Get Updates
Get notified of breaking news, exclusive insights, and must-see stories!

Arecanut And Copra Price: ಮತ್ತೆ ಕುಸಿದ ಅಡಿಕೆ ಧಾರಣೆ: ಕೊಬ್ಬರಿ ಧಾರಣೆ ಹೇಗಿದೆ?

5 ಸಾವಿರ ಗಡಿ ದಾಟುವ ಮೂಲಕ ರೈತರಲ್ಲಿ ಮಂದಹಾಸ ಮೂಡಿಸಿದ್ದ ಅಡಿಕೆ ಧಾರಣೆ, ನಂತರ ಕುಸಿತ ಕಾಣುತ್ತಲೇ ಇದ್ದು ಆತಂಕಕ್ಕೆ ದೂಡಿದೆ. ಭೂತಾನ್‌ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಂಡ ನಂತರ ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಕುಸಿತ ದಾಖಲಿಸಿದೆ.

ಶನಿವಾರ ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 40039 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 48599 ರೂಪಾಯಿಗಳಾಗಿತ್ತು. ಮಾರಾಟವಾಗಿದೆ. ಇದನ್ನು ಹೊರತುಪಡಿಸಿ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ 50 ಸಾವಿರ ಮತ್ತು ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗಿದೆ.

Arecanut Prices Experience Ongoing Decline; Copra Rates in Karnataka Markets

ಶಿರಸಿ ಮಾರುಕಟ್ಟೆಯಲ್ಲಿ ಶನಿವಾರ ರಾಶಿ ಅಡಿಕೆ 46209-49299 ರೂಪಾಯಿಗಳಿಗೆ ಮಾರಾಟವಾಗಿದೆ. ಕೆಂಪುಗೋಟು ಅಡಿಕೆ ಕನಿಷ್ಟ 24,899 ರೂಪಾಯಿ ಇದ್ದರೆ ಗರಿಷ್ಠ 34,169 ರೂಪಾಯಿ ಆಗಿತ್ತು. ಬಂಟ್ವಾಳ ಮಾರುಕಟ್ಟೆಯಲ್ಲಿ ಕೋಕಾ ಅಡಿಕೆ ಕ್ವಿಂಟಾಲ್‌ಗೆ ಕನಿಷ್ಠ 13000 ರೂಪಾಯಿ ಗರಿಷ್ಠ 25,000 ರೂಪಾಯಿ ಆಗಿತ್ತು.

ಸೆಪ್ಟೆಂಬರ್ 2 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಪುತ್ತೂರು ಹೊಸ ವೆರೈಟಿ ₹34,000 ₹45,000 ₹39,500
2 ಬಂಟ್ವಾಳ ಹೊಸ ವೆರೈಟಿ ₹28,000 ₹45,000 ₹42,500
3 ಬಂಟ್ವಾಳ ಹಳೆವೆರೈಟಿ ₹46,000 ₹48,500 ₹47,500
4 ಹೊಸನಗರ ಕೆಂಪುಗೋಟು ₹32,000 ₹35,399 ₹34,319
5 ಹೊಸನಗರ ರಾಶಿ ₹45,699 ₹48,421 ₹47,969
6 ಹೊಸನಗರ ಚಾಲಿ ₹36,289 ₹37,319 ₹36,599
7 ಕುಂದಾಪುರ ಹೊಸಚಾಲಿ ₹27,000 ₹41,500 ₹40,000
8 ಕಾರ್ಕಳ ಹೊಸ ವೆರೈಟಿ ₹30,000 ₹45,000 ₹40,000
9 ಕಾರ್ಕಳ ಹಳೆವೆರೈಟಿ ₹40,000 ₹48,500 ₹45,000
10 ಕುಮಟಾ ಚಿಪ್ಪು ₹32,569 ₹35,019 ₹34,769
11 ಕುಮಟಾ ಕೋಕಾ ₹20,189 ₹33,019 ₹32,549
12 ಕುಮಟಾ ಫ್ಯಾಕ್ಟರಿ ₹13,509 ₹24699 ₹22,819
13 ಕುಮಟಾ ಹೊಸಚಾಲಿ ₹38,019 ₹41,009 ₹40,549
14 ಯಲ್ಲಾಪುರ ರಾಶಿ ₹47,889 ₹54,930 ₹52,069
15 ಯಲ್ಲಾಪುರ ಕೆಂಪುಗೋಟು ₹29,800 ₹38,199 ₹34,618
16 ಶಿವಮೊಗ್ಗ ಬೆಟ್ಟೆ ₹46,569 ₹55,069 ₹50,699
17 ಶಿವಮೊಗ್ಗ ರಾಶಿ ₹40,039 ₹48,599 ₹47,569
18 ಶಿವಮೊಗ್ಗ ಸರಕು ₹50,00 ₹78,377 ₹72,300
19 ಸಿದ್ದಾಪುರ ರಾಶಿ ₹45,269 ₹48,888 ₹47,899
20 ಸಿದ್ದಾಪುರ ಚಾಲಿ ₹36,300 ₹42,199 ₹41,799

ಕೊಬ್ಬರಿ ಧಾರಣೆ ಹೇಗಿದೆ ನೋಡಿ

ಶನಿವಾರ ಕೊಬ್ಬರಿ ಧಾರಣೆ ಅಲ್ಪ ಕುಸಿತ ಕಂಡಿದೆ, ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 7100 ರೂಪಾಯಿ ಇದ್ದರೆ, ಗರಿಷ್ಠ ಧಾರಣೆ 8,500 ರೂಪಾಯಿಗೆ ಮಾರಾಟವಾಗಿದೆ.

ತುರುವೇಕರೆ ಮಾರುಕಟ್ಟೆಯಲ್ಲಿ ಕೊಬ್ಬರಿ ಕ್ವಿಂಟಾಲ್‌ಗೆ ಗರಿಷ್ಠ 8,500 ರೂಪಾಯಿಗೆ ಮಾರಾಟವಾಗಿದೆ. ಮಂಗಳೂರಿನಲ್ಲಿ ಮಿಲ್ಲಿಂಗ್ ಕೊಬ್ಬರಿ ಧಾರಣೆ ಕನಿಷ್ಠ 5966 ರೂಪಾಯಿ ಇದ್ದರೆ, ಗರಿಷ್ಠ7900 ರೂಪಾಯಿಗೆ ಮಾರಾಟವಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ತಿಪಟೂರು ಕೊಬ್ಬರಿ ₹7,100 ₹8,532 ₹8,500
2 ಚನ್ನರಾಯಪಟ್ಟಣ ಮಿಲ್ಲಿಂಗ್ ₹7,700 ₹7,900 ₹7,900
3 ಕೆ.ಆರ್.ಪೇಟೆ ಇತರೆ ₹7,900 ₹7,900 ₹7,900
4 ಪುತ್ತೂರು ಇತರೆ ₹4,500 ₹7,300 ₹5,900
5 ತುರುವೇಕೆರೆ ಕೊಬ್ಬರಿ ₹8,500 ₹8,500 ₹8,500
6 ಅರಸೀಕೆರೆ ಬಾಲ್ ₹8,000 ₹8,460 ₹8,091
7 ಮಂಗಳೂರು ಮಿಲ್ಲಿಂಗ್ ₹5,966 ₹7,900 ₹6,938
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+