Get Updates
Get notified of breaking news, exclusive insights, and must-see stories!

Arecanut Price: ದಿಢೀರ್ ಕುಸಿದ ಅಡಿಕೆ ಬೆಲೆ; ₹10,000 ದಾಟಿದ ಕೊಬ್ಬರಿ ಬೆಲೆ

ಶುಕ್ರವಾರ ಏರಿಕೆ ಕಂಡು ₹55,000 ಸನಿಹಕ್ಕೆ ತಲುಪಿದ್ದ ರಾಶಿ ಕೆಂಪಡಿಕೆ ಧಾರಣೆ ಶನಿವಾರ ಮತ್ತೆ ಅಲ್ಪ ಕುಸಿತ ಕಂಡಿದೆ. ಇನ್ನೇನು ₹55,000 ದಾಟುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ ಮೂಡಿಸಿದೆ.

ಶನಿವಾರ ಚನ್ನಗಿರಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕ್ವಿಂಟಲ್‌ಗೆ ಕನಿಷ್ಠ ₹51,509 ಇದ್ದರೆ ಗರಿಷ್ಠ ₹53,970 ಆಗಿತ್ತು. ಶುಕ್ರವಾರ ರಾಶಿ ಕೆಂಪಡಿಗೆ ಧಾರಣೆ ₹54,500 ತಲುಪಿದ್ದ ದರ ಬಳಿಕ ಅಲ್ಪ ಕುಸಿತ ಕಂಡಿದೆ.

Arecanut Price Decline In Karnataka Markets know Copra market price

ಚಿತ್ರದುರ್ಗ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ, ಕನಿಷ್ಠ ₹52,329 ಇದ್ದರೆ ಗರಿಷ್ಠ ₹52,779 ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ಕನಿಷ್ಠ ₹47,699 ಇದ್ದರೆ ಗರಿಷ್ಠ ₹49,799 ಆಗಿತ್ತು. ಸೊರಬ ಮಾರುಕಟ್ಟೆಯಲ್ಲಿ ಕನಿಷ್ಠ ₹31,013 ಇದ್ದರೆ ಗರಿಷ್ಠ ಧಾರಣೆ ₹53,699 ಆಗಿತ್ತು.

ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಏರಿಳಿತ ಕಾಣುತ್ತಿದೆ. ಮಳೆಗಾಲದ ಕೊರತೆ, ಭಾರಿ ಬಿಸಿಲಿನಿಂದ ಈ ಬಾರಿ ಹಲವು ಕಡೆ ಅಡಿಕೆ ತೋಟಗಳು ನಾಶವಾಗಿದ್ದು, ಇಳುವರಿ ಕೂಡ ಕಡಿಮೆಯಾಗುವ ಸಾಧ್ಯತೆ ಇದ್ದು, ನಷ್ಟದ ಭೀತಿಯಲ್ಲಿರುವ ಅಡಿಕೆ ಬೆಳೆಗಾರರು, ಬೆಲೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.

ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ (ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಚನ್ನಗಿರಿ ರಾಶಿ ₹51,509 ₹53,970 ₹53,142
2 ಚಿತ್ರದುರ್ಗ ಅಪಿ ₹52,839 ₹53,269 ₹53,000
3 ಚಿತ್ರದುರ್ಗ ಕೆಂಪು ಗೋಟು ₹29,610 ₹30,099 ₹29,800
4 ಚಿತ್ರದುರ್ಗ ರಾಶಿ ₹52,329 ₹52,779 ₹52,559
5 ಕಾರ್ಕಳ ಹೊಸ ವೆರೈಟಿ ₹25,000 ₹38,000 ₹30,000
6 ಸಿದ್ದಾಪುರ ಬಿಳೆ ಗೊಟು ₹26,899 ₹31,209 ₹27,989
7 ಸಿದ್ದಾಪುರ ಕೋಕಾ ₹26,099 ₹28,899 ₹27,699
8 ಸಿದ್ದಾಪುರ ರಾಶಿ ₹47,699 ₹49,799 ₹49,699
9 ಶಿರಸಿ ಕೆಂಪು ಗೋಟು ₹27,099 ₹31,599 ₹28,795
10 ಶಿರಸಿ ರಾಶಿ ₹46,009 ₹49,009 ₹47,735
11 ಶಿರಸಿ ಚಾಲಿ ₹33,099 ₹37,898 ₹36,134
12 ಸೊರಬ ಬಿಳೆ ಗೊಟು ₹19,513 ₹22,313 ₹20,913
13 ಸೊರಬ ಕೋಕಾ ₹12,013 ₹26,013 ₹19,013
14 ಸೊರಬ ರಾಶಿ ₹31,013 ₹53,699 ₹50,993
15 ಸುಳ್ಯ ಹೊಸ ವೆರೈಟಿ ₹36,500 ₹38,000 ₹37,000

ಕೊಬ್ಬರಿ ಬೆಲೆ ಏರಿಕೆ

ಹಲವು ತಿಂಗಳ ಬಳಿಕ ಕೊಬ್ಬರಿ ಬೆಲೆ ಏರಿಕೆ ಕಂಡಿರುವುದು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ. ಹಲವು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಕೊಬ್ಬರಿ ಬೆಲೆ ₹10,000 ದಾಟಿದೆ.

ಶನಿವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಕನಿಷ್ಠ ₹8,500 ಇದ್ದರೆ ಗರಿಷ್ಠ ₹10,105 ಆಗಿತ್ತು. ಕೆ ಆರ್ ಪೇಟೆ ಮಾರುಕಟ್ಟೆಯಲ್ಲಿ ಕನಿಷ್ಠ ₹8,000 ಇದ್ದರೆ ಗರಿಷ್ಠ ₹9,450 ಆಗಿತ್ತು.

ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ಬೆಲೆ (ಕ್ವಿಂಟಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಬೇರೆ ₹6,600 ₹6,600 ₹6,600
2 ಕೆ.ಆರ್.ಪೇಟೆ ಕೊಬ್ಬರಿ ₹8,000 ₹9,450 ₹8,000
3 ತಿಪಟೂರು ಕೊಬ್ಬರಿ ₹8,500 ₹10,105 ₹8,900
4 ತುರುವೇಕೆರೆ ಕೊಬ್ಬರಿ ₹8,700 ₹9,000 ₹8,700
5 ಚನ್ನರಾಯಪಟ್ಟಣ ಕೊಬ್ಬರಿ ₹7,000 ₹10,286 ₹8,660
6 ಮಧುಗಿರಿ ಕೊಬ್ಬರಿ ₹7,500 ₹9,000 ₹7,800
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+