ಮಾರ್ಗಶಿರ-ಪುಷ್ಯ : ಡಿ.21ರಿಂದ 27ರವರೆಗಿನ ವಿಶೇಷ

ಮಾರ್ಗಶಿರ ಮತ್ತು ಪುಷ್ಯ ಮಾಸದ ಡಿ.21ರಿಂದ 27ರವರೆಗಿನ ಅವಧಿಯಲ್ಲಿ ಬರುವ ರಾಹುಕಾಲ, ಗುಳಿಕಕಾಲ, ಯಮಗಂಡಕಾಲದ ವಿವರ, ಯಾವ ರಾಶಿಗೆ ಯಾವ ಗ್ರಹ ಪ್ರವೇಶವಾಗಿದೆ ಮತ್ತು ಮುಹೂರ್ತಗಳ ಕುರಿತು ನಕ್ಷತ್ರಗಳಿಗೆ ತಕ್ಕಂತೆ ಜ್ಯೋತಿಷಿ ಎಸ್ಎಸ್ ನಾಗನೂರಮಠ ಅವರು ವಿವರಿಸಿದ್ದಾರೆ. ಇನ್ನು ಎಲ್ಲ ರಾಶಿಗಳಿಗೆ ವಾರ ಭವಿಷ್ಯ ಹೇಗಿದೆ ಅನ್ನುವುದನ್ನು ಕೂಡ ಜ್ಯೋತಿಷಿಗಳು ತಿಳಿಸಿಕೊಟ್ಟಿದ್ದಾರೆ.

Margashira-Pushya masa - December 21-27 : Rahu Kala, Gulika Kala, Yamaganda Kala

ಡಿ.21.ರವಿವಾರ : ಜ್ಯೇಷ್ಠ ನಕ್ಷತ್ರ. (ಅಮವಾಸ್ಯೆ ಬೆಳಗ್ಗೆ 9-17 ಕ್ಕೆ ಆರಂಭ). ಮುಖ್ಯವಾದ ಕೆಲಸಗಳಿಗೆ ಉತ್ತಮ. ದೂರ ಪ್ರಯಾಣದಿಂದ ನಷ್ಟ. ಮಾರ್ಗಶಿರ ಮಾಸ ಮುಕ್ತಾಯ.

ಯಮಗಂಡಕಾಲ : ಮಧ್ಯಾಹ್ನ 12 ರಿಂದ 1-30.
ಗುಳಿಕಕಾಲ : ಮಧ್ಯಾಹ್ನ 3 ರಿಂದ 4-30.
ರಾಹುಕಾಲ : ಸಂಜೆ 4-30 ರಿಂದ 6.

ಡಿ.22.ಸೋಮವಾರ : ಮೂಲ. ಅಮವಾಸ್ಯೆ ಮುಕ್ತಾಯ ಬೆಳಗ್ಗೆ 7-06 ನಿಮಿಷಕ್ಕೆ. ದೂರ ಪ್ರಯಾಣದಿಂದ ನಷ್ಟ. ಪುಷ್ಯ ಮಾಸ ಆರಂಭ.

ಯಮಗಂಡಕಾಲ : ಮಧ್ಯಾಹ್ನ 10-30 ರಿಂದ 12.
ಗುಳಿಕಕಾಲ : ಮಧ್ಯಾಹ್ನ 1-30 ರಿಂದ 3.
ರಾಹುಕಾಲ : ಮುಂಜಾನೆ 7-30 ರಿಂದ 9.

ಡಿ.23.ಮಂಗಳವಾರ : ಪೂರ್ವಷಾಢಾ. ದೂರ ಪ್ರಯಾಣದಿಂದ ಶುಭಕರ.

ಯಮಗಂಡಕಾಲ : ಮುಂಜಾನೆ 9 ರಿಂದ 10-30.
ಗುಳಿಕಕಾಲ : ಮಧ್ಯಾಹ್ನ 12 ರಿಂದ 1-30.
ರಾಹುಕಾಲ : ಸಂಜೆ 3 ರಿಂದ 4-30.

ಡಿ.24.ಬುಧವಾರ : ಉತ್ತರಾಷಾಢ. ದೂರ ಪ್ರಯಾಣದಿಂದ ನಷ್ಟ.

ಯಮಗಂಡಕಾಲ : ಮುಂಜಾನೆ 7-30 ರಿಂದ 9.
ಗುಳಿಕಕಾಲ : ಮುಂಜಾನೆ 10-30 ರಿಂದ 12.
ರಾಹುಕಾಲ : ಮಧ್ಯಾಹ್ನ 12 ರಿಂದ 1-30.

ಡಿ.25.ಗುರುವಾರ : ಶ್ರವಣ. ಕ್ರಿಸ್ಮಸ್. ಸರಕಾರಿ ರಜೆ. ಶುಭದಿನ. ದೂರ ಪ್ರಯಾಣದಿಂದ ಯಶಸ್ಸು.

ಯಮಗಂಡಕಾಲ : ಮುಂಜಾನೆ 6 ರಿಂದ 7-30.
ಗುಳಿಕಕಾಲ : ಮುಂಜಾನೆ 9 ರಿಂದ 10-30.
ರಾಹುಕಾಲ : ಮಧ್ಯಾಹ್ನ 1-30 ರಿಂದ 3.

ಡಿ.26.ಶುಕ್ರವಾರ : ಧನಿಷ್ಠ. ದೂರ ಪ್ರಯಾಣದಿಂದ ಶುಭಕರ.

ಯಮಗಂಡಕಾಲ : ಮಧ್ಯಾಹ್ನ 3 ರಿಂದ 4-30.
ಗುಳಿಕಕಾಲ : ಮುಂಜಾನೆ 7-30 ರಿಂದ 9.
ರಾಹುಕಾಲ : ಮುಂಜಾನೆ 10-30 ರಿಂದ 12.

ಡಿ.27.ಶನಿವಾರ : ಶತತಾರಾ. ನೂತನ ವಾಹನ ಖರೀದಿಸಲು ಉತ್ತಮ. ದೂರ ಪ್ರಯಾಣದಿಂದ ಶುಭ.

ಯಮಗಂಡಕಾಲ : ಮಧ್ಯಾಹ್ನ 1-30 ರಿಂದ 3.
ಗುಳಿಕಕಾಲ : ಮುಂಜಾನೆ 6-00 ರಿಂದ 7-30.
ರಾಹುಕಾಲ : ಮುಂಜಾನೆ 9 ರಿಂದ 10-30.

ಯಮಗಂಡಕಾಲ ಮುಖ್ಯವಾದ ಕೆಲಸಗಳಿಗೆ ಉತ್ತಮವಲ್ಲ.
ಗುಳಿಕಕಾಲ ಎಲ್ಲ ಕೆಲಸಗಳನ್ನು ಮಾಡಲು ಉತ್ತಮ. ಶುಭಮುಹೂರ್ತವೆನ್ನಲಾಗುತ್ತದೆ.
ರಾಹುಕಾಲ ದೂರ ಪ್ರಯಾಣ ಮತ್ತು ಮುಖ್ಯವಾದ ಕೆಲಸ ಆರಂಭಿಸಲು ಸೂಕ್ತವಲ್ಲ.

ಮದುವೆಗೆ ಶುಭ ಮುಹೂರ್ತಗಳು : ಯಾವುದೂ ಇಲ್ಲ.

ಹೊಸಮನೆ ಪ್ರವೇಶಕ್ಕೆ ಶುಭ ಮುಹೂರ್ತಗಳು : ಯಾವುದೂ ಇಲ್ಲ.

ಈ ವಾರ ಹೊಸ ಮನೆ ಕೆಲಸ ಆರಂಭಿಸಲು ತುಂಬಾ ಶುಭಕರ. ತಾರಸಿ ಹಾಕಿಸಲು ಸರಿಯಾದ ಸಮಯ.

ಈ ವಾರದ ಗ್ರಹಗತಿ : ಕರ್ಕ: ಉಚ್ಛ ಗುರು. ಕನ್ಯಾ: ಸ್ವಕ್ಷೇತ್ರದಲ್ಲಿ ರಾಹು. ತುಲಾ: ಚಂದ್ರ (ನಂತರ ಮುಂದಿನ ರಾಶಿಗೆ ಪ್ರವೇಶ). ವೃಶ್ಚಿಕ: ನೀಚಶನಿ. ಧನು: ರವಿ+ಬುಧ+ಶುಕ್ರ. ಮಕರ: ಉಚ್ಚ ಮಂಗಳ. ಮೀನ: ಸ್ವಕ್ಷೇತ್ರದಲ್ಲಿ ಕೇತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+