'ನೀನೀಗ ಕ್ಯಾನ್ಸರಿನಿಂದ ಬಿಡುಗಡೆ ಹೊಂದಿದ್ದಿ'
ಎರಡು ತಿಂಗಳೊಳಗೆ ಈ ಪರ್ಯಾಯ ಚಿಕಿತ್ಸೆಯು ನನ್ನನ್ನು ಕೊಲ್ಲದೆ ರೋಗದಿಂದ ಮುಕ್ತಿ ಕೊಡಿಸಿತು. ನಾನು ನನ್ನ ಹೆಂಡತಿ ಚಂದ್ರಲೋಕದಲ್ಲಿ ಪಾದಾರ್ಪಣೆ ಮಾಡಿದಂತೆ ಭಾವಿಸಿದೆವು. ನನ್ನನ್ನು ನೋಡಿಕೊಳ್ಳುತ್ತಿದ್ದ ಕ್ಯಾನ್ಸರ್ ತಜ್ಞ, ಕೂಲಂಕುಶ ಪರೀಕ್ಷಿಸಿ ನೀನೀಗ ಕ್ಯಾನ್ಸರಿನಿಂದ ಬಿಡುಗಡೆ ಹೊಂದಿದ್ದಿ ಎಂದು ಕೈಕುಲುಕಿಸಿ ಅಭಿನಂದಿಸಿದರು.
ನನ್ನ ರೋಗ ನಿಯಂತ್ರಣ ಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಇಷ್ಟರ ವರೆಗಿನ ಸಂಪೂರ್ಣ ಚಿಕಿತ್ಸೆಗೆ ದಿನಕ್ಕೆ 32 ಪೌಂಡು ಖರ್ಚಾಗುತ್ತಿತ್ತು. ಇವನ್ನು ಕೆಲವು ಶಿಲಿಂಗುಗಳಿಗೆ ಇಳಿಸಿದೆ. ಈಗ ದಿನಾ 24 ಅಪ್ರಿಕೊಟ್ ಬೀಜದ ತಿರುಳು ಮತ್ತು ಮೂರು ಕರ್ಕ್ಯುಮಿನ್ x4000ಗೆ ಸೀಮಿತ.

ಈಗಲೂ ಪ್ರತಿದಿನ ಹಲವಾರು ತರಕಾರಿ ಹಾಗೂ ಹಣ್ಣುಗಳ ಸೇವನೆ ಮುಂದುವರಿಯುತ್ತಿದೆ. ನಾನು ಅನುಸರಿಸಿದ ಈ ಚಿಕಿತ್ಸೆಯ ಕ್ರಮದ ಬಗ್ಗೆ ತಿಳಿವಳಿಕೆಯಿದ್ದರೆ ನನ್ನ ಮಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ವೈಜ್ಞಾನಿಕವಾಗಿ ಇಷ್ಟು ಮುಂದುವರಿದ, ಉತ್ತಮ ಆರೋಗ್ಯ ಸೇವೆ ಇರುವ ದೇಶದಲ್ಲಿ ಅವಳ ಕಾಯಿಲೆಯನ್ನು ಗುಣಪಡಿಸಲಾಗದ್ದು ಇನ್ನೆಲ್ಲಿ ಮಾಡಲಾದೀತು. ನನ್ನ ರೋಗ ನಿಧಾನ ಮತ್ತು ಮತ್ತು ಪರ್ಯಾಯ ಚಿಕಿತ್ಸಾ ಜ್ಞಾನ ಮೊದಲೇ ಇದ್ದಿದ್ದರೆ! ಬಹುಷ: ಮಗಳು ಇಂದೂ ನಮ್ಮೊಡನೆ ಇರುತ್ತಿದ್ದಳು.
ನನ್ನ ಅನುಭವದ ಪ್ರಯೋಜನ ಇತರರಿಗೂ ದೊರೆಯಲಿ ಎಂದು ಇಂಗ್ಲೆಂಡಿನ ಕ್ಯಾನ್ಸರ್ ರೀಸರ್ಚ್ ಸೆಂಟರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಅವರಿಗೆ ಇದರಲ್ಲಿ ಆಸಕ್ತಿಯಿಲ್ಲವೆಂದು ತಿಳಿಯಿತು. ಇ-ಮೈಲ್ ಮೂಲಕ ನನ್ನ ಅನುಭವ ಕಥನವನ್ನು ಶ್ರುತಪಡಿಸಿದೆ. ಐದು ದಿನದಲ್ಲಿ ಉತ್ತರಿಸಲಾಗುವುದು ಎಂದು ಮೈಲ್ ಬಂತು. ಮತ್ತೆ ಅವರಿಂದ ಉತ್ತರವಿಲ್ಲ. ಆದರೆ ಕ್ಯಾನ್ಸರ್ ಮೂಲಕ ಇನ್ನೊಂದು ಜಗತ್ತು ಇದೆಯೆಂಬುದನ್ನು ಈ ಮೂಲಕ ತಿಳಿಯಪಡಿಸುತ್ತೇನೆ.(Google - Allan Taylor Cancer). ನನ್ನ ಹೊಟ್ಟೆಯಲ್ಲಿ ಆಪರೇಷನ್ ಮಾಡಿದ ನೆನಪಿಗೆ ಕಲೆಯೊಂದು ಉಳಿದಿರಬಹುದು. ಆದರೆ ಈಗ ನಾನು 21ರ ತರುಣನೆಂಬ ಭಾವನೆಯಿಂದ ಜೀವಿಸುತ್ತಿದ್ದೇನೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications