ಏನುಗುರು ಕಾಫಿ ಆಯ್ತಾ?
ಬನವಾಸಿ ಬಳಗದ ಕನ್ನಡ ಗೆಳೆಯರು,ನಾಡು-ನುಡಿ ಜಾಗೃತಿಗೆ ಸಂಬಂಧಿಸಿದ ವಿಚಾರಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ.
ಕನ್ನಡಿಗರ ಮುಂದಿರುವ ಸದ್ಯದ ಆತಂಕಗಳು, ಸವಾಲುಗಳು, ಪರಿಹಾರಗಳತ್ತ ಇಲ್ಲಿ ಎಲ್ಲರ ಆಲೋಚನೆ.
ದಟ್ಸ್ ಕನ್ನಡದಲ್ಲಿ ಸಾಂದರ್ಭಿಕವಾಗಿ.. ಸಮಯ ಸಿಕ್ಕಾಗಲೆಲ್ಲ ಬನವಾಸಿ ಗೆಳೆಯರು ನಿಮ್ಮನ್ನು ಎದುರುಗೊಳ್ಳುತ್ತಾರೆ.. ಏನ್ ಗುರು ಬ್ಲಾಗಿನ ವಿಚಾರಧಾರೆಗಳು ನಿಮ್ಮವು ಆಗಿರುತ್ತದೆ ಎನ್ನುವ ವಿಶ್ವಾಸ ನಮ್ಮದು.


Click it and Unblock the Notifications
