ಕಾರ್ಟೂನ್: "ರಾಜಕೀಯದಲ್ಲಿ ನಮ್ಮ ಮಗನಿಗೂ ಉಜ್ವಲ ಭವಿಷ್ಯವಿದೆ!"
"ಮಂತ್ರಿಯಾಗಲು ವಿದ್ಯಾರ್ಹತೆ ಬೇಕಿಲ್ಲ ಎಂದಾದರೆ ನಮ್ಮ ಮಗನಿಗೂ ನಿಮ್ಮ ಹಾಗೇ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆಯಲ್ವೇ?: ಎಂದು ರಾಜಕಾರಣಿಗೆ ಪತ್ನಿ ಕೇಳುತ್ತಿರುವ ಮಾತು ಹಾಸ್ಯವೂ ಹೌದು, ಮೊನಚೂ ಹೌದು.
ತಮ್ಮ ಮೊನಚು ಶೈಲಿಯ ಮೂಲಕ ಅರ್ಥಗರ್ಭಿತ ಕಾರ್ಟೂನ್ ಕಟ್ಟಿಕೊಡುವ ಕಾರ್ಟೂನಿಸ್ಟ್ ಶಂಕರ್ ಅವರ ಈ ಕಾರ್ಟೂನ್ ಅಮೋಘವಾಗಿದೆ. ಅನಕ್ಷರಸ್ಥರಾಗಿದ್ದರೂ, ಹಣ-ಜನ ಬಲದ ಮೂಲಕ ಅಧಿಕಾರಕ್ಕೆ ಬರುವ ರಾಜಕಾರಣಿಗಳನ್ನು ಈ ಕಾರ್ಟೂನ್ ಮೂಲಕ ಕುಟುಕಿದ್ದಾರೆ ಶಂಕರ್.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ













Click it and Unblock the Notifications