ಕ್ಯಾನ್ಸರಿಗೆ ಅರಿಶಿನ ಮತ್ತು ಅಪ್ರಿಕೋಟ್ ಮದ್ದು
ಪ್ರತಿ ದಿನ ಸಕ್ಕರೆಯ ಪದರವಿಲ್ಲದ ವಿಟಮಿನ್ 'ಸಿ' ಸೇವಿಸಲಾರಂಬಿಸಿದೆ. ಇದು ಅತಿಸಾರವನ್ನು ಉಂಟುಮಾಡುವ ಸಾಧ್ಯತೆ ಇದೆ. ಅದರ ಸಲುವಾಗಿ ವೈದ್ಯರ ಸಲಹೆಯಂತೆ ಲೋಪರ್ಮೈಡ್ ಗುಳಿಗೆ. ಒಂದು ಗ್ರಾಮಿನ ವಿಟಮಿನ್ 'ಸಿ' ಗುಳಿಗೆ ದಿನಕ್ಕೊಂದರಂತೆ ತೆಗೆದುಕೊಳ್ಳಬಹುದು. ಆದರೆ ನಾನು ಒಮ್ಮೆಗೆ ಮೂರು ಗುಳಿಗೆಗಳಂತೆ ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳುತ್ತಾ ಅದನ್ನು ಎಂಟಕ್ಕೆ ಏರಿಸಿದೆ ಅಂದರೆ ದಿನಕ್ಕೆ 24 ಗುಳಿಗೆಗಳು.
ಅಲ್ಲದೆ ನನ್ನ ಹೃದಯದ ಆರೋಗ್ಯಕ್ಕಾಗಿ ದಿನಕ್ಕೆ 75mg ಆಸ್ಪಿರಿನ್. ಟೆಕ್ಸಾಸ್ ವಿಶ್ವವಿದ್ಯಾಲಯದ ಆಂಡರ್ಸನ್ ಕ್ಯಾನ್ಸರ್ ಸೆಂಟರಿನ ಸಂಶೋಧಕ ಡಾ. ಭರತ್ ಅಗರ್ವಾಲರು, ಅಮೆರಿಕದ ಜನತೆಯಲ್ಲಿ ಬಹು ಮಂದಿಯನ್ನು ಬಾಧಿಸುತ್ತಿರುವ ಕರುಳು, ಸ್ತನ, ಶ್ವಾಸಕೋಶ, ಪ್ರಾಸ್ಟೇಟ್ ಕ್ಯಾನ್ಸರಿನಿಂದ ಬಳಲುವವರ ಸಂಖ್ಯೆ ಪ್ರತಿ ದಿನ ಗಮನಾರ್ಹ ಅಂಶವಾಗಿ ಅಡಿಗೆಯಲ್ಲಿ ಅರಶಿನ ಬಳಸುತ್ತಿರುವ ಭಾರತದಲ್ಲಿ 10 ಪಾಲು ಕಡಿಮೆ ಎನ್ನುತ್ತಾರೆ.
ಕರ್ಕ್ಯುಮಿನ್ ದೇಹದಲ್ಲಿ ಆಂಟಿ ಓಕ್ಸಿಡೆಂಟ್ ಆಗಿ ವರ್ತಿಸಿ ಗಡ್ಡೆಗಳ ಬೆಳವಣಿಗೆಯನ್ನು ನಿರೋಧಿಸುತ್ತದೆ. ಅಲ್ಲದೆ ಕರ್ಕ್ಯುಮಿನ್ ಕ್ಯಾನ್ಸರ್ ಗಡ್ಡೆಗಳಿಗೆ ಆಹಾರ ಪೂರೈಸುವ ರಕ್ತನಾಳಗಳ ಬೆಳವಣಿಗೆಯನ್ನೂ ತಡೆಯುತ್ತದೆ ಎನ್ನುವ ಅವರ ವರದಿಯನ್ನವಲಂಬಿಸಿ ಅರಶಿನದ 'ಕರ್ಕ್ಯುಮಿನ್ X4000' ಎಂಬ ಸಾಮಾನ್ಯ ಅರಶಿನದ ಕಷಾಯದಲ್ಲಿನ ಕರ್ಕ್ಯುಮಿನ್‌ಗಿಂತ 23 ಪಾಲು ಅಧಿಕ ಹೀರುವಿಕೆಯ ಗುಣವಿರುವ ಒಂದು ಕಂಪನಿಯ ಉತ್ಪನ್ನವನ್ನು ಊಟದೊಂದಿಗೆ ದಿನಕ್ಕೆ ಮೂರು ಕ್ಯಾಪ್ಸೂಲ್‌ಗಳಂತೆ ತೆಗೆದುಕೊಳ್ಳುತ್ತಾ ಅದನ್ನು 12ಕ್ಕೆ ಏರಿಸಿದೆ.

ಅಪ್ರಿಕೋಟ್ ಆರೈಕೆ : ನನ್ನ ಕಾಯಿಲೆಯಿಂದ ಮುಕ್ತಿ ಪಡೆಯಲು ಬೇಕಾಗುವ ಇನ್ನೊಂದು ಪ್ರಮುಖ ವಸ್ತು ಅಪ್ರಿಕೊಟ್ ಹಣ್ಣಿನ ತಿರುಳು (kernel). ಉತ್ತರ ಪಾಕಿಸ್ತಾನದಲ್ಲಿ ಹುಣ್ಸಕುಟ್ಸ್ (Hunzakuts)ಎನ್ನುವ ಸಸ್ಯಾಹಾರಿ ಪಂಗಡದವರು ದಿನದಲ್ಲಿ 40 ಅಪ್ರಿಕೊಟ್ ಹಣ್ಣುಗಳನ್ನು ಬೀಜದ ತಿರುಳು ಸಮೇತ ತಿನ್ನುತ್ತಾರೆ ಎಂದು ತಿಳಿಯಿತು. ಈ ಜನರಲ್ಲಿ ಕ್ಯಾನ್ಸರ್ ಕಾಯಿಲೆಯ ಸುದ್ಧಿಯೇ ಇಲ್ಲ. ಈ ಬೀಜದ ಕಹಿ ತಿರುಳು ಕ್ಯಾನ್ಸರ್ ಜೀವಕೋಶಗಳನ್ನು ನಾಶಪಡಿಸುವುದೆಂದು ದಾಖಲು ಮಾಡಲಾಗಿದೆ.
ಈ ಬೀಜದ ತಿರುಳಲ್ಲಿರುವ ಅಮಗ್ಡಿಲೀನ್ (amagdylin) ಎಂಬ ಸಂಯುಕ್ತದಲ್ಲಿ ನಾಲ್ಕು ರಾಸಾಯನಿಕಗಳಿವೆ. ಅವಲ್ಲಿ ಎರಡು ಗ್ಲೂಕೋಸುಗಳು, ಒಂದು ಬೆನ್ಜಾಲ್ಡಿಹೈಡ್ ಮತ್ತೊಂದು ಸಯನೈಡ್. ಕಡೆಯ ಎರಡೂ ವಿಷಕಾರಿ. ಸಯನೈಡು ಇತರ ಅಣುರಚನೆಗಳಲ್ಲಿ ಬಂಧಿಸಲ್ಪಟ್ಟಿದ್ದು ತಟಸ್ಥವಾಗಿರುವುದು. ಕ್ಯಾನ್ಸರ್ ಕೋಶಗಳಲ್ಲಿ ಪ್ರತ್ಯೇಕ ಕಿಣ್ವ ಬೀಟಾ-ಗ್ಲೂಕೋಸಿಡಾಸೆ ಎನ್ನುವ ಕಿಣ್ವವೊಂದಿದ್ದು ಇದು ಅಮಗ್ಡಲೀನ್ ಅಣುವನ್ನು ಒಡೆದು ಬೆನ್ಜಾಲ್ಡಿಹೈಡ್ ಮತ್ತು ಸಯನೈಡನ್ನು ಬಿಡುಗಡೆ ಮಾಡುವುದು ಮತ್ತು ಇದರ ಪರಿಣಾಮವಾಗಿ ಕ್ಯಾನ್ಸರ್ ಕೋಶಗಳ ನಾಶ.
ಈ ವಸ್ತುಗಳು ಹೇಗೆ ಕ್ಯಾನ್ಸರ್ ಕೋಶಗಳನ್ನು ಪ್ರವೇಶಿಸಿ ಅವನ್ನು ನಾಶಮಾಡುತ್ತವೆಂಬುದನ್ನು ತಿಳಿದು, ದಿನಕ್ಕೆ ಎಂಟು ಅಪ್ರಿಕೋಟ್ ಬೀಜದ ತಿರುಳನ್ನು ತಿನ್ನಲಾರಂಭಿಸಿದೆ ಮತ್ತು ನಿಧಾನವಾಗಿ ಅದನ್ನು 54ಕ್ಕೆ ಏರಿಸಿದೆ. ಅಂದರೆ ಒಮ್ಮೆಗೆ 18 ತಿರುಳಿನಂತೆ ದಿನಕ್ಕೆ ಮೂರು ಸಲ ಊಟದೊಂದಿಗೆ. ಅಪ್ರಿಕೋಟ್ ಹಾಗೂ ಕರ್ಕ್ಯುಮಿನ್ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮ ನನ್ನ ಮೇಲೆ ಉಂಟಾಗಲಿಲ್ಲ. ಮುಂದಿನ ಸ್ಕ್ಯಾನಿನ ಫಲಿತಾಂಶ ಬರುವ ಮೊದಲೇ ನನ್ನ ಕಾಯಿಲೆಯಿಂದ ಮುಕ್ತಿ ದೊರಕಿರುವಂತೆ ಉಲ್ಲಾಸಗೊಂಡೆ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications