ಜಗದ್ಧಾತ್ರಿ;ನನ್ನ ಹಾಗೂ ಕವಿತಾ ಗೌಡ ಸಂಬಂಧ ಏನು ಅನ್ನೋದನ್ನ ನಾನೀಗ್ಲೇ ರಿವೀಲ್ ಮಾಡಂಗಿಲ್ಲ:ವಿಜಯ್ ಸೂರ್ಯ
ಜಗದ್ದಾತ್ರಿ’ ಧಾರಾವಾಹಿ ಇಂದಿನಿಂದ (ಸೆ.28) ವೀಕ್ಷಕರ ಮನೆ ಮನೆಗೂ ಕಾಲಿಡುತ್ತಿದೆ.ಒನ್ ವೇ ಲವ್ ಮಜಾ ಇರತ್ತೆ 2 ಸೈಡ್ ಆದ್ರೆ ಅಷ್ಟು ಮಜಾ ಇರಲ್ಲ ಅಂತಾ ಹೇಳ್ತಾ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ವಿಜಯ್ ಸೂರ್ಯ, ಜಗದ್ಧಾತ್ರಿ ಸೀರಿಯಲ್ ನಲ್ಲಿ ಮಾಡಿರೋ ಪಾತ್ರದ ಬಗ್ಗೆ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದು ಹೀಗೆ...
Video Published On: Monday, Sep 28, 2026, 12:56 [IST]


Click it and Unblock the Notifications
