Arecanut And Copra Price: ಕುಸಿದ ಅಡಿಕೆ ಬೆಲೆ, ಕೊಬ್ಬರಿ ಧಾರಣೆ ತಿಳಿಯಿರಿ

ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಕುಸಿತ ಕಾಣುತ್ತಲೇ ಇದೆ. 55 ಸಾವಿರ ಮುಟ್ಟಿದ್ದ ಕ್ವಿಂಟಲ್ ರಾಶಿ ಅಡಿಕೆ ಧಾರಣೆ ಅಲ್ಲಿಂದ ಕುಸಿತ ಕಾಣುತ್ತಲೇ ಬಂದಿದ್ದು, ಕೆಲವು ಮಾರುಕಟ್ಟೆಗಳಲ್ಲಿ 45 ಸಾವಿರ ಆಸುಪಾಸಿಗೆ ಬಂದಿದ್ದು ಅಡಿಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಬುಧವಾರ ರಾಜ್ಯದ ಶಿವಮೊಗ್ಗ, ಸಿದ್ಧಾಪುರ, ಶಿರಸಿ, ತುಮಕೂರು ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆ ಧಾರಣೆ ಗರಿಷ್ಠ ದರ 47 ಸಾವಿರದ ಆಸುಪಾಸಿನಲ್ಲಿದೆ.

Arecanut and Copra Price: Marginal Downturn in Arecanut Prices, Copra Price

ಶಿವಮೊಗ್ಗ ಮಾರುಕಟ್ಟೆಯಲ್ಲಿ ರಾಶಿ ಕೆಂಪಡಕೆ ಧಾರಣೆ ಕನಿಷ್ಠ 45,022 ರೂಪಾಯಿ ಆಗಿದ್ದರೆ ಗರಿಷ್ಠ ಮಾರಾಟ ದರ 47,719 ರೂಪಾಯಿಗಳಾಗಿತ್ತು. ಶಿರಸಿ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ 43,808 ರೂಪಾಯಿ ಆಗಿದ್ದರೆ, ಗರಿಷ್ಠ ಧಾರಣೆ 46,699 ರೂಪಾಯಿ ಆಗಿತ್ತು.

ಸಾಗರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಕನಿಷ್ಠ ರೂಪಾಯಿ ಇದ್ದರೆ ಗರಿಷ್ಠ 45,269 ರೂಪಾಯಿ ಆಗಿತ್ತು. ಸಿದ್ಧಾಪುರ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಕನಿಷ್ಟ 42,069 ರೂಪಾಯಿ ಇದ್ದರೆ ಗರಿಷ್ಠ 46,089 ರೂಪಾಯಿ ಆಗಿತ್ತು.

ಅಕ್ಟೋಬರ್ 18 ರಂದು ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಾಲ್‌ಗೆ)

ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
ಕಾರ್ಕಳ ಹೊಸ ವೆರೈಟಿ ₹25,000 ₹36,500 ₹30,000
ಕಾರ್ಕಳ ಹಳೆಯ ವೆರೈಟಿ ₹30,000 ₹48,500 ₹45,000
ಕುಂದಾಪುರ ಹಳೆ ಚಾಲಿ ₹43,500 ₹47,000 ₹45,000
ಕುಂದಾಪುರ ಹೊಸ ಚಾಲಿ ₹37,000 ₹41,500 ₹40,000
ಗೋಣಿಕೊಪ್ಪಲು ಅಡಿಕೆ-ಸಿಪ್ಪೆ ₹4,500 ₹4,500 ₹4,500
ಚನ್ನಗಿರಿ ರಾಶಿ ₹45,519 ₹47,789 ₹46,489
ಚಿತ್ರದುರ್ಗ ಅಪಿ ₹45,919 ₹46,329 ₹46,159
ಚಿತ್ರದುರ್ಗ ರಾಶಿ ₹45,449 ₹45,889 ₹45,669
ಪುತ್ತೂರು ಕೋಕಾ ₹11,000 ₹25,000 ₹18,000
ಪುತ್ತೂರು ಹೊಸ ವೆರೈಟಿ ₹34,000 ₹43,000 ₹38,500
ಶಿವಮೊಗ್ಗ ಹೊಸ ವೆರೈಟಿ ₹45,069 ₹46,799 ₹45,659
ಶಿವಮೊಗ್ಗ ರಾಶಿ ₹45,022 ₹47,719 ₹47,169
ಶಿವಮೊಗ್ಗ ಸರಕು ₹59,400 ₹81,600 ₹71,677
ಸಾಗರ ಚಾಲಿ ₹36,599 ₹39,359 ₹38,229
ಸಾಗರ ರಾಶಿ ₹45,269 ₹46,899 ₹45,269
ಸಿದ್ದಾಪುರ ಬಿಳೆ ಗೊಟು ₹31,689 ₹35,500 ₹33,899
ಸಿದ್ದಾಪುರ ರಾಶಿ ₹42,069 ₹46,089 ₹45,699
ತುಮಕೂರು ರಾಶಿ ₹43,000 ₹44,800 ₹43,800
ಯಲ್ಲಾಪುರ ಕೆಂಪುಗೋಟು ₹32,399 ₹34,299 ₹33,099
ಯಲ್ಲಾಪುರ ರಾಶಿ ₹45,040 ₹53,899 ₹49,869
ಯಲ್ಲಾಪುರ ಅಪಿ ₹56,379 ₹56,379 ₹56,379

ಕೊಬ್ಬರಿ ಧಾರಣೆ ಸ್ಥಿರ

ಬುಧವಾರ ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ ಸ್ಥಿರತೆ ಕಾಯ್ದುಕೊಂಡಿದೆ. ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆ ತಿಪಟೂರಿನಲ್ಲಿ ಕೊಬ್ಬರಿ ಧಾರಣೆ ಕನಿಷ್ಠ 8,000 ರೂಪಾಯಿ ಇದ್ದರೆ ಗರಿಷ್ಠ 9,009 ರೂಪಾಯಿಗೆ ಮಾರಾಟವಾಗಿದೆ.

ಅರಸೀಕೆರೆ ಮಾರುಕಟ್ಟೆಯಲ್ಲಿ ಶುಕ್ರವಾರ ಕೊಬ್ಬರಿ ಬೆಲೆ ಕನಿಷ್ಠ 8,000 ರೂಪಾಯಿ ಇದ್ದರೆ, ಗರಿಷ್ಠ ದರ 8,850 ರೂಪಾಯಿ ಆಗಿತ್ತು.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಕೊಬ್ಬರಿ ದರ (ಪ್ರತಿ ಕ್ವಿಂಟಾಲ್‌ಗೆ)

ಕ್ರಮ ಸಂಖ್ಯೆ ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ ಸರಾಸರಿ ಬೆಲೆ
1 ಅರಸೀಕೆರೆ ಕೊಬ್ಬರಿ ₹8,000 ₹8,850 ₹8,536
2 ಕೆಆರ್ ಪೇಟೆ ಇತರೆ ₹7,960 ₹7,960 ₹7,960
3 ಪುತ್ತೂರು ಇತರೆ ₹4,500 ₹7,300 ₹5,900
4 ತಿಪಟೂರು ಕೊಬ್ಬರಿ ₹8,000 ₹9,009 ₹8,800
5 ತುರುವೇಕೆರೆ ಕೊಬ್ಬರಿ ₹8,400 ₹8,400 ₹8,400
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+