8 ವರ್ಷ ಮುಖ್ಯಮಂತ್ರಿಯಾಗಿದ್ದವರನ್ನೂ ಬಿಡದೆ ಇಂಥಾ ಸ್ಥಿತಿಗೆ ತಂದುಬಿಟ್ರಲ್ಲಾ? ಈ ಕೀತ್ರಿ ಡಿಕೆಶಿಗೆ ಸಲ್ಲಬೇಕಲ್ವಾ?
ಸ್ಟಿಂಗ್ ಅಪರೇಷನ್ ಕೋಲಾಹಲದ ನಡುವೆಯೇ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಅವರು ಪ್ರಜ್ವಲ್ ರೇವಣ್ಣ (Prajwal Revanna) ಕೇಸ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ (Devegowda) ಕುಟುಂಬವನ್ನ ನಾಶ ಮಾಡೋಕೆ ಮಾಡಿದ ಷಡ್ಯಂತ್ರ ಇದು ಎಂದು ಕುಮಾರಸ್ವಾಮಿ ಆರೋಪ ಮಾಡ್ತಿದ್ದಾರೆ. ಹೆಣ್ಮುಕ್ಕಳ ವಿಡಿಯೋ ಮಾಡಿ ಇವರೇ ಬೀದಿಯಲ್ಲಿ ಹಂಚಿದ್ರು, ಈ ಬಗ್ಗೆ ಆಡಿಯೋ ಸಾಕ್ಷಿ ಕೂಡ ಇದೆ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.
Video Published On: Wednesday, Oct 14, 2026, 14:51 [IST]


Click it and Unblock the Notifications
