂವಾದಿಯಾಗಿ ಅರಳುವ ಮುದುರುವ ಮಡಿಚಿಕೊಳ್ಳುವ ಒಂದು ಮೀನುಗಾರ ಕುಟುಂಬದ ಕಥಾಕಾಲಕ್ಷೇಪಕ್ಕೆ ನಿಮಗೆಲ್ಲ ಸ್ವಾಗತ. ರಜಾ ಕಾಲದಲ್ಲಿ ಬೀಚುಗಳಿಗೆ, ಬೀಚು ರೆಸಾರ್ಟುಗಳಿಗೆ ನಾವು ವಿಹಾರ ಕೈಗೊಳ್ಳುವುದಕ್ಕೂ, 365 ದಿವಸ ಅಲ್ಲಿಯೇ ಬದುಕಿನ ಲಂಗರು ಹಾಕುವುದಕ್ಕೂ ಇರುವ ವ್ಯತ್ಯಾಸಗಳನ್ನು ಮಾರ್ಮಿಕವಾಗಿ ಚಿತ್ರಿಸುವ ಇದು ಸೇಸು ಪುರಾಣವಲ್ಲದೆ ಮತ್ತೇನು?* ಶ್ರೀನಿಧಿ ಡಿ.ಎಸ್.ಸೇಸುಗೆ ಎಂದಿನ 34318http://kannada.oneindia.com/img/2009/01/27-ullal-beach1.jpg110501kaaduharateಈ ಮೇಲ್ ಭಯೋತ್ಪಾದನೆ!/column/shreenidhi/2009/0210-spam-junk-hoax-emails.htmlಜನ ಇವತ್ತಿಗೂ ಐವತ್ತು ಜನಕ್ಕೆ ಫಾರ್ವರ್ಡು ಮಾಡಿದರೆ ಕ್ಯಾನ್ಸರು ಪೇಶಂಟಿಗೆ 10 ಸೆಂಟು ಸಿಗುತ್ತದೆ ಅನ್ನುವ ತರಹದ ಈ-ಮೇಲ್ ಗಳನ್ನು ಕಳಿಸುತ್ತಲೇ ಇದ್ದಾರೆ. ನನ್ನ ಪರಿಚಿತರೊಬ್ಬರು ಹೇಳಿದ ಹಾಗೆ, ಸೀಮನ್ಸ್ನಲ್ಲಿ ಕೆಲಸ ಮಾಡುವ ಅದ್ಯಾವುದೋ ಹೆಂಗಸು- ಅವಳಿಗೇನೋ ರೋಗ ಇರುವ ಈ ಮೇಲ್, ಕಳೆದ ಆರು-ಏಳು ವರುಷಗಳಿಂದ ಬರುತ್ತಲೇ ಇದೆಯಂತೆ!* ಶ್ರೀನಿಧಿ ಡಿಎಸ್ಇತ್ತೀಚಿನ ದಿನಗಳಲ್ಲಿ ಕೆಲಬಾರಿ ದಿನವೂ 34579http://kannada.oneindia.com/img/2009/02/10-junk-emails1.gifnews"> ಆಲೆಮನೆಯತ್ತ ಹೋಗೋಣ ಬನ್ನಿ | Alemane| Sugarcane Juice | Malenadu | Kaaduharate - ಮಲೆನಾಡ ಆಲೆಮನೆಯತ್ತ ಹೋಗೋಣ ಬನ್ನಿ - Kannada Oneindia

ಆಲೆಮನೆಯತ್ತ ಹೋಗೋಣ ಬನ್ನಿ

Alemane in Malenadu
ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲಿಯೂ ಮಲೆನಾಡ ಹಳ್ಳಿಗಳಲ್ಲಿ ಆಲೆಮನೆಗಳು ಜೀವ ಪಡೆಯಲು ಶುರುಮಾಡುತ್ತವೆ. ಮುಸ್ಸಂಜೆ ಹೊತ್ತಲ್ಲಿ ಮಂಡಕ್ಕಿ, ಮಿರ್ಚಿ ಮೆಲ್ಲುತ್ತ ಗಿಂಡಿಗಟ್ಟಲೆ ತಾಜಾತಾಜಾ ಕಬ್ಬಿನಹಾಲನ್ನು ಗಂಟಲಿಗಿಳಿಸುತ್ತಿದ್ದರೆ... ಅದರ ಆನಂತ, ರಸಾಸ್ವಾದವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಸಾಧ್ಯವಾದರೆ ಹಳ್ಳಿಗಳಲ್ಲಿ ಸಿಗುವ ಆಲೆಮನೆಗೆ ಭೇಟಿ ನೀಡಿ ಕಬ್ಬಿನರಸ ಹೀರಿರಿ.

* ಶ್ರೀನಿಧಿ ಡಿಎಸ್

ಮತ್ತೆ ಮಲೆನಾಡಿನ ಸುದ್ದಿ ಬರೀತಿದೀನಿ ಅಂತ ಓದುಗ ಮಹಾಶಯರುಗಳು ಬೇಜಾರು ಮಾಡಿಕೊಳ್ಳಬಾರದು. ಏನು ಮಾಡಲಿ ಹೇಳಿ? ನನ್ನ ಭಾವ ಮತ್ತು ಬಾಂಧವ್ಯಗಳ ಲಿಂಕು ಅತ್ತ ಕಡೆಗೇ ಇರುವುದರಿಂದ, ಅಲ್ಲಿನ ಸಂಸ್ಕೃತಿ ವಿಶೇಷಣಗಳು ಹೆಚ್ಚು ಹೆಚ್ಚು ಸೆಳೆಯುತ್ತವೆ. ನೀವೋ, ಏನಯ್ಯ ಮಾಡೋಕೆ ಕೆಲಸವಿಲ್ಲದವನ ಹಾಗೆ ಬರೀ ಮಲೆನಾಡು ಆಚಾರ ವಿಚಾರ ಎಂತೆಲ್ಲ ಬರೆಯುತ್ತ ಕೂರುತ್ತೀಯಾ ಅಂತ ಝಾಡಿಸಿ ಬಿಡುತ್ತೀರಿ. ಇರ್ಲಿ, ಬರೆಯದೇ ವಿಧಿ ಇಲ್ಲ.

ಇತ್ತೀಚಿಗಷ್ಟೇ ಶಿರಸಿ ಕಡೆ ಹೋಗಿ ಬಂದಿದ್ದರಿಂದ, ಮತ್ತು ಅಲ್ಲೆಲ್ಲ ಆಲೆಮನೆ ಸೀಸನ್ ಆಗಿದ್ದರಿಂದ, ಅದರ ಬಗ್ಗೆ ಒಂದಿಷ್ಟು ಸುದ್ದಿ ನಿಮ್ಮ ಜತೆಗೂ ಹಂಚಿಕೊಳ್ಳುವ ಅಂತನಿಸಿತು. ಆಲೆಮನೆ ಅಂತಂದ್ರೆ, ಕಬ್ಬರೆದು ಬೆಲ್ಲ ಮಾಡುವ ಜಾಗ. ವರ್ಷ ಪೂರ್ತಿ ಬಿಸಿಲಲ್ಲಿ ಒದ್ದಾಡಿ, ಮೈಕಪ್ಪಾಗಿಸಿ ದುಡಿದ ನಂತರ ಬಾಯಿಸಿಹಿ ಮಾಡಿಕೊಳ್ಳುವ ತಾಣ.

ಆಲೆಮನೆಯ ಕೆಲಸ ಹೇಗಾಗುತ್ತದೆ ಅನ್ನೋದನ್ನ ಸರಳವಾಗಿ ಹೇಳಿಬಿಡ್ತೀನಿ.

ಸಾಮಾನ್ಯವಾಗಿ ಡಿಸೆಂಬರ್ ಕೊನೆಯಿಂದ ಫೆಬ್ರವರಿ ಕೊನೆಯೊಳಗೆ ಮಲೆನಾಡಿನಲ್ಲಿ ಕಬ್ಬರೆದು ಬೆಲ್ಲ ತಯಾರು ಮಾಡುವ ಕೆಲಸ ನಡೆಯುತ್ತದೆ. ಹತ್ತಾರು ಊರುಗಳಲ್ಲಿ ಯಾರಾದರೊಬ್ಬರ ಮನೆಯಲ್ಲಿ ಕಬ್ಬು ಅರೆವ ಯಂತ್ರ ಇರುತ್ತದೆ. ಅದು ಊರಿಂದೂರಿಗೆ ಅವಶ್ಯಕತೆ ಇರುವವರ ಮನೆಗೆ ಪ್ರಯಾಣ ಬೆಳೆಸುತ್ತ ಸಾಗುತ್ತದೆ, ಅಶ್ವಮೇಧದ ಕುದುರೆಯ ಹಾಗೆ. ಸಲ್ಲಬೇಕಾದ ಕಾಣಿಕೆ ಮತ್ತೆ ಸಲ್ಲಿಸಿದರಾಯಿತು.

ಕಬ್ಬರೆವ ಯಂತ್ರ(ಕಣೆ) ಮನೆಯಂಗಳಕ್ಕೆ ಬಂದು ನಿಂತಮೇಲೆ ಸಂಭ್ರಮ ಶುರು. ಅದನ್ನ ನಿಲ್ಲಿಸಿ ಫಿಕ್ಸ್ ಮಾಡುವುದು ಒಂದಿಷ್ಟು ಜನರ ಕೆಲಸವಾದರೆ, ಮತ್ತಷ್ಟು ಜನ ಗದ್ದೆಯಲ್ಲಿ ಕಬ್ಬು ಕಡಿದು, ಆಲೆಮನೆಯಂಗಣಕ್ಕೆ ತಂದು ಹಾಕುತ್ತಾರೆ. ಕಬ್ಬಿನ ಕಣೆ ಸ್ವಲ್ಪ ಎತ್ತರ ಜಾಗದಲ್ಲಿದ್ದು, ಹಾಲು ದೊಡ್ಡ ಪಾತ್ರೆ(ಬಾನಿ)ಗೆ ಸರಗ ಹರಿದುಹೋಗಲು ಅನುಕೂಲವಾಗುವಂತೆ ಇರುತ್ತದೆ. ಮೊದಲು ಅರೆದ ಹಾಲನ್ನ ದೇವರಿಗೆ ಸಮರ್ಪಿಸಿ, ನಂತರ ಕೊಪ್ಪರಿಗೆ ತುಂಬುವಷ್ಟು ಹಾಲನ್ನ ರೆಡಿ ಮಾಡಿಕೊಂಡು, ತುಂಬಿ, ಅದನ್ನು ಆರು-ಎಂಟು ತಾಸುಗಳಷ್ಟು ಹೊತ್ತು ಕುದಿ ಕುದಿಸಿದ ನಂತರ ಹಾಲಿಂದ ರೆಡಿ.

ಮಲೆನಾಡಿನ ಕಡೆಗಳಲ್ಲಿನ ಆಲೆಮನೆ ಇತರೆಡೆಗಳಷ್ಟು ದೊಡ್ಡ ಮಟ್ಟದ್ದಲ್ಲ. ಹೆಚ್ಚಾಗಿ ತಮ್ಮ ಮನೆ ಖರ್ಚಿನ ಲೆಕ್ಕಕ್ಕೆ ಜೋನಿಬೆಲ್ಲ ಮಾಡಿಕೊಳ್ಳುವವರೇ ಎಲ್ಲ. ಎಲ್ಲೋ ಅಲ್ಪ ಸ್ವಲ್ಪ ಬೆಲ್ಲ ಹೊರಗೆ ಮಾರಿಯಾರು, ಅಷ್ಟೆ, ಅದೇ ನೀವು ಮೈಸೂರು, ಮಂಡ್ಯದ ಕಡೆ ಹೋದರೆ, ಟನ್ನುಗಟ್ಟಲೆ ಕಬ್ಬುಗಳು ರಾಶಿ ಬಿದ್ದ ನೂರಾರು ಆಲೆಮನೆಗಳು ದಾರಿಯುದ್ದಕ್ಕೂ ಸಿಗುತ್ತವೆ. ಅಲ್ಲಿ ನಾವು ನೀವು ಅಂಗಡಿಯಲ್ಲಿ ಕೊಳ್ಳುವ ಹಳದಿ ಬೆಲ್ಲದುಂಡೆಗಳು ತಯಾರಾಗುತ್ತವೆ.

ನಗರಗಳಲ್ಲಿನ ಕಬ್ಬಿನ ಹಾಲನ್ನ ಕುಡಿದು ಅದರ ರುಚಿಗೇ ಬಾಯಿ ಚಪ್ಪರಿಸಿಕೊಳ್ಳುವವರು ಆಲೆಮನೆಯ ತಂಪಲ್ಲಿ ಕೂತು, ಆಗ ತಾನೆ ಬಾನಿಗೆ ಬೀಳುತ್ತಿರುವ ಹಾಲನ್ನ ಚೊಂಬೊಂದರಲ್ಲಿ ಹಿಡಿದು ಕುಡಿಯಬೇಕು. ಆಲೆಮನೆಯಲ್ಲಿ ಮತ್ತೊಂದು ವಿಶೇಷತೆ ಅಂದರೆ ಅಲ್ಲಿನ ತಿಂಡಿಗಳು-ಕುರುಕುಗಳು. ಅವಲಕ್ಕಿ-ಚುಡ್ವಾ, ಮಂಡಕ್ಕಿ ಮಸಾಲೆ, ಮಿರ್ಚಿಭಜಿ, ಇವುಗಳ ಜೊತೆಗೆ ಕಬ್ಬಿನಾಲು.. ರಾತ್ರಿಯ ಚಳಿಯಲ್ಲಿ ಆಲೆಮನೆಯ ಒಲೆಯೆದುರು ಕುಳಿತು, ಕಥೆ ಹೊಡೆಯುತ್ತ , ಇವುಗಳನ್ನು ಮೆಲ್ಲುತ್ತ ಕಬ್ಬಿನ ಹಾಲು ಕುಡಿಯುತ್ತ ಕೂತರೆ, ಅದೆಷ್ಟು ಗಿಂಡಿ ಹಾಲು ಹೊಟ್ಟೆ ಸೇರುವುದೋ ಭಗವಂತ ಬಲ್ಲ! ಇನ್ನು ಭಂಗಿ ಸುದ್ದಿ ಇದ್ದರಂತೂ, ಬಿಡಿ,ಅದರ ಕಥೆ ಬೇರೆಯದೇ!

ಈ ಆಲೆಮನೆಗಳು, ಒಂಥರಾ ಊರಿನ ಸಂಭ್ರಮವಿದ್ದ ಹಾಗೆ. ಯಾರು ಬೇಕಾದರೂ ಎಷ್ಟು ಹೊತ್ತಿಗೆ ಬೇಕಾದರೂ ಆಲೆಮನೆಗೆ ಬರಬಹುದು, ಹಾಲು ಕುಡಿಯಬಹುದು, ಕಬ್ಬು ತಿನ್ನಬಹುದು. ಮನೆಗೂ ಒಯ್ಯಬಹುದು! ಯಾರಿಗಾದರೂ ಮಲೆನಾಡ ಕಡೆಯದೋ ಮಂಡ್ಯ ಕಡೆಯದೋ ಸ್ನೇಹಿತರ ಬಳಗವಿದ್ದರೆ ಒಮ್ಮೆ ಆಲೆಮನೆಗೆ ಹೋಗಿ ಬನ್ನಿ!

ಪೂರಕ ಓದಿಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+