ವ್ಯಂಗ್ಯಚಿತ್ರ : ರಾಜಕಾರಣಿಗಳ ಆಸ್ತಿ ಜೊತೆ ಜನರ ಸಮಸ್ಯೆಗಳು ಹೆಚ್ಚಳ

ಬೆಂಗಳೂರು, ಏಪ್ರಿಲ್ 22 : ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಅಭ್ಯರ್ಥಿಗಳು ಕೋಟಿಗಟ್ಟಲೇ ಆಸ್ತಿಯನ್ನು ಘೋಷಣೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅಭ್ಯರ್ಥಿಗಳ ಆಸ್ತಿ ಮೌಲ್ಯ ಹೆಚ್ಚಾಗುತ್ತಲೇ ಇದೆ.

ವ್ಯಂಗ್ಯಚಿತ್ರಗಳು ನಗುವನ್ನು ಉಕ್ಕಿಸಿದರೆ ಮಾತ್ರ ಸಾಲದು, ಅವು ಚಿಂತನೆಗೆ ಹಚ್ಚಬೇಕು. ಓದುಗನಿಗೆ ಸಂದೇಶವೊಂದನ್ನು ತಲುಪಿಸಬೇಕು. ಈ ಎರಡೂ ಕಾರ್ಯವನ್ನು ಈ ಕಾರ್ಟೂನು ಮಾಡುತ್ತಿದೆ.

ದತ್ತಾತ್ರಿ ಎಂ.ಎನ್. ಅವರು ಬಿಡಿಸಿರುವ ವ್ಯಂಗ್ಯಚಿತ್ರ ಪ್ರಸ್ತುತ ರಾಜಕಾರಣಕ್ಕೆ ಕೈಗನ್ನಡಿ ಹಿಡಿದಂತಿದೆ. ರಾಜಕಾರಣಿಗಳ ಮತ್ತು ಮತದಾರರ ಪರಿಸ್ಥಿತಿ ಕುರಿತು ಚಿತ್ರ ವಿವರಣೆ ನೀಡುತ್ತಿದೆ. ವರ್ಷದಿಂದ ವರ್ಷಕ್ಕೆ ರಾಜಕಾರಣಿಗಳ ಆಸ್ತಿ ಹೆಚ್ಚಾದರೆ, ಜನರ ಸಮಸ್ಯೆಗಳು ಹೆಚ್ಚುತ್ತಿವೆ.

Karnataka elections : Present political situation in MN Dattatri cartoon

ಕಳೆದ ಮೂರು ಚುನಾವಣೆಯಲ್ಲಿ ಅಭ್ಯರ್ಥಿಗಳು ಘೋಷಣೆ ಮಾಡಿದ್ದಕ್ಕಿಂತ ಈ ಬಾರಿ ಅವರ ಆಸ್ತಿ ಹೆಚ್ಚಾಗಿದೆ. ಅದರಂತೆ ಜನರ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ರಾಜಕಾರಣಿಗಳು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ.

ದತ್ತಾತ್ರಿ.ಎಂ.ಎನ್. ಅವರ ಪ್ರಜಾಪ್ರಭುತ್ವ ಮತ್ತು ಸಮಾನತೆ! ವ್ಯಂಗ್ಯಚಿತ್ರ ಇಲ್ಲಿದೆ ನೋಡಿ. ನಕ್ಕು ಹಗುರಾಗಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+