ತಮಿಳರ ಕಾವೇರಿ ಕ್ಯಾತೆಗೆ ಸಿಎಂ ಸದಾ ಗರಂ

ಈ ನಡುವೆ 2007ರ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟು ಮೆಟ್ಟಿಲೇರಿರುವ ತಮಿಳುನಾಡು, ಮಧ್ಯಂತರ ಅರ್ಜಿ ಸಲ್ಲಿಸಿದೆ. ಹೇಗಾದರೂ ಬೇಸಿಗೆಯಲ್ಲಿ ಕಾವೇರಿ ನೀರು ಪಡೆಯುವ ಉತ್ಸಾಹದಲ್ಲಿದೆ.
ಈ ಹಿನ್ನೆಲೆಯಲ್ಲಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ, ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಸದಾನಂದ ಗೌಡರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಬರ ಪರಿಹಾರಕ್ಕಾಗಿ ಕೇಂದ್ರದಿಂದ 2 ಸಾವಿರದ 600 ಕೋಟಿ ರು ಅನುದಾನ ಕೇಳಿದ್ದೇವೆ. ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಸದಾನಂದ ಗೌಡ ತಿಳಿಸಿದರು.












Click it and Unblock the Notifications