'ಸೂರ್ಯ ಶಿಕಾರಿ' ಅಂಕಣಕಾರ ರವಿ ಬೆಳಗೆರೆ
ಓದುವ ಸುಖ ಬಲ್ಲ ಬಲ್ಲಿದರಷ್ಟೇ ಅಲ್ಲ ; ಬಸ್ಸು ಬರದ ಊರಿನ ರೈತ ಹಾಗೂ ಬೆಂಗಳೂರಿನ ಆಟೊ ಚಾಲಕ ಓದುವ ಅಭ್ಯಾಸ ಉಳಿಸಿಕೊಂಡಿರುವುದಕ್ಕೆ 'ಹಾಯ್ ಬೆಂಗಳೂರ್" ಎಂಬ ಕಪ್ಪು ಸುಂದರಿಯೇ ಕಾರಣ.
ಪ್ರತಿ ಅಕ್ಷರವನ್ನೂ ಅಕ್ಕರಾಸ್ಥೆಯಿಂದ ಪೊರೆವ 'ಹಾಯ್ ಬೆಂಗಳೂರ್" ಸಾರಥಿ ರವಿ ಬೆಳಗೆರೆ- ಲಂಕೇಶ್ ನಂತರದಲ್ಲಿ ಕನ್ನಡ ಪತ್ರಿಕೆಗಳ ಓದುಗ ಸಮೂಹವನ್ನು ಸೆಳೆದ ಬಹುದೊಡ್ಡ ಚುಂಬಕಶಕ್ತಿ. ಪ್ರತಿ ಸೋಮವಾರ, ಈ ಅಕ್ಷರ ಮಾಂತ್ರಿಕನ ಬಹುಮುಖಿ ಬರಹಗಳು 'ಸೂರ್ಯ ಶಿಕಾರಿ"ಯಲ್ಲಿ ದಾಖಲು!












Click it and Unblock the Notifications