• search
For Quick Alerts
ALLOW NOTIFICATIONS  
For Daily Alerts

  *ಶಾಮ್‌

  By Staff
  |
  ಎರಡೂ ಕೈ ಸೇರಿದರೆ ಚಪ್ಪಾಳೆ, ಹೊಡೆಯೋಣ ಬನ್ನಿ Sampige marada hasirele naduve...
  *ಶಾಮ್‌

  ಪರಸ್ಪರ ಓದಿಗೆ, ಮಾಹಿತಿಗೆ, ಮನರಂಜನೆಗೆ ಸಾಧ್ಯವಾದರೆ ತಿಳುವಳಿಕೆಗೆ ಪೂರಕವಾಗುವ ಬೆಳಕಿಂಡಿ ‘ ಚಪ್ಪಾಳೆ’ ಗೆ ನಿಮಗೆಲ್ಲ ಆದರದ ಸ್ವಾಗತ. ನೀವು ಓದಿ ಇಷ್ಟಪಟ್ಟದ್ದನ್ನು , ಇಷ್ಟಪಟ್ಟು ಓದಿದ್ದನ್ನು ಹಂಚಿ ಸವಿಯುವುದಕ್ಕೆ ದಟ್ಸ್‌ಕನ್ನಡ ರೂಪಿಸಿರುವ ಅಪೂರ್ವ ವೇದಿಕೆಯಿದು .

  Clapsನೀವು ಇತ್ತೀಚೆಗೆ ಓದಿದ ಅತ್ಯುತ್ತಮ ಬರಹ ಯಾವುದು ? ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ-ಪ್ರಭಾವ ಬೀರುವ ಆ ವಿಚಾರವನ್ನು ನಾವೂ ಓದಬೇಕು, ನಮ್ಮ ಮಿತ್ರವೃಂದದವರೆಲ್ಲ ಓದಬೇಕು ಎನ್ನುವುದು ಉದ್ದೇಶ. ಅದು ಲೇಖನವಾಗಿರಬಹುದು, ಮಾನವೀಯ ಕಳಕಳಿಯ ಒಂದು ಸಂದೇಶವೂ ಆಗಿರಬಹುದು. ಕೆಲವೊಮ್ಮೆ ಎಲ್ಲರ ಕಣ್ತಪ್ಪಿಸಿ ಪರಾರಿಯಾಗುವ ಒಂದು ಪ್ರಮುಖ ಸುದ್ದಿಯ ತುಣುಕು ಆಗಿರಲೂಬಹುದು.

  ಬರಹಗಳ ವಸ್ತು, ಶೈಲಿ, ವ್ಯಾಖ್ಯಾನ ಇಂತಿರ್ಪವೇ ಆಗಿರಬೇಕೆಂಬ ನಿಯಮವಿಲ್ಲ. ಮಾಹಿತಿ ಭರಿತವಾಗಿರಬೇಕು, ಅಥವಾ ಬದುಕನ್ನು ಪ್ರೀತಿಸಿ ಬರೆದ ಪತ್ರಗಳಾಗಿರಬಹುದು. ಆರೋಗ್ಯ, ಮಾನಸಿಕ ನೆಮ್ಮದಿ, ಮಕ್ಕಳ ಆರೈಕೆ, ವೃದ್ಧರ ಕಾಳಜಿ, ಕರ್ನಾಟಕ ಪ್ರಗತಿ, ಭಾರತದ ಆಗುಹೋಗುಗಳು, ಕನ್ನಡ ಪ್ರೀತಿ, ಬದಲಾಗುತ್ತಿರುವ ಜೀವನ ಶೈಲಿ..ಲೋಕೋ ಭಿನ್ನರುಚಿಃ. ನಾವು ಓದುವ ಸಾಮಗ್ರಿ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿರಬೇಕು.

  ಒಟ್ಟಿನಲ್ಲಿ ಅಂತರ್‌ಜಾಲದಲ್ಲಿ ನಿಮಗೆ-ನಮಗೆ ದೊರೆತ ನಿಧಿ ಎನಿಸಬೇಕು ! ಸಂವೇದನಾಶೀಲ ಭಾರತೀಯರ ಬಳಗ ಮಿಸ್‌ಮಾಡಿಕೊಳ್ಳಬಾರದು, ನಿಮ್ಮ ಗಮನ ಸೆಳೆದ ಆ ಬರಹವನ್ನು ಕನ್ನಡ ಮಿತ್ರರೊಂದಿಗೆ ಹಂಚಿಕೊಳ್ಳಿ, ಬನ್ನಿ.

  *

  ಈ ಅಂಕಣದಲ್ಲಿ ಬರಹಗಳಿರುವುದಿಲ್ಲ. ನಾವೂ ಬರೆಯುವುದಿಲ್ಲ, ನೀವೂ ಬರೆಯಬೇಕಾದ ಅಗತ್ಯವಿಲ್ಲ. ನಿಮ್ಮ ಕಣ್ಣಿಗೆ ಬಿದ್ದ story Link (URL) ಅನ್ನು ಕಾಪಿಮಾಡಿ ನಮಗೆ ಕಳಿಸಿಕೊಟ್ಟರೆ ಸಾಕು. ನಮ್ಮ ಕಣ್ಣಿಗೆ ಬಿದ್ದ ಒಳ್ಳೆಯ ಓದಿನ ಸಾಮಗ್ರಿಯನ್ನು ನಾವು ಕೊಡುತ್ತೇವೆ.

  ಸೂಚನೆ : ನೀವು ಕಳಿಸಿಕೊಡುವ ಲಿಂಕ್‌ನೊಳಗೆ ಇರುವ ಬರಹದ ವಸ್ತು, ಧಾಟಿ, ಧೋರಣೆ ಬಗ್ಗೆ ಎರಡು ಶಬ್ದ ಬರೆಯಿರಿ. ಆ ಲಿಂಕ್‌ ಯಾವ ವೆಬ್‌ ಸೈಟಿನಿಂದ ಕಾಪಿಮಾಡಿದ್ದು ಎನ್ನುವುದನ್ನು ಸೂಚಿಸುವುದು ಕಡ್ಡಾಯ. ಲಿಂಕ್‌ನೊಳಗಿರುವ ಬರಹ/ಚಿತ್ರ ಇತ್ಯಾದಿಗಳನ್ನು ಪೂರ್ಣವಾಗಿ ಓದಿ ನಿರ್ಧಾರಕ್ಕೆ ಬರಲು ನಮಗೆ ನೆರವಾಗುತ್ತದೆ.

  ವಿಶೇಷ ಸೂಚನೆ : ಲಿಂಕ್‌ ಕಳಿಸುವವರು ತಮ್ಮ ಹೆಸರು, ನಗರ, ದೇಶ ಬರೆದರೆ ಸಾಕು, ಬರೆಯಲು ಮರೆಯಬಾರದು. ಕಳಿಸಿಕೊಟ್ಟವರ ಹೆಸರನ್ನು ಲಿಂಕ್‌ ಜೊತೆ ಈ ಅಂಕಣದಲ್ಲಿ ಪ್ರಕಟಿಸಲಾಗುವುದು.

  ಎರಡೂ ಕೈ ಸೇರಿದರೆ ಚಪ್ಪಾಳೆ ! ಬನ್ನಿ ಚಪ್ಪಾಳೆ ಹೊಡೆಯೋಣ !

  ಕೆಳಕಂಡ ಇ-ಮೇಲ್‌ ವಿಳಾಸಕ್ಕೆ ಲಿಂಕ್‌ ಕಳಿಸಿಕೊಡಬೇಕಾಗಿ ವಿನಂತಿ.shami.sk@greynium.com

  ಇವತ್ತಿನ ಓದಿಗೆ ಸಂಪಾದಕರ ಆಯ್ಕೆ :
  Phone Number Change News !
  Now Dial Eight Digit Number 2 Call
  From BSNL Portal

  Thank you for choosing Thatskannada.com
  shami.sk@greynium.com

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more