ಆಹಾರ ನಿಗಮದಲ್ಲಿ 6545 ನಾನಾ ಹುದ್ದೆಗಳಿಗೆ ಅರ್ಜಿ

food-corporation-of-india-recruitment-ssconline-2013
ಬೆಂಗಳೂರು, ಸೆ. 8: ಭಾರತೀಯ ಆಹಾರ ನಿಗಮದಲ್ಲಿ (Food Corporation of India) ಖಾಲಿಯಿರುವ 6545 ವಿವಿಧ ಹುದ್ದೆಗಳ ಪೈಕಿ ದಕ್ಷಿಣ ವಲಯದಿಂದ 1659 ಹುದ್ದೆಗಳ ನೇಮಕಕಕ್ಕೆ 27 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಕರ್ನಾಟಕ ಮತ್ತು ಕೇರಳ ವಲಯದ ಸ್ಟಾಫ್ ಸೆಕಕ್ಷನ್ ಕಮಿಷನ್ ಪ್ರಾಂತೀಯ ನಿರ್ದೇಶಕ ಎಸ್. ಗೋಪಾಲನ್ ಅವರು ಹೆಚ್ಚಿನ ಮಾಹಿತಿ ನೀಡಿದ್ದಾರೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳಿಂದ ಒಟ್ಟು 1659 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾಮಾನ್ಯ 156, ಅಕೌಂಟೆನ್ಸಿ 134, ತಂತ್ರಜ್ಞಾನ 631, ಇನ್ನಿತರ 738 ಹುದ್ದೆಗಳು ಸೇರಿವೆ.

ಸಾಮಾನ್ಯ ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು, ಅಕೌಂಟೆನ್ಸಿ ಹುದ್ದೆಗಳಿಗೆ ವಾಣಿಜ್ಯ ಪದವಿ ಪಡೆದ ಅಭ್ಯರ್ಥಿಗಳು, ತಂತ್ರಜ್ಞಾನ ಹುದ್ದೆಗಳಿಗೆ ಕೃಷಿ, ರಸಾಯನ ಶಾಸ್ತ್ರ, ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಗಳು ಸಲ್ಲಿಸಬಹುದು, ನವೆಂಬರ್ 11ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.

ಸೆಪ್ಟೆಂಬರ್ 21 ರೊಳಗಾಗಿ ಕೇವಲ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೊಬೈಲ್- 944838 62010, 944838 62020 ಅಥವಾ http://ssconline2.gov.in ಅಥವಾ http://ssconline.nic.in

Food Corporation of India (FCI): ಭಾರತ ಸರಕಾರದ ಅತಿ ದೊಡ್ಡ ಸಾರ್ವಜನಿಕ ಕ್ಷೇತ್ರದ ಉದ್ಯಮ ಸಂಸ್ಥೆಯಾಗಿದೆ. ಆಹಾರ ಉತ್ಪನ್ನಗಳ ಸರಬರಾಜು ನಿರ್ವಹಣೆ ಮಾಡುವುದು FCI ಕಾರ್ಯವಾಗಿದೆ.

FCI- South Zone: 1659 Vacancies
• Assistant Grade III (General): 156 vacancies
• Assistant Grade III (Accounts): 134 vacancies
• Assistant Grade III (Technical): 631 vacancies
• Assistant Grade III (Depot): 738 vacancies

Important Dates
Last date of sending in application form: 21 September 2012.
Date of Examination: 11 November 2012

Age Limit: Candidates willing to apply to the posts mentioned should not be more than 27 years old as on 1.08.2012
Candidates may pay the application fee of Rs. 200/- (Rupees Two Hundred) only through State Bank of India SBI either in the form of Challan or net banking

Education Qualification
For AG-III (General) - Post Code No. A: Graduate Degree in any discipline from a recognized University with proficiency in use of computers.
For AG-III (Accounts) - Post Code No. B: Bachelor of Commerce from a recognized University with proficiency in use of computers.
For AG-III (Technical) - Post Code No. C: B.Sc. in Agriculture from a recognized University Or B.Sc. with any of the following subjects from a recognized University Botany/Zoology/Bio-Technology/Bio-Chemistry/Microbiology/Food Science Or B.Tech./BE in Food Science/Food Science

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+