Arecanut And Copra Price: ಮತ್ತೆ ಕುಸಿದ ಅಡಿಕೆ ಧಾರಣೆ: ಕೊಬ್ಬರಿ ದರ ಎಷ್ಟಿದೆ ನೋಡಿ

ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಳಿತ ಕಾಣುತ್ತಿದೆ. ಶನಿವಾರ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ದರ ಅಲ್ಪ ಕುಸಿತಕ್ಕೆ ಸಾಕ್ಷಿಯಾಗಿದೆ. 55 ಸಾವಿರ ದಾಟಿದ್ದ ರಾಶಿ ಅಡಿಕೆ ದರ ಸದ್ಯ ಕ್ವಿಂಟಾಲ್‌ಗೆ 50-52 ಸಾವಿರಾ ರೂಪಾಯಿ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಾಲ್‌ಗೆ ಕನಿಷ್ಠ 40119 ಸಾವಿರ ಮತ್ತು ಗರಿಷ್ಠ 51512 ರೂಪಾಯಿಗಳಿಗೆ ಮಾರಾಟವಾಗಿದೆ.

 Arecanut Prices Witness Minor Decline; Current Kobbari (Copra) Rates in Karnataka

ಶಿರಸಿ ಮಾರುಕಟ್ಟೆಯಲ್ಲಿ ಶನಿವಾರ ರಾಶಿ ಅಡಿಕೆ 46699-49209 ರೂಪಾಯಿಗಳಿಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಕನಿಷ್ಟ 41,609 ರೂಪಾಯಿ ಇದ್ದರೆ ಗರಿಷ್ಠ 42,723 ರೂಪಾಯಿ ಆಗಿತ್ತು. ಕುಂದಾಪುರ ಮಾರುಕಟ್ಟೆಯಲ್ಲಿ ಹಣ್ಣು ಅಡಿಕೆ ಕ್ವಿಂಟಾಲ್‌ಗೆ ಗರಿಷ್ಠ 37,000 ರೂಪಾಯಿ ಗರಿಷ್ಠ 41500 ರೂಪಾಯಿ ಆಗಿತ್ತು.

ಆಗಸ್ಟ್ 19 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬಂಟ್ವಾಳ ಕೋಕಾ ₹12,500 ₹25,000 ₹22,500
2 ಬಂಟ್ವಾಳ ಹೊಸ ವೆರೈಟಿ ₹27,500 ₹44,500 ₹42,000
3 ಕುಂದಾಪುರ ಹಣ್ಣು ₹37,000 ₹41,500 ₹40,000
4 ಕಾರ್ಕಳ ಹೊಸ ವೆರೈಟಿ ₹30,000 ₹45,000 ₹35,000
5 ಕುಮಟಾ ಕೋಕಾ ₹21089 ₹33689 ₹31389
6 ಕುಮಟಾ ಫ್ಯಾಕ್ಟರಿ ₹14,569 ₹23,400 ₹22,169
7 ಮಡಿಕೇರಿ ಕಚ್ಚಾ ₹43,480 ₹43,480 ₹43,480
8 ಪುತ್ತೂರು ಕೋಕಾ ₹11,000 ₹25,000 ₹18,000
9 ಪುತ್ತೂರು ಹೊಸ ವೆರೈಟಿ ₹34,000 ₹44,500 ₹39,250
10 ಶಿರಸಿ ಬಿಳೆ ಗೊಟು ₹35,399 ₹36,399 ₹36,067
11 ಶಿರಸಿ ರಾಶಿ ₹43,699 ₹49,209 ₹46,635
12 ಶಿರಸಿ ಚಾಲಿ ₹39,199 ₹43,299 ₹41,186
13 ಸೊರಬ ಸಿಪ್ಪೆಗೋಟು ₹21,099 ₹21,099 ₹21,099
14 ಸೊರಬ ರಾಶಿ ₹37,099 ₹50,099 ₹49,089
15 ಸೊರಬ ಚಾಲಿ ₹35,399 ₹37,799 ₹36,074
16 ಶಿವಮೊಗ್ಗ ರಾಶಿ ₹40119 ₹51512 ₹51009
17 ಸಿದ್ದಾಪುರ ರಾಶಿ ₹45,169 ₹49,599 ₹48,699
18 ಶಿರಸಿ ರಾಶಿ ₹47,898 ₹50,569 ₹48,780
19 ಯಲ್ಲಾಪುರ ರಾಶಿ ₹48099 ₹52850 ₹50989
20 ಯಲ್ಲಾಪುರ ಚಾಲಿ ₹38260 ₹42610 ₹41609

ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆ

10 ಸಾವಿರ ದಾಟಿದ್ದ ಕೊಬ್ಬರಿ ದರ ನಂತರ ಅಲ್ಪ ಪ್ರಮಾಣದ ಕುಸಿತ ಕಂಡು 8-10 ಸಾವಿರ ಆಸುಪಾಸಿನಲ್ಲಿದೆ. ಶನಿವಾರ ಬೆಂಗಳೂರು ಮಾರುಕಟ್ಟೆಯಲ್ಲಿ ಮಾತ್ರ ಕೊಬ್ಬರಿ ಬೆಲೆ ಕನಿಷ್ಠ 11300 ರೂಪಾಯಿ ಆಗಿದ್ದರೆ, ಗರಿಷ್ಠ 14 ಸಾವಿರ ರೂಪಾಯಿ ತಲುಪಿತ್ತು. ತಿಪಟೂರಿನಲ್ಲಿ ಶನಿವಾರ (ಆಗಸ್ಟ್ 19) ಕೊಬ್ಬರಿ ಧಾರಣೆ ಕನಿಷ್ಠ 6800 ರೂಪಾಯಿ ಇದ್ದರೆ ಗರಿಷ್ಠ 8910 ರೂಪಾಯಿ ಆಗಿತ್ತು.

ಅರಸೀಕೆರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ ಕನಿಷ್ಠ 8,500 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 8810 ರೂಪಾಯಿ ಇತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಬೆಂಗಳೂರು ಕೊಬ್ಬರಿ ₹11,300 ₹14,000 ₹12,650
2 ಪುತ್ತೂರು ಬೇರೆ ₹4,500 ₹7,300 ₹5,900
3 ತಿಪಟೂರು ಕೊಬ್ಬರಿ ₹6,800 ₹8,910 ₹8,800
4 ಅರಸೀಕೆರೆ ಕೊಬ್ಬರಿ ₹8,500 ₹8,810 ₹8,577
5 ತುರುವೇಕೆರೆ ಕೊಬ್ಬರಿ ₹8,900 ₹8,900 ₹8,900
6 ಕೆ.ಆರ್.ಪೇಟೆ ಬೇರೆ ₹7,900 ₹7,900 ₹7,900
7 ಗುಬ್ಬಿ ಬಾಲ್ ₹9,000 ₹9,000 ₹9,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+