ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಾಲತರಂಗ' ಅಂಕಣಕಾರ ಮೈ.ಶ್ರೀ. ನಟರಾಜ್

By Staff
|
Google Oneindia Kannada News

Dr. M.S. Natarajಕನ್ನಡ ಕವಿ- ನಾಟಕಕಾರರೆಂದು ಅಮೆರಿಕೆಯಲ್ಲಿ ಜನಜನಿತರಾದ ಮೇರಿಲ್ಯಾಂಡ್‌ ನಿವಾಸಿ ಡಾ.ಮೈ.ಶ್ರೀ.ನಟರಾಜ್‌ ನಮ್ಮ ನಡುವಿನ ಸಮರ್ಥ ಲೇಖಕರೂ ಹೌದು. ಚಾಟೋಕ್ತಿಗೆ ಪ್ರಸಿದ್ಧರಾದ ನಟರಾಜರ ವಿದ್ವತ್ತು ಹಾಗೂ ವ್ಯಕ್ತಿತ್ವದ ಆಳ ಜಗದಗಲ ! ಮೂಡು ಬಂದಾಗ ಬರೆಯುವ ನಟರಾಜ್‌ 'ಜಾಲ ತರಂಗ"ದ ಮೂಲಕ ದಟ್ಸ್‌ಕನ್ನಡ ಓದುಗರಿಗೆ ನಿಯಮಿತವಾಗಿ ಮುಖಾಮುಖಿಯಾಗಲಿದ್ದಾರೆ.

ಜಾಲತರಂಗ ಲೇಖನಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X