111428laughterನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ/column/humor/2009/0330-humor-article-write-up-invitation.htmlದಿನನಿತ್ಯದ ಜಂಝಡಗಳನ್ನು ಬದಿಗಿಟ್ಟು ಮನಸು ಹಗುರಾಗಿಸುವಂಥ ದಿನ ಇನ್ನೊಂದೊರೆಡು ದಿನಗಳಲ್ಲಿ ಬರಲಿದೆ. ಏಪ್ರಿಲ್ 1ನ್ನು ಮೂರ್ಖರ ದಿನವನ್ನಾಚರಿಸುವ ಬದಲು 'ನಗೆಹಬ್ಬ'ವನ್ನಾಗಿ ಆಚರಿಸೋಣ. ಗಂಟಿಕ್ಕಿಕೊಂಡ ಹುಬ್ಬುಗಳನ್ನು ತಿಳಿಯಾಗಿಸೋಣ. ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡ ನಗುವನ್ನು ಮುಖದಲ್ಲಿ ತರಿಸೋಣ.ಸ್ನೇಹಿತರೆ, ಇನ್ನೇಕೆ ತಡ, ಮನಸ್ಸು ಹುರಿಯಾಗಿಸಿಕೊಳ್ಳಿ, ಕಂಪ್ಯೂಟರಲ್ಲಿ ನಿಮ್ಮ ಬೆರಳುಗಳ, ಹಾಸ್ಯಪ್ರಜ್ಞೆಯ ಕರಾಮತ್ತನ್ನು ತೋರಿಸಿ. ಕೂಡಲೆ, ನಮಗೆ ನಿಮ್ಮ ಬರಹಗಳನ್ನು ರವಾನಿಸಿ. ಅದಕ್ಕೂ ಮುಂಚೆ 35578http://kannada.oneindia.com/img/2009/03/30-laugh1.jpg111428laughterಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?/column/humor/2009/0416-birthday-bash-poornima-bhat-london.htmlಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ 'ಗುಡ್ ಮಾರ್ನಿಂಗ್" ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ" ಅಂತ ಕಿವಿಯಲ್ಲಿ ಉಸುರಿದ. 'ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ 35996http://kannada.oneindia.com/img/2009/04/16-poornima-bhat2.jpg111428laughterಎಲ್ಲಾ ಚುಟುಕವೋ, ಪ್ರಭುವೇ, ಎಲ್ಲಾ ಚುಟುಕವೋ!/column/humor/2009/0525-kannada-chutuka-anandarama-shastry.htmlದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಚುಟುಕು, 'ಮುಂದುವರಿದ'ವರ ಮನೆಗಳಲ್ಲಿ - ಆಮಂತ್ರಣ ಪತ್ರಿಕೆ ಸಹಿತ - ಮದುವೆ ಮುಂಜಿ ಚುಟುಕು, ಶ್ರಾದ್ಧವಂತೂ 'ಸಂಕಲ್ಪ ಶ್ರಾದ್ಧ'ವೆಂಬ ಹೆಸರಿನಲ್ಲಿ ಚುಟುಕೋ ಚುಟುಕು, ವಿದ್ಯೆ ಹೆಚ್ಚಾದಂತೆಲ್ಲ ಜನರ ನಡುವಿನ ಸಂಭಾಷಣೆ ಚುಟುಕು, ಪತ್ರ ವ್ಯವಹಾರ ಚುಟುಕು, ಪತ್ರಿಕೆಗಳಲ್ಲಿ ಸ್ಥಳಾಭಾವದಿಂದ ಲೇಖನಗಳೂ ಚುಟುಕು, ರಾಜ್, ಜಯ್, ವಿಷ್, ವಿನು, ಅನು, ಹೀಗೆ ಹೆಸರುಗಳೂ ಚುಟುಕು, 36877http://kannada.oneindia.com/img/2009/05/25-anandram-shastri2.jpg111428laughterಸಮಾನತೆಯ ಬೆಳಕು/festivals/diwali/2009/1016-good-bye-to-darkness-welcome-lights.htmlಕತ್ತಲೆ ಮಾಯೆ ಅಳಿಸಲು ಬಂದ ಜ್ಞಾನದ ಬೆಳಕುಅಜ್ಞಾನದಾಗರವ ತೊಳೆಯಲು ಬಂದ ಸುಜ್ಞಾನದ ಬೆಳಕುಮನಸ್ಸಿನ ಮೂಲೆಯ ಆವರಿಸಲು ಬಂದ ನೆಮ್ಮದಿಯ ಬೆಳಕುಶತಶತಮಾನದ ಬೆಳಕು, ಹೊಸಹೊಸ ಕನಸ ಹಚ್ಚಿದ ಬೆಳಕುಬಾನ ಬಯಲ ಸೀಮೆಯಲ್ಲಿ ಕುಣಿಯುವ ಬಣ್ಣಗಳ ಬೆಳಕುಬೇಧ ಭಾವ ಮಾಡದೇ ಚೆಲ್ಲುವ ಸಮಾನತೆಯ ಬೆಳಕುಮನೆಮಂದಿಗೆಲ್ಲ ನಗುವ ಹಂಚಲು ಬರುವ ಬೆಳಕುಊರೆಲ್ಲಾ ಬೆಳಗಲು ಮುಂದಾಗುವ ಆಕಾಶದ ಬೆಳಕುಕಹಿಯ ಸುಟ್ಟು , ಕಷ್ಟ 39730http://kannada.oneindia.com/img/2009/10/16-raghavendra-udupi1.jpg400999april foolನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ/column/humor/2009/0330-humor-article-write-up-invitation.htmlದಿನನಿತ್ಯದ ಜಂಝಡಗಳನ್ನು ಬದಿಗಿಟ್ಟು ಮನಸು ಹಗುರಾಗಿಸುವಂಥ ದಿನ ಇನ್ನೊಂದೊರೆಡು ದಿನಗಳಲ್ಲಿ ಬರಲಿದೆ. ಏಪ್ರಿಲ್ 1ನ್ನು ಮೂರ್ಖರ ದಿನವನ್ನಾಚರಿಸುವ ಬದಲು 'ನಗೆಹಬ್ಬ'ವನ್ನಾಗಿ ಆಚರಿಸೋಣ. ಗಂಟಿಕ್ಕಿಕೊಂಡ ಹುಬ್ಬುಗಳನ್ನು ತಿಳಿಯಾಗಿಸೋಣ. ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡ ನಗುವನ್ನು ಮುಖದಲ್ಲಿ ತರಿಸೋಣ.ಸ್ನೇಹಿತರೆ, ಇನ್ನೇಕೆ ತಡ, ಮನಸ್ಸು ಹುರಿಯಾಗಿಸಿಕೊಳ್ಳಿ, ಕಂಪ್ಯೂಟರಲ್ಲಿ ನಿಮ್ಮ ಬೆರಳುಗಳ, ಹಾಸ್ಯಪ್ರಜ್ಞೆಯ ಕರಾಮತ್ತನ್ನು ತೋರಿಸಿ. ಕೂಡಲೆ, ನಮಗೆ ನಿಮ್ಮ ಬರಹಗಳನ್ನು ರವಾನಿಸಿ. ಅದಕ್ಕೂ ಮುಂಚೆ 35578http://kannada.oneindia.com/img/2009/03/30-laugh1.jpg400999april foolಯಾವ ರಾಶಿಯವನ ವರ್ತನೆ ಹೇಗಿರುತ್ತೆ?/column/manikanth/2009/0401-zodiac-prediction-for-workers-only.htmlರಾಶಿ ಭವಿಷ್ಯ' ಎಂಬುದರ ಮೋಡಿಯೇ ಅಂಥಾದ್ದು. ಅದು ಎಲ್ಲರನ್ನೂ ಆಕರ್ಷಿಸುತ್ತದೆ. ಕಟ್ಟಾ ನಾಸ್ತಿಕರೂ ಕೂಡ ಒಂದು ಕುತೂಹಲದಿಂದಲೇ ರಾಶಿ ಭವಿಷ್ಯ ಓದುತ್ತಾರೆ. ತಮ್ಮ ವರ್ತನೆಗೆ ಸಂಬಂಧಿಸಿದ ಸಾಲು ಕಂಡರೆ ಖುಷಿಯಾಗುತ್ತಾರೆ. ಈ ವಾರ, ನೌಕರರ ರಾಶಿ ಭವಿಷ್ಯವಿದೆ; ಅದರಲ್ಲಿರುವ ಒಳ್ಳೆಯ ಗುಣಗಳು ನಿಮಗೂ, ಕೆಟ್ಟ ಸಂಗತಿಗಳು ನಿಮ್ಮ ಶತ್ರುಗಳಿಗೂ ತಾಳೆಯಾಗಬಹುದು. ಇದು ಏಪ್ರಿಲ್ ಮೊದಲ ದಿನದ ವಿಶೇಷ!* 35639http://kannada.oneindia.com/img/2009/04/01-zodiac1.jpg400999april foolಇವರು ಅವಳನ್ನು ತುಂಬಾ ಹಚ್ಕೊಂಡುಬಿಟ್ಟಿದ್ದಾರೆ!/jokes/2009/0401-evergreen-husband-wife-jokes-bhalle.htmlಆಫೀಸ್ ಕೆಲಸ ಮುಗಿಸಿ ಹೊರಟ ಇಂದಿರಾ ಹೇಳಿದಳು, 'ಮನೆಗೆ ಹೋಗೋ ಮುಂಚೆ ಆ ಶಾಂತಿ ನರ್ಸ್ ಮನೆಯಿಂದ ಮಗನನ್ನು ಕರೆದುಕೊಂಡು ಹೋಗಬೇಕು'.ಚಂದಿರ : 'ಓ! ಬೇಬಿ ಸಿಟ್ಟಿಂಗಾ?'ಇಂದಿರಾ : 'ಒಂಥರಾ ಹಾಗೆ. ಇವನಿಗೆ ಕಾಲು ಏಟಾಗಿದ್ದಾಗ ನನಗೆ ರಜೆ ಹಾಕಿ ನೋಡಿಕೊಳ್ಳಲಾಗಲಿಲ್ಲ ಹಾಗಾಗಿ ಅವಳ ಮನೆಯಲ್ಲಿ ಬಿಟ್ಟಿದ್ದೆ. ಅವಳನ್ನೇ ಹಚ್ಚಿಕೊಂಡಿದ್ದಾನೆ. ಅದಕ್ಕೆ'ಚಂದಿರ : 'ನಾನು ಮನೆಗೆ ಹೋಗೋ 35643http://kannada.oneindia.com/img/2009/04/01-srinath-bhalle3.jpg400999april foolದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg400999april foolಯಾರು ಮೂರ್ಖ? ಒಂದು ಕಿರು ಸಂಶೋಧನೆ!/column/humor/2009/0401-who-is-fool-what-is-fool-where-is-fool.htmlಕುಲ, ಮತ, ಭೇದಗಳಿಲ್ಲದೆ ಎಲ್ಲರೂ ಸಡಗರ, ಸಂಭ್ರಮದಿಂದ ಆಚರಿಸಿಕೊಳ್ಳಬೇಕಾದ ಹಬ್ಬ ಮೂರ್ಖರ ಹಬ್ಬ(ಆಲ್ ಫೂಲ್ಸ್ ಡೇ) ಎಂಬುದು ನನ್ನ ಅಚಲ ನಂಬಿಕೆ. ಮೂರ್ಖರ ದಿನವನ್ನು ರಾಷ್ಟ್ರೀಯ ರಜಾದಿನ(ವೇತನದಿಂದ ಕೂಡಿದ ರಜೆ)ವನ್ನಾಗಿ ಘೋಷಿಸಬೇಕು ಎಂಬುದು ನನ್ನ ಬಹುಕಾಲದ ಬೇಡಿಕೆ. ಹೋಳಿ ಹಬ್ಬದ ದಿನ ಒಬ್ಬರಿಗೊಬ್ಬರು ಬಣ್ಣ ಎರಚಿಕೊಳ್ಳುವಂತೆ ಮೂರ್ಖರ ದಿನ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸಂಭ್ರಮಿಸಬೇಕು ಎಂಬುದು ನನ್ನ ಮಹದಾಸೆ. 35659http://kannada.oneindia.com/img/2009/04/01-april-fools-day1.jpg83806humorಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg83806humorಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg83806humorಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg83806humorಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ/column/humor/2009/0102-i-just-broke-my-new-year-resolution-2009.htmlಹೊಸವರ್ಷ ಉದಯವಾಗುವ ವೇಳೆ ಅನೇಕ ಜನ, ಥರಹೇವಾರಿ ಪ್ರತಿಜ್ಞೆಗಳನ್ನು ಮಾಡುವುದು ರೂಢಿ. ತಪ್ಪೇನಿಲ್ಲ ಬಿಡಿ. ಎಷ್ಟೋ ಜನ 2009ಕ್ಕೆ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದನ್ನು ನೀವು ಕೇಳಿರಬಹುದು. ಆ ಭೀಷ್ಮ ಪ್ರತಿಜ್ಞೆಗಳು ಇಷ್ಟುಹೊತ್ತಿಗಾಗಲೇ ಶರಶೈಯೆಯಲ್ಲಿ ಅಂಗಾತ ಮಲಗಿದ್ದರೆ ಖಂಡಿತ ಆಶ್ಚರ್ಯವಿಲ್ಲ * ರೇಖಾ ಹೆಗಡೆ ಬಾಳೇಸರ, ಓಲ್ಡ್‌ಸ್ಮಾರ್; ಫ್ಲಾರಿಡಾನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ 33835http://kannada.oneindia.com/img/2009/01/02-new-year-resolutions1e.jpg83806humorತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ/column/humor/2009/0130-tirupathi-timmappa-and-udupi-hotel.htmlಶಂಕರಪುರಂನಲ್ಲಿರುವ ಬ್ರಾಹ್ಮಣರ ಕಾಫಿ ಬಾರ್ ಯಡಿಯೂರಪ್ಪನವರ ಭೇಟಿಯಿಂದಾಗಿ ಇವತ್ತು ಸುದ್ದಿ ಕೇಂದ್ರಕ್ಕೆ ಬಂದಿರಬಹುದು, ವಿಶ್ವೇಶ್ವರ ಭಟ್ ಅವರು ಬರೆದ ಎಂಟಿಆರ್ ಹೋಟೆಲಿನ ಇತಿಹಾಸ ಮತ್ತು ಪರಂಪರೆಯ ಬಗೆಗೆ ಕನ್ನಡಿಗರು ಬೆನ್ನು ತಟ್ಟಿಕೊಳ್ಳುತ್ತಿರಬಹುದು, ತಟ್ಟಿಕೊಳ್ಳಿರಿ ತಟ್ಟಿಕೊಳ್ಳಿರಿ. ಆದರೆ ಕನ್ನಡಿಗರೇ ಒಂದು ವಿಷಯ ತಿಳಿಯಿರಿ. ಐದಾರು ಶತಮಾನಗಳ ಹಿಂದೆಯೇ ನಮ್ಮಲ್ಲಿ ಉಡುಪಿ ಹೋಟೆಲುಗಳಿದ್ದವು, ಅಲ್ಲಿ ರುಚಿರುಚಿಯಾದ ಇಡ್ಲಿ ದೋಸೆಗಳು ಬಿಕರಿಯಾಗುತ್ತಿದ್ದವು. 34371http://kannada.oneindia.com/img/2009/01/30-balaji3.jpgnews"> ನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ | April 1 | April Fool | Humor | Laughter - ನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ - Kannada Oneindia

ನಗೆಹಬ್ಬಕ್ಕಾಗಿ ಹಾಸ್ಯ ಲೇಖನಗಳಿಗೆ ಆಹ್ವಾನ

Invitation for humorous articles
ದಿನನಿತ್ಯದ ಜಂಝಡಗಳನ್ನು ಬದಿಗಿಟ್ಟು ಮನಸು ಹಗುರಾಗಿಸುವಂಥ ದಿನ ಇನ್ನೊಂದೊರೆಡು ದಿನಗಳಲ್ಲಿ ಬರಲಿದೆ. ಏಪ್ರಿಲ್ 1ನ್ನು ಮೂರ್ಖರ ದಿನವನ್ನಾಚರಿಸುವ ಬದಲು 'ನಗೆಹಬ್ಬ'ವನ್ನಾಗಿ ಆಚರಿಸೋಣ. ಗಂಟಿಕ್ಕಿಕೊಂಡ ಹುಬ್ಬುಗಳನ್ನು ತಿಳಿಯಾಗಿಸೋಣ. ಹೊಟ್ಟೆಯಲ್ಲಿಯೇ ಹುದುಗಿಸಿಕೊಂಡ ನಗುವನ್ನು ಮುಖದಲ್ಲಿ ತರಿಸೋಣ.

ಸ್ನೇಹಿತರೆ, ಇನ್ನೇಕೆ ತಡ, ಮನಸ್ಸು ಹುರಿಯಾಗಿಸಿಕೊಳ್ಳಿ, ಕಂಪ್ಯೂಟರಲ್ಲಿ ನಿಮ್ಮ ಬೆರಳುಗಳ, ಹಾಸ್ಯಪ್ರಜ್ಞೆಯ ಕರಾಮತ್ತನ್ನು ತೋರಿಸಿ. ಕೂಡಲೆ, ನಮಗೆ ನಿಮ್ಮ ಬರಹಗಳನ್ನು ರವಾನಿಸಿ. ಅದಕ್ಕೂ ಮುಂಚೆ ಕೆಲ ಸಂಗತಿಗಳತ್ತ ಒಮ್ಮೆ ಕಣ್ಣಾಡಿಸಿಬಿಡಿ.

1) ಹಾಸ್ಯ ಲೇಖನ, ಲಲಿತ ಪ್ರಬಂಧ, ಚುಟುಕು, ಜೋಕ್ಸು, ತಮಾಷೆಯ ಕವನ, ಮಿಡ್ಲ್ ಯಾವುದೇ ಇರಲಿ, ಸ್ವಾಗತ.
2) ಬರವಣಿಗೆ ಸ್ಫುಟವಾಗಿರಲಿ.
3) ಲೇಖನ 300 ಪದಗಳಿಗೆ ಮೀರದಿರಲಿ.
4) ಯುನಿಕೋಡ್ ನಲ್ಲಿ ಅಥವ ಬರಹದಲ್ಲಿ ಲೇಖನ ಕಳಿಸಿದರೆ ಉತ್ತಮ.
5) ಸಾಧ್ಯವಿದ್ದರೆ ನಿಮ್ಮದೊಂದು ಭಾವಚಿತ್ರ ಲಗತ್ತಿಸಿ.
6) ನಿಮ್ಮ ಬರಹಗಳನ್ನು ಕಳಿಸಬೇಕಾದ ವಿಳಾಸ : [email protected] ಅಥವಾ [email protected]

ಊಟಕ್ಕೆ ತಡವಾಗಿದೆ ನಿಧಾನವಾಗಿ ಊಟ ಮಾಡಿ ಅನ್ನುವ ಹಾಗೆ, ಆಹ್ವಾನ ತಡವಾಗಿದ್ದರೂ ಲೇಖನಗಳನ್ನು ನಿಧಾನವಾಗಿ ಕಳಿಸಬೇಡಿ. ಆದಷ್ಟು ಬೇಗನೆ ನಮ್ಮನ್ನು ತಲುಪಲಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+